ಮಾತ್ರೋದೇವೋಭವ...
(ಮಾತ್ರೋದೇವೋಭವ... )
ಆಆಆಆಅ....
ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ...
(ಮಾತ್ರೋದೇವೋಭವ...
ಮಾತ್ರೋದೇವೋಭವ... )
ನೂರೆಂಟು ಸೋವಯಾ ಬೆಂಬಲ ಬೇಕಿಲ್ಲಾ
ನೂರೆಂಟು ಸೋವಯಾ ಬೆಂಬಲ ಬೇಕಿಲ್ಲಾ
ನೂರಾರು ದೇವರ ಸಂಬಳ ಬಿಡೇರಲ್ಲ
ನೂರಾರು ದೇವರ ಸಂಬಳ ಬಿಡೇರಲ್ಲ
|| ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ...
(ಮಾತ್ರೋದೇವೋಭವ...
ಮಾತ್ರೋದೇವೋಭವ... )…||
ಹೆಣ್ಣಾದರು ಮಾತೆಯು ಮಾಯೆಯಲ್ಲ
ಕಣ್ಣಾಗಿ ಕಾಯುವ ಪ್ರೀತಿ ವಾತ್ಸಲ್ಯ
ಇನ್ನಾವ ಕೈವಲ್ಯ ನಂಬಿ ಫಲವಿಲ್ಲ
ಇನ್ನಾವ ಕೈವಲ್ಯ ನಂಬಿ ಫಲವಿಲ್ಲ
ಅಣ್ಣಪ್ಪ ಗುರುಸಾಕ್ಷಿ ಮಾತೆಯೇ ತಾನೆಲ್ಲಾ
|| ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ...
(ಮಾತ್ರೋದೇವೋಭವ...
ಮಾತ್ರೋದೇವೋಭವ... )….||
ಮಾತ್ರೋದೇವೋಭವ...
(ಮಾತ್ರೋದೇವೋಭವ... )
ಆಆಆಆಅ....
ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ...
(ಮಾತ್ರೋದೇವೋಭವ...
ಮಾತ್ರೋದೇವೋಭವ... )
ನೂರೆಂಟು ಸೋವಯಾ ಬೆಂಬಲ ಬೇಕಿಲ್ಲಾ
ನೂರೆಂಟು ಸೋವಯಾ ಬೆಂಬಲ ಬೇಕಿಲ್ಲಾ
ನೂರಾರು ದೇವರ ಸಂಬಳ ಬಿಡೇರಲ್ಲ
ನೂರಾರು ದೇವರ ಸಂಬಳ ಬಿಡೇರಲ್ಲ
|| ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ...
(ಮಾತ್ರೋದೇವೋಭವ...
ಮಾತ್ರೋದೇವೋಭವ... )…||
ಹೆಣ್ಣಾದರು ಮಾತೆಯು ಮಾಯೆಯಲ್ಲ
ಕಣ್ಣಾಗಿ ಕಾಯುವ ಪ್ರೀತಿ ವಾತ್ಸಲ್ಯ
ಇನ್ನಾವ ಕೈವಲ್ಯ ನಂಬಿ ಫಲವಿಲ್ಲ
ಇನ್ನಾವ ಕೈವಲ್ಯ ನಂಬಿ ಫಲವಿಲ್ಲ
ಅಣ್ಣಪ್ಪ ಗುರುಸಾಕ್ಷಿ ಮಾತೆಯೇ ತಾನೆಲ್ಲಾ
|| ಮಾತೆಗೆ ಮಿಗಿಲಾದ ದೇವರಿಲ್ಲ
ಪ್ರೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ...
(ಮಾತ್ರೋದೇವೋಭವ...
ಮಾತ್ರೋದೇವೋಭವ... )….||
Maathege Migilaada Devarilla song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by A P Komala, Music Composed by T G Lingappa, film is Directed by Kanagal Prabhakaar Shastry and film is released on 1963