ಶರಣಾಗತ ದೀನಾರ್ಥ ಪರಿತ್ರಾಣ ಪರಾಯನಿ
ಸರ್ವ ಶ್ರ್ಯಾತಿ ಹರೇ ದೇವಿ
ನಾರಾಯಣಿ ನಮೋಸ್ತುತೇ... ಆಆಆ...
ಬಾ ತಾಯೇ ಬಾ ಭಾಗ್ಯಶ್ವರಿ
ಬಾರಮ್ಮ ಬಾ ಭುವನೇಶ್ವರಿ
ಕರ್ನಾಟಕ ಸಾಮ್ರಾಜ್ಯ ರಾಜರಾಜೇಶ್ವರಿ
ಕರ್ನಾಟಕ ಸಾಮ್ರಾಜ್ಯ ರಾಜರಾಜೇಶ್ವರಿ
ಕರುಣಾಕರಿ ತಾಯೇ ಕಾಮಕಾಮೇಶ್ವರಿ
ಕರುಣಾಕರಿ ತಾಯೇ ಕಾಮಕಾಮೇಶ್ವರಿ
ಬಾ ತಾಯೇ ಬಾ ಭಾಗ್ಯಶ್ವರಿ
ಬಾರಮ್ಮ ಬಾ ಭುವನೇಶ್ವರಿ
ಕಾಯದಯಾಮಯ ನಿಯೇಚು
ಪೊದೆಯಾ ಶ್ರೀ ಚಕ್ರಾನ್ವಿತೇ ಶ್ರೀ ಲಲಿತೆ
ನ್ಯಾಯ ನ್ಯಾಯದ ನಿರ್ಭಯ ನಿರ್ಣಯ
ನಿನ್ನಿದಾಗಲಿ ಶ್ರೀ ಮಾತೇ
ಹರಿಹರ ಬ್ರಹ್ಮ ಸುರಾಸುರರಾಗಲಿ
ಯಾರಿಗೂ ಬೆದರಳೂ ಭೂ ಜಾತೇ
ಭಾರತ ಭೂಷಕೆ ಮಾರಿಯ ನಾರಿಯ
ನಿಶ್ಚಿತವಾಗಲಿ ಸಚ್ಚರಿತೇ
ಆಗುವುದೆಲ್ಲಾ ಆಗೇ ಹೋಗಲಿ
ಆಹ್ವಾನಿಸುವೇ ಬಾ ಮಾತೇ
ಸಾಗರ ಮತ್ಸರ ನಾಗನು ನುಂಗಲು
ನಾಲಿಗೆ ನೀಡಿದೆ ಬಾ ಲಲಿತೆ
ದಾನವ ದಳ್ಳುರಿ ಥಾಲಿಗೆ ಧಾವಿಸಿ
ಧರೆಗಿಳಿದಾಗಿದೆ ಬಾ ಮಾತೇ
ದಾನವ ಧರ್ಮದ ನಂಬಿಕೆ ಕಟ್ಟಳೆ
ಮೀರುವ ಮೊದಲೇ ಬಾ ಲಲಿತೇ
ಅಕ್ಷಯ ನೇತ್ರನೇ ಈಶೆಯು ಘರ್ಷಣೆ
ಈಗಲೇ ವೀಕ್ಷಿಸು ಶ್ರೀ ಮಾತೆ
ರಕ್ಷಿಸು ಶಿಕ್ಷಿಸು ಸತ್ಯವ ಪರೀಕ್ಷಿಸು
ಸಾಕ್ಷಿಯು ನೀನೇ ಶ್ರೀ ಲಲಿತೇ
ಶ್ರೀ ಲಲಿತೇ ಶ್ರೀ ಲಲಿತೇ
ಶ್ರೀ ಲಲಿತೇ ಶ್ರೀ ಲಲಿತೇ
ಶರಣಾಗತ ದೀನಾರ್ಥ ಪರಿತ್ರಾಣ ಪರಾಯನಿ
ಸರ್ವ ಶ್ರ್ಯಾತಿ ಹರೇ ದೇವಿ
ನಾರಾಯಣಿ ನಮೋಸ್ತುತೇ... ಆಆಆ...
ಬಾ ತಾಯೇ ಬಾ ಭಾಗ್ಯಶ್ವರಿ
ಬಾರಮ್ಮ ಬಾ ಭುವನೇಶ್ವರಿ
ಕರ್ನಾಟಕ ಸಾಮ್ರಾಜ್ಯ ರಾಜರಾಜೇಶ್ವರಿ
ಕರ್ನಾಟಕ ಸಾಮ್ರಾಜ್ಯ ರಾಜರಾಜೇಶ್ವರಿ
ಕರುಣಾಕರಿ ತಾಯೇ ಕಾಮಕಾಮೇಶ್ವರಿ
ಕರುಣಾಕರಿ ತಾಯೇ ಕಾಮಕಾಮೇಶ್ವರಿ
ಬಾ ತಾಯೇ ಬಾ ಭಾಗ್ಯಶ್ವರಿ
ಬಾರಮ್ಮ ಬಾ ಭುವನೇಶ್ವರಿ
ಕಾಯದಯಾಮಯ ನಿಯೇಚು
ಪೊದೆಯಾ ಶ್ರೀ ಚಕ್ರಾನ್ವಿತೇ ಶ್ರೀ ಲಲಿತೆ
ನ್ಯಾಯ ನ್ಯಾಯದ ನಿರ್ಭಯ ನಿರ್ಣಯ
ನಿನ್ನಿದಾಗಲಿ ಶ್ರೀ ಮಾತೇ
ಹರಿಹರ ಬ್ರಹ್ಮ ಸುರಾಸುರರಾಗಲಿ
ಯಾರಿಗೂ ಬೆದರಳೂ ಭೂ ಜಾತೇ
ಭಾರತ ಭೂಷಕೆ ಮಾರಿಯ ನಾರಿಯ
ನಿಶ್ಚಿತವಾಗಲಿ ಸಚ್ಚರಿತೇ
ಆಗುವುದೆಲ್ಲಾ ಆಗೇ ಹೋಗಲಿ
ಆಹ್ವಾನಿಸುವೇ ಬಾ ಮಾತೇ
ಸಾಗರ ಮತ್ಸರ ನಾಗನು ನುಂಗಲು
ನಾಲಿಗೆ ನೀಡಿದೆ ಬಾ ಲಲಿತೆ
ದಾನವ ದಳ್ಳುರಿ ಥಾಲಿಗೆ ಧಾವಿಸಿ
ಧರೆಗಿಳಿದಾಗಿದೆ ಬಾ ಮಾತೇ
ದಾನವ ಧರ್ಮದ ನಂಬಿಕೆ ಕಟ್ಟಳೆ
ಮೀರುವ ಮೊದಲೇ ಬಾ ಲಲಿತೇ
ಅಕ್ಷಯ ನೇತ್ರನೇ ಈಶೆಯು ಘರ್ಷಣೆ
ಈಗಲೇ ವೀಕ್ಷಿಸು ಶ್ರೀ ಮಾತೆ
ರಕ್ಷಿಸು ಶಿಕ್ಷಿಸು ಸತ್ಯವ ಪರೀಕ್ಷಿಸು
ಸಾಕ್ಷಿಯು ನೀನೇ ಶ್ರೀ ಲಲಿತೇ
ಶ್ರೀ ಲಲಿತೇ ಶ್ರೀ ಲಲಿತೇ
ಶ್ರೀ ಲಲಿತೇ ಶ್ರೀ ಲಲಿತೇ
Baa Thaaye Baa song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by P Leela, Music Composed by T G Lingappa, film is Directed by Kanagal Prabhakaar Shastry and film is released on 1963