Jaari Biddiye O Jaana Lyrics

ಜಾರಿ ಬಿದ್ದಿಯೇ ಓ ಜಾಣ Lyrics

in Sathi Shakthi

in ಸತಿಶಕ್ತಿ

LYRIC

ಜಾರಿ ಬಿದ್ದಿಯೇ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ
ಜಾರೋ ದಾರಿ ಜೋಪಾನ
ತಾಳಿ ಬಾಳೋ ಸಂಧಾನ
ತಾಳಿ ಬಾಳಿ ಬಾಳೋ ಸಂಧಾನ
ಕಲಿಯೋ ತಿಳಿಯೋ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ

ಮರಳು ರಾಶಿಯ ಮೇಲೆ
ನೆರಳು ಬೆಳಕಿನ ನಡುವೆ
ಕಟ್ಟಿರುವ ಗಾಳಿ ಗೋಪುರದಾ.....
ಗಾಜಿನ ಅರಮನೆಯ ಒಳಗೆ
ತುಂಬಿರುವ ಐಸಿರಿಗೆ ಬೆರಗಾಗಿ

ಜಾರಿ ಬಿದ್ದಿಯೇ ಓ ಜಾಣ....
ಆಆಆಆ  ಜಾರಿ ಬಿದ್ದಿಯೇ ಓ ಜಾಣ

ದೈವಿಕಮಾಗಿರುವ  ಪುರುಷ ಪೌರಷದಿಂದಾ...
ಬಿಸಿಲ್ಗುದುರೆಯನೇರಿ ಕಾಮನ ಬಿಲ್ಲು ಹಿಡಿದು
ಆಕಾಶ ದೇಶದೆಡೆ  ಆರ್ಭಟಿಸಿ ಗಾಳಿಹಿಡೇ

ಸಾರ್ಥಕವೇ ಸಾಹಸವೇ
ಸಾಧನೆಯೇ ಜೋಕೇ.. ಜೋಕೇ
ಜಾರಿ ಬಿದ್ದಿಯೇ ಓ ಜಾಣ....
ಆಆಆ...  ಜಾರಿ ಬಿದ್ದಿಯೇ ಓ ಜಾಣ
ಜಾರೋ ದಾರಿ ಜೋಪಾನ
ತಾಳಿ ಬಾಳಿ ಬಾಳೋ ಸಂಧಾನ
ತಾಳಿ ಬಾಳಿ ಬಾಳೋ ಸಂಧಾನ
ಕಲಿಯೋ ತಿಳಿಯೋ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ

 

ಜಾರಿ ಬಿದ್ದಿಯೇ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ
ಜಾರೋ ದಾರಿ ಜೋಪಾನ
ತಾಳಿ ಬಾಳೋ ಸಂಧಾನ
ತಾಳಿ ಬಾಳಿ ಬಾಳೋ ಸಂಧಾನ
ಕಲಿಯೋ ತಿಳಿಯೋ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ

ಮರಳು ರಾಶಿಯ ಮೇಲೆ
ನೆರಳು ಬೆಳಕಿನ ನಡುವೆ
ಕಟ್ಟಿರುವ ಗಾಳಿ ಗೋಪುರದಾ.....
ಗಾಜಿನ ಅರಮನೆಯ ಒಳಗೆ
ತುಂಬಿರುವ ಐಸಿರಿಗೆ ಬೆರಗಾಗಿ

ಜಾರಿ ಬಿದ್ದಿಯೇ ಓ ಜಾಣ....
ಆಆಆಆ  ಜಾರಿ ಬಿದ್ದಿಯೇ ಓ ಜಾಣ

ದೈವಿಕಮಾಗಿರುವ  ಪುರುಷ ಪೌರಷದಿಂದಾ...
ಬಿಸಿಲ್ಗುದುರೆಯನೇರಿ ಕಾಮನ ಬಿಲ್ಲು ಹಿಡಿದು
ಆಕಾಶ ದೇಶದೆಡೆ  ಆರ್ಭಟಿಸಿ ಗಾಳಿಹಿಡೇ

ಸಾರ್ಥಕವೇ ಸಾಹಸವೇ
ಸಾಧನೆಯೇ ಜೋಕೇ.. ಜೋಕೇ
ಜಾರಿ ಬಿದ್ದಿಯೇ ಓ ಜಾಣ....
ಆಆಆ...  ಜಾರಿ ಬಿದ್ದಿಯೇ ಓ ಜಾಣ
ಜಾರೋ ದಾರಿ ಜೋಪಾನ
ತಾಳಿ ಬಾಳಿ ಬಾಳೋ ಸಂಧಾನ
ತಾಳಿ ಬಾಳಿ ಬಾಳೋ ಸಂಧಾನ
ಕಲಿಯೋ ತಿಳಿಯೋ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ

 

Jaari Biddiye O Jaana song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by S Janaki, Music Composed by T G Lingappa, film is Directed by Kanagal Prabhakaar Shastry and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ