ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಮೆಚ್ಚುವೆಯೋ ಇಲ್ಲವೋ
ನೀ ಮಾನಸಾರೆ ಪೇಳಯ್ಯಾ
ಮೆಚ್ಚುವೆಯೋ ಇಲ್ಲವೋ
ನೀ ಮಾನಸಾರೆ ಪೇಳಯ್ಯಾ
|| ಅಚ್ಚ ಮಲ್ಲಿಗೆ ಹೂವು....||
ಮುಚ್ಚಿ ಮಾರಲಾರೆನಯ್ಯಾ
ಹೆಚ್ಚು ಬೆಲೆಯ ಕೇಳೆನಯ್ಯಾ
ಮುಚ್ಚಿ ಮಾರಲಾರೆನಯ್ಯಾ
ಹೆಚ್ಚು ಬೆಲೆಯ ಕೇಳೆನಯ್ಯಾ
ಪಚ್ಚೆ ಪೈರಿನ ಆಣೆಯಯ್ಯಾ...
ಪಚ್ಚೆ ಪೈರಿನ ಆಣೆಯಯ್ಯಾ
ನೆಚ್ಚಿ ನಂಬು ಬಾಡದಯ್ಯ…
|| ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು....||
ತುಂಗಭದ್ರೆ ನಾಡಿನಲ್ಲೇ
ನಾಡರೈತನ ಜೋಕೆಯಲ್ಲೆ
ತುಂಗಭದ್ರೆ ನಾಡಿನಲ್ಲೇ
ನಾಡರೈತನ ಜೋಕೆಯಲ್ಲೆ
ಹಳ್ಳಿಯೂರ ಬಳ್ಳಿಯಲ್ಲೇ.....
ಹಳ್ಳಿಯೂರ ಬಳ್ಳಿಯಲ್ಲೇ
ಹುಟ್ಟಿ ಬೆಳೆದ ಹೂವಿದಯ್ಯಾ.. .
|| ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು....||
ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಮೆಚ್ಚುವೆಯೋ ಇಲ್ಲವೋ
ನೀ ಮಾನಸಾರೆ ಪೇಳಯ್ಯಾ
ಮೆಚ್ಚುವೆಯೋ ಇಲ್ಲವೋ
ನೀ ಮಾನಸಾರೆ ಪೇಳಯ್ಯಾ
|| ಅಚ್ಚ ಮಲ್ಲಿಗೆ ಹೂವು....||
ಮುಚ್ಚಿ ಮಾರಲಾರೆನಯ್ಯಾ
ಹೆಚ್ಚು ಬೆಲೆಯ ಕೇಳೆನಯ್ಯಾ
ಮುಚ್ಚಿ ಮಾರಲಾರೆನಯ್ಯಾ
ಹೆಚ್ಚು ಬೆಲೆಯ ಕೇಳೆನಯ್ಯಾ
ಪಚ್ಚೆ ಪೈರಿನ ಆಣೆಯಯ್ಯಾ...
ಪಚ್ಚೆ ಪೈರಿನ ಆಣೆಯಯ್ಯಾ
ನೆಚ್ಚಿ ನಂಬು ಬಾಡದಯ್ಯ…
|| ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು....||
ತುಂಗಭದ್ರೆ ನಾಡಿನಲ್ಲೇ
ನಾಡರೈತನ ಜೋಕೆಯಲ್ಲೆ
ತುಂಗಭದ್ರೆ ನಾಡಿನಲ್ಲೇ
ನಾಡರೈತನ ಜೋಕೆಯಲ್ಲೆ
ಹಳ್ಳಿಯೂರ ಬಳ್ಳಿಯಲ್ಲೇ.....
ಹಳ್ಳಿಯೂರ ಬಳ್ಳಿಯಲ್ಲೇ
ಹುಟ್ಟಿ ಬೆಳೆದ ಹೂವಿದಯ್ಯಾ.. .
|| ಅಚ್ಚ ಮಲ್ಲಿಗೆ ಹೂವು
ಮೆಚ್ಚಿಕೋ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು....||
Accha Mallige Hoovu song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by P Leela, Music Composed by T G Lingappa, film is Directed by Kanagal Prabhakaar Shastry and film is released on 1963