Sri Maathe Pampambe Lyrics

ಶ್ರೀ ಮಾತೇ ಪಂಪಾಂಬೇ Lyrics

in Sathi Shakthi

in ಸತಿಶಕ್ತಿ

LYRIC

Song Details Page after Lyrice

ಶ್ರೀ ಮಾತೇ ಪಂಪಾಂಬೆ....
ಶ್ರೀ ಲಲಿತೆ ಜಗದಾಂಬೆ...
ಬೆಳಗಾಯಿತು ಏಳಮ್ಮಾ
ಶರಣು ಶರಣೆಂಬೆ...
ಆಆಆ....ಆಆಆ...
 
ಶರಣೆಂಬೆ ಶ್ರೀಲಲಿತೆ...
ಶರಣೆಂಬೆ ಶ್ರೀಲಲಿತೆ...
ಮಾತೆ ಶರಣೆಂಬೆ ಶ್ರೀಲಲಿತೆ...
ಈರೇಳು ಧರೆಯಾಳೋ
ವಾಗ್ದೇವಿ ಧಾತೆ
 
|| ಶರಣೆಂಬೆ ಶ್ರೀಲಲಿತೆ...
ಈರೇಳು ಧರೆಯಾಳೋ
ವಾಗ್ದೇವಿ ಧಾತೆ
ಶರಣೆಂಬೆ ಶ್ರೀಲಲಿತೆ... ||

ಸತಿ ಶಕ್ತಿ ಧಾತೆ ತುಳಸಿ ಮಾತೆ...
ಆಆಆ...ಆಆಆ... ಆಆಆ…
ಸತಿ ಶಕ್ತಿ ಧಾತೆ ತುಳಸಿ ಮಾತೆ..
ಸತಿ ಶಕ್ತಿ ಧಾತೆ ತುಳಸಿ ಮಾತೆ..
ಆರೋಗ್ಯ ಧಾತೆ ಶಿವೋ ಮಾತೆ
ಆರೋಗ್ಯ ಧಾತೆ ಶಿವೋ ಮಾತೆ

 
|| ಶರಣೆಂಬೆ ಶ್ರೀಲಲಿತೆ... ||

ಕನ್ನಡ ಒಡೆಯರ ಕುಲದೇವತೆ
ಅನ್ಯರ ನಾ ಬೇಡಿ ಸಾಕಾಯಿತೆ
ಅಣ್ಣಪ್ಪ ಗುರುವಿನ ಮನೆದೇವತೆ
ಅಣ್ಣಪ್ಪ ಗುರುವಿನ ಮನೆದೇವತೆ
ನೀನೇ ಕಾಯೆ ಶ್ರೀ ಮಾತೆ
ನೀನೇ ಕಾಯೆ ಶ್ರೀ ಮಾತೆ
 
|| ಶರಣೆಂಬೆ ಶ್ರೀಲಲಿತೆ...
ಈರೇಳು ಧರೆಯಾಳೋ
ವಾಗ್ದೇವಿ ಧಾತೆ
ಶರಣೆಂಬೆ ಶ್ರೀಲಲಿತೆ... ||

ಶ್ರೀ ಮಾತೇ ಪಂಪಾಂಬೆ....
ಶ್ರೀ ಲಲಿತೆ ಜಗದಾಂಬೆ...
ಬೆಳಗಾಯಿತು ಏಳಮ್ಮಾ
ಶರಣು ಶರಣೆಂಬೆ...
ಆಆಆ....ಆಆಆ...
 
ಶರಣೆಂಬೆ ಶ್ರೀಲಲಿತೆ...
ಶರಣೆಂಬೆ ಶ್ರೀಲಲಿತೆ...
ಮಾತೆ ಶರಣೆಂಬೆ ಶ್ರೀಲಲಿತೆ...
ಈರೇಳು ಧರೆಯಾಳೋ
ವಾಗ್ದೇವಿ ಧಾತೆ
 
|| ಶರಣೆಂಬೆ ಶ್ರೀಲಲಿತೆ...
ಈರೇಳು ಧರೆಯಾಳೋ
ವಾಗ್ದೇವಿ ಧಾತೆ
ಶರಣೆಂಬೆ ಶ್ರೀಲಲಿತೆ... ||

ಸತಿ ಶಕ್ತಿ ಧಾತೆ ತುಳಸಿ ಮಾತೆ...
ಆಆಆ...ಆಆಆ... ಆಆಆ…
ಸತಿ ಶಕ್ತಿ ಧಾತೆ ತುಳಸಿ ಮಾತೆ..
ಸತಿ ಶಕ್ತಿ ಧಾತೆ ತುಳಸಿ ಮಾತೆ..
ಆರೋಗ್ಯ ಧಾತೆ ಶಿವೋ ಮಾತೆ
ಆರೋಗ್ಯ ಧಾತೆ ಶಿವೋ ಮಾತೆ

 
|| ಶರಣೆಂಬೆ ಶ್ರೀಲಲಿತೆ... ||

ಕನ್ನಡ ಒಡೆಯರ ಕುಲದೇವತೆ
ಅನ್ಯರ ನಾ ಬೇಡಿ ಸಾಕಾಯಿತೆ
ಅಣ್ಣಪ್ಪ ಗುರುವಿನ ಮನೆದೇವತೆ
ಅಣ್ಣಪ್ಪ ಗುರುವಿನ ಮನೆದೇವತೆ
ನೀನೇ ಕಾಯೆ ಶ್ರೀ ಮಾತೆ
ನೀನೇ ಕಾಯೆ ಶ್ರೀ ಮಾತೆ
 
|| ಶರಣೆಂಬೆ ಶ್ರೀಲಲಿತೆ...
ಈರೇಳು ಧರೆಯಾಳೋ
ವಾಗ್ದೇವಿ ಧಾತೆ
ಶರಣೆಂಬೆ ಶ್ರೀಲಲಿತೆ... ||

Sri Maathe Pampambe song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by P Leela, Music Composed by T G Lingappa, film is Directed by Kanagal Prabhakaar Shastry and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ