Yaaru Ninele Naari Lyrics

ಯಾರು ನೀನಲೇ ನಾರೀ Lyrics

in Sathi Shakthi

in ಸತಿಶಕ್ತಿ

LYRIC

Song Details Page after Lyrice

ಯಾರು ನೀನಲೇ ನಾರಿ
ಮಾನವಿಯೊಳ್ ದಾನವಿಯೊಳ್
ಭೈರವಿಯೋ ಭಾರ್ಗವಿಯೋ
ಕಾರ್ಗಾಲದೇವತೆಯೋ ...
ಇಲ್ಲಾ ಭಾರತದ ಸ್ತ್ರೀ ಧರ್ಮ  
ಜ್ವಾಲ ಮಾಲಾಗ್ನಿಯೋ...
ಕಾರನುಡಿಯೇ…

ಮಕರಾಕ್ಷ ಮಾತಂಗತನಯೇ...
ನೀನಾವಳೇ ಬಹುವಿಚಾರಿಪೇ ....     
ನೀನಾವಳೇ ಬಹುವಿಚಾರಿಪೇ

ಶಾರದೆಯೋ ಶ್ರೀರಮೆಯೋ
ಸಾಂಬಶಿವನುಮಯೆಯೋ
ಶಾರದೆಯೋ ಶ್ರೀರಮೆಯೋ
ಸಾಂಬಶಿವನುಮಯೆಯೋ ಹೂಂ..
ನೀ ಯಾರದೊಡೆ ಎನಗೆ ಅಂಜದಲೇ
 ನಂಜದಲೇ ಮಾರುತ್ತರ ಪೇಳ್ವೆ
 

ಯಾರು ನೀನಲೇ ನಾರಿ
ಮಾನವಿಯೊಳ್ ದಾನವಿಯೊಳ್
ಭೈರವಿಯೋ ಭಾರ್ಗವಿಯೋ
ಕಾರ್ಗಾಲದೇವತೆಯೋ ...
ಇಲ್ಲಾ ಭಾರತದ ಸ್ತ್ರೀ ಧರ್ಮ  
ಜ್ವಾಲ ಮಾಲಾಗ್ನಿಯೋ...
ಕಾರನುಡಿಯೇ…

ಮಕರಾಕ್ಷ ಮಾತಂಗತನಯೇ...
ನೀನಾವಳೇ ಬಹುವಿಚಾರಿಪೇ ....     
ನೀನಾವಳೇ ಬಹುವಿಚಾರಿಪೇ

ಶಾರದೆಯೋ ಶ್ರೀರಮೆಯೋ
ಸಾಂಬಶಿವನುಮಯೆಯೋ
ಶಾರದೆಯೋ ಶ್ರೀರಮೆಯೋ
ಸಾಂಬಶಿವನುಮಯೆಯೋ ಹೂಂ..
ನೀ ಯಾರದೊಡೆ ಎನಗೆ ಅಂಜದಲೇ
 ನಂಜದಲೇ ಮಾರುತ್ತರ ಪೇಳ್ವೆ
 

Yaaru Ninele Naari song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by P Leela, A P Komala, Music Composed by T G Lingappa, film is Directed by Kanagal Prabhakaar Shastry and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ