Huyyo Huyyo Maleraaya Lyrics

ಹುಯ್ಯೋ ಹುಯ್ಯೋ ಮಳೆರಾಯ... Lyrics

in Sathi Shakthi

in ಸತಿಶಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಯ್ಯೋ ಹುಯ್ಯೋ ಮಳೆರಾಯ...
ಹುಯ್ಯೋ  ಹುಯ್ಯೋ ಮಳೆರಾಯ...

ಮಳೆರಾಯ... ನಮ್ಮಿ ಬಾಳೆ ಬೇಸಾಯ
ಬೇಸಾಯ ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ...

ಮೈ ಬಗ್ಗಿ ದುಡಿದರೆ ಆದಾಯ
ಸೋಮಾರಿ ಆದರೆ ಹೀನಾಯ
ಮೈ ಬಗ್ಗಿ ದುಡಿದರೆ ಆದಾಯ
ಸೋಮಾರಿ ಆದರೆ ಹೀನಾಯ
ನುಡಿದಂತೆ ನಡೆದರೆ ಸಂದಾಯ  
ನುಡಿದಂತೆ ನಡೆದರೆ ಸಂದಾಯ
ಹೊಲಗದ್ದೆ ಬೆಳೆದರೆ ಕಂದಾಯ
 
|| ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ….||

ರೈತರಾ ಧ್ವಜಪತಾಕೆ ಹಿಡಿದು ನಡೆಯುವಾ
ಕಾಡುಮೇಡು ಉತ್ತು ಬಿತ್ತಿ ಕ್ಷಾಮ ನೀಗುವಾ
ರೈತರಾ ಧ್ವಜಪತಾಕೆ ಹಿಡಿದು ನಡೆಯುವಾ
ಕಾಡುಮೇಡು ಉತ್ತು ಬಿತ್ತಿ ಕ್ಷಾಮ ನೀಗುವಾ
ಜೀವನಾಡಿ ಪಂಕ್ತಿ ಮಾಡಿ ಒಲಿದು ಪಾಡುವಾ
ಜೀವನಾಡಿ ಪಂಕ್ತಿ ಮಾಡಿ ಒಲಿದು ಪಾಡುವಾ
ತುಂಗಭದ್ರೆ ನಾಡಿನಲ್ಲಿ ನಾಟ್ಯ ಮಾಡುವಾ
ನಾಟ್ಯ ಮಾಡುವಾ ...
 
|| ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ…||
 
ಕನ್ನಡಾಂಬೆ ಮನೆಯ ಜನರ ಸಾಕುವಂತೆ (ಸಾಕುವಂತೆ )
ಫಿರಭಿಮಾನ  ನಿದ್ರೆಯಿಂದ ಏಳಿ ಜಾಗ್ರತೆ (ಏಳಿ ಜಾಗ್ರತೆ)
ಸ್ವಾಭಿಮಾನ ಸ್ವಾರ್ಥವಲ್ಲ ಮನದವಾಯಿತೆ...ಆಆಆ....
ಸ್ವಾಭಿಮಾನ ಸ್ವಾರ್ಥವಲ್ಲ ಮನದವಾಯಿತೆ 
ತಾಯಿ ಮಕ್ಕಳಾಗಿ ಬಾಳಿ ಜ್ಯೋತಿ ಜಾಗ್ರತೆ
ಜ್ಯೋತಿ ಜಾಗ್ರತೆ ..
                  
|| ಹುಯ್ಯೋ  ಹುಯ್ಯೋ ಮಳೆರಾಯ... 
ಮಳೆರಾಯ ಮಳೆರಾಯ... 
ನಮ್ಮಿ ಬಾಳೆ ಬೇಸಾಯ
ಬೇಸಾಯ ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ...         
ಮಳೆರಾಯ... ಮಳೆರಾಯ.....||

 

ಹುಯ್ಯೋ ಹುಯ್ಯೋ ಮಳೆರಾಯ...
ಹುಯ್ಯೋ  ಹುಯ್ಯೋ ಮಳೆರಾಯ...

ಮಳೆರಾಯ... ನಮ್ಮಿ ಬಾಳೆ ಬೇಸಾಯ
ಬೇಸಾಯ ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ...

ಮೈ ಬಗ್ಗಿ ದುಡಿದರೆ ಆದಾಯ
ಸೋಮಾರಿ ಆದರೆ ಹೀನಾಯ
ಮೈ ಬಗ್ಗಿ ದುಡಿದರೆ ಆದಾಯ
ಸೋಮಾರಿ ಆದರೆ ಹೀನಾಯ
ನುಡಿದಂತೆ ನಡೆದರೆ ಸಂದಾಯ  
ನುಡಿದಂತೆ ನಡೆದರೆ ಸಂದಾಯ
ಹೊಲಗದ್ದೆ ಬೆಳೆದರೆ ಕಂದಾಯ
 
|| ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ….||

ರೈತರಾ ಧ್ವಜಪತಾಕೆ ಹಿಡಿದು ನಡೆಯುವಾ
ಕಾಡುಮೇಡು ಉತ್ತು ಬಿತ್ತಿ ಕ್ಷಾಮ ನೀಗುವಾ
ರೈತರಾ ಧ್ವಜಪತಾಕೆ ಹಿಡಿದು ನಡೆಯುವಾ
ಕಾಡುಮೇಡು ಉತ್ತು ಬಿತ್ತಿ ಕ್ಷಾಮ ನೀಗುವಾ
ಜೀವನಾಡಿ ಪಂಕ್ತಿ ಮಾಡಿ ಒಲಿದು ಪಾಡುವಾ
ಜೀವನಾಡಿ ಪಂಕ್ತಿ ಮಾಡಿ ಒಲಿದು ಪಾಡುವಾ
ತುಂಗಭದ್ರೆ ನಾಡಿನಲ್ಲಿ ನಾಟ್ಯ ಮಾಡುವಾ
ನಾಟ್ಯ ಮಾಡುವಾ ...
 
|| ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ…||
 
ಕನ್ನಡಾಂಬೆ ಮನೆಯ ಜನರ ಸಾಕುವಂತೆ (ಸಾಕುವಂತೆ )
ಫಿರಭಿಮಾನ  ನಿದ್ರೆಯಿಂದ ಏಳಿ ಜಾಗ್ರತೆ (ಏಳಿ ಜಾಗ್ರತೆ)
ಸ್ವಾಭಿಮಾನ ಸ್ವಾರ್ಥವಲ್ಲ ಮನದವಾಯಿತೆ...ಆಆಆ....
ಸ್ವಾಭಿಮಾನ ಸ್ವಾರ್ಥವಲ್ಲ ಮನದವಾಯಿತೆ 
ತಾಯಿ ಮಕ್ಕಳಾಗಿ ಬಾಳಿ ಜ್ಯೋತಿ ಜಾಗ್ರತೆ
ಜ್ಯೋತಿ ಜಾಗ್ರತೆ ..
                  
|| ಹುಯ್ಯೋ  ಹುಯ್ಯೋ ಮಳೆರಾಯ... 
ಮಳೆರಾಯ ಮಳೆರಾಯ... 
ನಮ್ಮಿ ಬಾಳೆ ಬೇಸಾಯ
ಬೇಸಾಯ ಹುಯ್ಯೋ  ಹುಯ್ಯೋ
ಮಳೆರಾಯ...  ಮಳೆರಾಯ...         
ಮಳೆರಾಯ... ಮಳೆರಾಯ.....||

 

Huyyo Huyyo Maleraaya song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by P Leela, Music Composed by T G Lingappa, film is Directed by Kanagal Prabhakaar Shastry and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ