ಆಡಿ ಪಾಡಿ ಒಡನಾಡಿ ಓಲಾಡಿ
ಆನಂದ ತಾಂಡವ ಆಡಬಲ್ಲ
ಆನಂದ ತಾಂಡವ ಆಡಬಲ್ಲ
ಅನುರಾಗ ಪರಿಪೂರ್ಣ ಜಗದಾದಿ ಜೋಡಿ
|| ಆಡಿ ಪಾಡಿ ಒಡನಾಡಿ ಓಲಾಡಿ…||
ನಿಪಮಪಪಪ..ನಿಪಮಪಪಪ
ನಿಪಗಮರಿಸರಿಮಮನಿಪ
ಸ್ವರ ರಾಗ ತಾಳ ಲಯಬದ್ಧರಾಗಿ
ಮನಸ್ಫೂರ್ತಿಯಿಂದ ಒಡನಾಡಿ
ಸಮಪನಿದಮನಿಸಸ ರಿಗನಿಗ
ಗಮರಿಸನಿಸ…
ಸಾರಂಗ ಭೃಂಗ ಮುದ್ರಾ ಮುಖಾಂಗ
ಅಭಿನಯ ತರಂಗದೋಲಾಡಿ
ನಿನಿಪಮಪಗಮ ನಿನಿಪಮಪಗಮ
ನಿಸನಿಸನಿಪಗಮದ
ಈ ರಾಗ ರಂಗ ಲೀಲಾ ಪ್ರಸಂಗ
ಶಿವಶಕ್ತಿ ಸಂಗಮದ ಹೊನ್ನುಡಿ
ನಿಪಪನಿರಿರಿ ನಿಪಪನಿರಿರಿ
ನಿಸರಿಮಗಸನಿದನಿಸ
ಭಾರತಾರ್ಯ ಬರೆವ ವರನಾಟ್ಯ ಶಾಸ್ತ್ರ
ರಸಲಾಸ್ಯ ಕಾವ್ಯಕೆ ಮುನ್ನುಡಿ
|| ಆಡಿ ಪಾಡಿ ಒಡನಾಡಿ ಓಲಾಡಿ…||
ನಿಪಗಮನಿಪ ನಿಪಗಮನಿಪ
ರಿಮಸಿನಿರಿಪರಿಮಪ
ಮಹಾಪ್ರೇಕ್ಷಕರ ಮನಾನಂದಕರ
ಮಹಾಜಾಗೃತಿಯ ಜಾಣ್ಣುಡಿ
ನಿದನಿದನಿದ ನಿನಿನಿಸನಿಸ
ನಿಸಿನಿಸನಿನಿನಿದನಿಸ
ಕಲಾರಾಧಕರ ಕಲಾಕೋವಿದರ
ಕಲೋಪಾಸಕರ ಕನ್ನಡಿ
ನಿರಿಸನಿರಿರಿ ನಿರಿದನಿನಿನಿ
ಪನಿಪಮಮಪಪ ರಿಮಮನಿಸ
ಮರೆಯದ ಮಾರ್ನುಡಿ
ಘನತರ ಗಾರುಡಿ
ವಿವಿಧ ವಿನ್ಯಾಸದ ರಸ ಮೋಡಿ
ಹೃದಯನಯನ ತೆರೆದೋಲಾಡಿ
ಒಡನಾಡಿ ಜೊತೆಗೂಡಿ
ಆಡಿ ಪಾಡಿ ಒಡನಾಡಿ ಓಲಾಡಿ
ಆನಂದ ತಾಂಡವ ಆಡಬಲ್ಲ
ಅನುರಾಗ ಪರಿಪೂರ್ಣ ಜಗದಾದಿ ಜೋಡಿ
ಆಡಿ ಪಾಡಿ ಒಡನಾಡಿ ಓಲಾಡಿ
ಆನಂದ ತಾಂಡವ ಆಡಬಲ್ಲ
ಆನಂದ ತಾಂಡವ ಆಡಬಲ್ಲ
ಅನುರಾಗ ಪರಿಪೂರ್ಣ ಜಗದಾದಿ ಜೋಡಿ
|| ಆಡಿ ಪಾಡಿ ಒಡನಾಡಿ ಓಲಾಡಿ…||
ನಿಪಮಪಪಪ..ನಿಪಮಪಪಪ
ನಿಪಗಮರಿಸರಿಮಮನಿಪ
ಸ್ವರ ರಾಗ ತಾಳ ಲಯಬದ್ಧರಾಗಿ
ಮನಸ್ಫೂರ್ತಿಯಿಂದ ಒಡನಾಡಿ
ಸಮಪನಿದಮನಿಸಸ ರಿಗನಿಗ
ಗಮರಿಸನಿಸ…
ಸಾರಂಗ ಭೃಂಗ ಮುದ್ರಾ ಮುಖಾಂಗ
ಅಭಿನಯ ತರಂಗದೋಲಾಡಿ
ನಿನಿಪಮಪಗಮ ನಿನಿಪಮಪಗಮ
ನಿಸನಿಸನಿಪಗಮದ
ಈ ರಾಗ ರಂಗ ಲೀಲಾ ಪ್ರಸಂಗ
ಶಿವಶಕ್ತಿ ಸಂಗಮದ ಹೊನ್ನುಡಿ
ನಿಪಪನಿರಿರಿ ನಿಪಪನಿರಿರಿ
ನಿಸರಿಮಗಸನಿದನಿಸ
ಭಾರತಾರ್ಯ ಬರೆವ ವರನಾಟ್ಯ ಶಾಸ್ತ್ರ
ರಸಲಾಸ್ಯ ಕಾವ್ಯಕೆ ಮುನ್ನುಡಿ
|| ಆಡಿ ಪಾಡಿ ಒಡನಾಡಿ ಓಲಾಡಿ…||
ನಿಪಗಮನಿಪ ನಿಪಗಮನಿಪ
ರಿಮಸಿನಿರಿಪರಿಮಪ
ಮಹಾಪ್ರೇಕ್ಷಕರ ಮನಾನಂದಕರ
ಮಹಾಜಾಗೃತಿಯ ಜಾಣ್ಣುಡಿ
ನಿದನಿದನಿದ ನಿನಿನಿಸನಿಸ
ನಿಸಿನಿಸನಿನಿನಿದನಿಸ
ಕಲಾರಾಧಕರ ಕಲಾಕೋವಿದರ
ಕಲೋಪಾಸಕರ ಕನ್ನಡಿ
ನಿರಿಸನಿರಿರಿ ನಿರಿದನಿನಿನಿ
ಪನಿಪಮಮಪಪ ರಿಮಮನಿಸ
ಮರೆಯದ ಮಾರ್ನುಡಿ
ಘನತರ ಗಾರುಡಿ
ವಿವಿಧ ವಿನ್ಯಾಸದ ರಸ ಮೋಡಿ
ಹೃದಯನಯನ ತೆರೆದೋಲಾಡಿ
ಒಡನಾಡಿ ಜೊತೆಗೂಡಿ
ಆಡಿ ಪಾಡಿ ಒಡನಾಡಿ ಓಲಾಡಿ
ಆನಂದ ತಾಂಡವ ಆಡಬಲ್ಲ
ಅನುರಾಗ ಪರಿಪೂರ್ಣ ಜಗದಾದಿ ಜೋಡಿ
Aadi Paadi Odanaadi song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by Ghantasala, P Leela, Music Composed by T G Lingappa, film is Directed by Kanagal Prabhakaar Shastry and film is released on 1963