ಆಆ... ಆಆ ಆಆ... ಆಆ ಆಆ... ಆಆ
ಹ್ಂ ಹ್ಂ ಹ್ಂ ಹ್ಂ ಹ್ಂ……
ಚಂದಮಾಮ ದಾಯಿ
ಚಂದ್ರರಾಗ ಹಾಯಿ
ಚಂದಮಾಮ ದಾಯಿ
ಚಂದ್ರರಾಗ ಹಾಯಿ
ಅಂದ ಚಂದ ಮಂದಹಾಸ
ಮಂದ ಮಾರುತ ಸುಖದಾಯಿ
|| ಚಂದಮಾಮ ದಾಯಿ
ಚಂದ್ರರಾಗ ಹಾಯಿ…..||
ಜೀವನ ಹೂವಿನ ದುವ್ವಾಲೆ
ಉಂ ಉಂ ಉಂ ಓಓಓಓಓ
ಜೀವನ ಹೂವಿನ ದುವ್ವಾಲೆ
ಯೌವ್ವನ ಜೇನಿನ ನದಿ ಮಾಲೆ
ಚತುರ ಚಕೋರಿ ಸಂಧಿಸೋ ವೇಳೆ
ಚತುರ ಚಕೋರಿ ಸಂಧಿಸೋ ವೇಳೆ
ಹಾಯಿ…ಹಾಯಿ…ಸುಖಾದಾಯಿ….
|| ಚಂದಮಾಮ ದಾಯಿ
ಚಂದ್ರರಾಗ ಹಾಯಿ…..||
ಆಆ... ಆಆ ಆಆ... ಆಆ ಆಆ... ಆಆ
ಹ್ಂ ಹ್ಂ ಹ್ಂ ಹ್ಂ ಹ್ಂ……
ಚಂದಮಾಮ ದಾಯಿ
ಚಂದ್ರರಾಗ ಹಾಯಿ
ಚಂದಮಾಮ ದಾಯಿ
ಚಂದ್ರರಾಗ ಹಾಯಿ
ಅಂದ ಚಂದ ಮಂದಹಾಸ
ಮಂದ ಮಾರುತ ಸುಖದಾಯಿ
|| ಚಂದಮಾಮ ದಾಯಿ
ಚಂದ್ರರಾಗ ಹಾಯಿ…..||
ಜೀವನ ಹೂವಿನ ದುವ್ವಾಲೆ
ಉಂ ಉಂ ಉಂ ಓಓಓಓಓ
ಜೀವನ ಹೂವಿನ ದುವ್ವಾಲೆ
ಯೌವ್ವನ ಜೇನಿನ ನದಿ ಮಾಲೆ
ಚತುರ ಚಕೋರಿ ಸಂಧಿಸೋ ವೇಳೆ
ಚತುರ ಚಕೋರಿ ಸಂಧಿಸೋ ವೇಳೆ
ಹಾಯಿ…ಹಾಯಿ…ಸುಖಾದಾಯಿ….
|| ಚಂದಮಾಮ ದಾಯಿ
ಚಂದ್ರರಾಗ ಹಾಯಿ…..||
Chandamaama Daayi song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by S Janaki, Music Composed by T G Lingappa, film is Directed by Kanagal Prabhakaar Shastry and film is released on 1963