Pavadisu Phalaaksha Sri Virupaksha Lyrics

ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ Lyrics

in Sathi Shakthi

in ಸತಿಶಕ್ತಿ

LYRIC

ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪಂಪಾವತಿ ಪ್ರೇಮ ಹೃದಯ ನಳಿನಾಕ್ಷ 
 
|| ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ…. ||
 
ನವಚೈತ್ರ ಪೌರ್ಣಿಮಾ  ರಮಣೀಯ ರಾತ್ರಿಯಲಿ...
ಆಆಆ….ಆ ಆ ಆ ಆ ……..  
ನವಚೈತ್ರ ಪೌರ್ಣಿಮಾ  ರಮಣೀಯ ರಾತ್ರಿಯಲಿ
ತುಂಗಾಭದ್ರಾ ತಟದ ಹೇಮಕೂಟಾದ್ರಿಯಲಿ 
ತುಂಗಾಭದ್ರಾ ತಟದ ಹೇಮಕೂಟಾದ್ರಿಯಲಿ 
ಅಂಬುಜಾನನೆ ಉಮೆಯ ಅನುರಾಗ ಮಂಚದಲಿ 
ಗಂಭೀರ ಭಾವನೆಯ, ಶೃಂಗಾರ ನಿದ್ರೆಯಲಿ  
 
|| ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ…. ||
 
ವೇದಾದಿ ಮಾತೆಯ ವಾತ್ಸಲ್ಯ ಶರಧಿಯಲಿ....
ಆ ಆ ಆ….ಆ ಆ ಆ ಆ ……..  
ವೇದಾದಿ ಮಾತೆಯ ವಾತ್ಸಲ್ಯ ಶರಧಿಯಲಿ 
ವೇದ ವೇದಾಂತದ  ನಾದಾಂತರಂಗದಲಿ 
ವೇದ ವೇದಾಂತದ ನಾದಾಂತರಂಗದಲಿ 
ಉನ್ನತೋನ್ನತ ಭವ್ಯ ಕೈಲಾಸ ನಗರಿಯಲಿ 
ಅಣ್ಣಪ್ಪ ಗುರುವರನ ಏಕಾಂತ ಧ್ಯಾನದಲಿ 
 
|| ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪಂಪಾವತಿ ಪ್ರೇಮ ಹೃದಯ ನಳಿನಾಕ್ಷ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ ..
ಹೂಂ ಆಆಆಅ ಆಆಆ…..||
 

ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪಂಪಾವತಿ ಪ್ರೇಮ ಹೃದಯ ನಳಿನಾಕ್ಷ 
 
|| ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ…. ||
 
ನವಚೈತ್ರ ಪೌರ್ಣಿಮಾ  ರಮಣೀಯ ರಾತ್ರಿಯಲಿ...
ಆಆಆ….ಆ ಆ ಆ ಆ ……..  
ನವಚೈತ್ರ ಪೌರ್ಣಿಮಾ  ರಮಣೀಯ ರಾತ್ರಿಯಲಿ
ತುಂಗಾಭದ್ರಾ ತಟದ ಹೇಮಕೂಟಾದ್ರಿಯಲಿ 
ತುಂಗಾಭದ್ರಾ ತಟದ ಹೇಮಕೂಟಾದ್ರಿಯಲಿ 
ಅಂಬುಜಾನನೆ ಉಮೆಯ ಅನುರಾಗ ಮಂಚದಲಿ 
ಗಂಭೀರ ಭಾವನೆಯ, ಶೃಂಗಾರ ನಿದ್ರೆಯಲಿ  
 
|| ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ…. ||
 
ವೇದಾದಿ ಮಾತೆಯ ವಾತ್ಸಲ್ಯ ಶರಧಿಯಲಿ....
ಆ ಆ ಆ….ಆ ಆ ಆ ಆ ……..  
ವೇದಾದಿ ಮಾತೆಯ ವಾತ್ಸಲ್ಯ ಶರಧಿಯಲಿ 
ವೇದ ವೇದಾಂತದ  ನಾದಾಂತರಂಗದಲಿ 
ವೇದ ವೇದಾಂತದ ನಾದಾಂತರಂಗದಲಿ 
ಉನ್ನತೋನ್ನತ ಭವ್ಯ ಕೈಲಾಸ ನಗರಿಯಲಿ 
ಅಣ್ಣಪ್ಪ ಗುರುವರನ ಏಕಾಂತ ಧ್ಯಾನದಲಿ 
 
|| ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪಂಪಾವತಿ ಪ್ರೇಮ ಹೃದಯ ನಳಿನಾಕ್ಷ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ ..
ಹೂಂ ಆಆಆಅ ಆಆಆ…..||
 

Pavadisu Phalaaksha Sri Virupaksha song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by P Leela, Music Composed by T G Lingappa, film is Directed by Kanagal Prabhakaar Shastry and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ