Jaya Vijayibhava Lyrics

ಜಯವಿಜಯೀಭವ Lyrics

in Sathi Shakthi

in ಸತಿಶಕ್ತಿ

LYRIC

Song Details Page after Lyrice

-
ಕಾಲಧರ್ಮವಿಧಿ ಶಾಸನ ಪಾಲನೆ
ಶಿಲಾರೂಪನವ ಕಥನ ಕಾರಣ ಆಆಆಅ....
ಕಾಲಧರ್ಮವಿಧಿ ಶಾಸನ ಪಾಲನೆ
 ಶಿಲಾರೂಪನವ ಕಥನ ಕಾರಣ
ಲೀಲಾ ಮಾನುಷ ಜಗ ಪರಿವರ್ತನ
ಲೀಲಾ ಮಾನುಷ ಜಗ ಪರಿವರ್ತನ
 
ಲಾಲಿ ಸಮಾರಂಭ  ಜೋ ಜೋ ಜೋ ನಂದನ 
( ಜೋ ಜೋ ಜೋ ನಂದನ 
ಜೋ ಜೋ ಜೋ ನಂದನ )
ಲಾಲಿ ಸಮಾರಂಭ  ಜೋ
ಜೋ ಜೋ ನಂದನ 
( ಜೋ ಜೋ ಜೋ ನಂದನ 
ಜೋ ಜೋ ಜೋ ನಂದನ )
 
ವೀರಶೈವ ಪುಲ ಕನಕಾಭರಣ
ವಿರೂಪಾಕ್ಷ ಕೃಪವರ ಸಂತಾನ 
ವೀರಶೈವ ಪುಲ ಕನಕಾಭರಣ
ವಿರೂಪಾಕ್ಷ ಕೃಪವರ ಸಂತಾನ 
ವೀರಸತಿ ಮಣಿ ಪಂಪಾದರ್ಶನ 
ವೀರಸತಿ ಮಣಿ ಪಂಪಾದರ್ಶನ 
 
ಸರ್ವ ಧರ್ಮ ಸಮನ್ವಯ ಸಾಧನ 
ಸರ್ವ ಧರ್ಮ ಸಮನ್ವಯ ಸಾಧನ 
ಜಯವಿಜಯೀಭವ ಜನರ ಜನಾರ್ಧನ 
ಕನ್ನಡ ರಾಜರಮಾರಮಣ  
ಜಯವಿಜಯೀಭವ ಜೈ ಜೈ ಜೈ ಜೈ 

-
ಕಾಲಧರ್ಮವಿಧಿ ಶಾಸನ ಪಾಲನೆ
ಶಿಲಾರೂಪನವ ಕಥನ ಕಾರಣ ಆಆಆಅ....
ಕಾಲಧರ್ಮವಿಧಿ ಶಾಸನ ಪಾಲನೆ
 ಶಿಲಾರೂಪನವ ಕಥನ ಕಾರಣ
ಲೀಲಾ ಮಾನುಷ ಜಗ ಪರಿವರ್ತನ
ಲೀಲಾ ಮಾನುಷ ಜಗ ಪರಿವರ್ತನ
 
ಲಾಲಿ ಸಮಾರಂಭ  ಜೋ ಜೋ ಜೋ ನಂದನ 
( ಜೋ ಜೋ ಜೋ ನಂದನ 
ಜೋ ಜೋ ಜೋ ನಂದನ )
ಲಾಲಿ ಸಮಾರಂಭ  ಜೋ
ಜೋ ಜೋ ನಂದನ 
( ಜೋ ಜೋ ಜೋ ನಂದನ 
ಜೋ ಜೋ ಜೋ ನಂದನ )
 
ವೀರಶೈವ ಪುಲ ಕನಕಾಭರಣ
ವಿರೂಪಾಕ್ಷ ಕೃಪವರ ಸಂತಾನ 
ವೀರಶೈವ ಪುಲ ಕನಕಾಭರಣ
ವಿರೂಪಾಕ್ಷ ಕೃಪವರ ಸಂತಾನ 
ವೀರಸತಿ ಮಣಿ ಪಂಪಾದರ್ಶನ 
ವೀರಸತಿ ಮಣಿ ಪಂಪಾದರ್ಶನ 
 
ಸರ್ವ ಧರ್ಮ ಸಮನ್ವಯ ಸಾಧನ 
ಸರ್ವ ಧರ್ಮ ಸಮನ್ವಯ ಸಾಧನ 
ಜಯವಿಜಯೀಭವ ಜನರ ಜನಾರ್ಧನ 
ಕನ್ನಡ ರಾಜರಮಾರಮಣ  
ಜಯವಿಜಯೀಭವ ಜೈ ಜೈ ಜೈ ಜೈ 

Jaya Vijayibhava song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by S Janaki, Music Composed by T G Lingappa, film is Directed by Kanagal Prabhakaar Shastry and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ