ಆಆಆಆ ಆಆಆಆ ಆಆಆಆ
ಆಆಆಆ ಆಆಆಆ ಆಆಆಆ
ಮಂದಾರ ನಂದನ ಸುಗಂಧ
ಸರೋಯಾ ಸೌಂದರ್ಯ ರಾಶಿ
(ಆಆಆಆ ಆಆಆಆ)
ಮಂದಾರ ನೀಲಾನಂದ
ಮಧುಚಂದ್ರಿಕಾ
ಚಂದ್ರ ಹೃನಮನೋಲ್ಲಾಸಿ
(ಆಆಆಆ ಆಆಆಆ)
ಮಂದಸ್ಮಿತ ಮದನಾ ವದನಾ
ಮಧುರಾಧರ ಮಧುಪೇಪಾಶಿ
(ಆಆಆಆ ಆಆಆಆ)
ಮಂದಗಮನ ಕಲ್ಯಾಣಿ ರಾಗ
ಸರಸಿ ಈ ವಿಲಾಸಿ (ಆಆಆಆ ಆಆಆಆ)
ಈ ವಿಲಾಸಿ ಚರಣದಾಸಿ
ಈ ವಿಲಾಸಿ ಚರಣದಾಸಿ ..
ಒಲಿದು ಹಾಡೋ ರಸಋಷಿ
ಈ ವಿಲಾಸಿ ಚರಣದಾಸಿ ..
ಒಲಿದು ಹಾಡೋ ರಸಋಷಿ
ಈ ವಿಲಾಸಿ ಚರಣದಾಸಿ
ಶರಣು ಶರಣು ಪ್ರೇಮಮೂರ್ತಿ
(ಆಆಆಆ ಆಆಆಆ)
ಶರಣು ಶರಣು ಪ್ರೇಮಮೂರ್ತಿ
ನವರಸನ್ವಯ ಕಾವ್ಯಸ್ಫೂರ್ತ
ನವರಸನ್ವಯ ಕಾವ್ಯಸ್ಫೂರ್ತಿ
ನವ ನವೋದಯ ಭಾಗ್ಯ ಕೀರ್ತಿ
ನವ ನವೋದಯ ಭಾಗ್ಯ ಕೀರ್ತಿ
ಅಮರ ಅಮರ ನಮ್ಮ ಮೈತ್ರಿ
ಈ ವಿಲಾಸಿ ಚರಣದಾಸಿ
ಇನಿದು ಕೇಳಲಿ ಹರಿಹರಾಣತಿ
ಎನಿಸಿ ಕುಣಿಸಲಿ ಬ್ರಹ್ಮ ಜ್ಯೋತಿಷಿ
ಇನಿದು ಕೇಳಲಿ ಹರಿಹರಾಣತಿ
ಎನಿಸಿ ಕುಣಿಸಲಿ ಬ್ರಹ್ಮ ಜ್ಯೋತಿಷಿ
ಕೆಣಕಿ ಪರಿಯಲಿ ಕಾಲ ನರಸಿ
(ಆಆಆಆ) ಆಆಆಆ (ಆಆಆಆ) ಆಆಆಆ
(ಆಆಆಆ) ಆಆಆಆ (ಆಆಆಆ)
ಆಆಆಆ (ಆಆಆಆ) ಆಆಆಆ
ಕೆಣಕಿ ಪರಿಯಲಿ ಕಾಲ ನರಸಿ
ಅಮರ ಅಮರ ನಮ್ಮ ಮೈತ್ರಿ
ಈ ವಿಲಾಸಿ ಚರಣದಾಸಿ ..
ಒಲಿದು ಹಾಡೋ ರಸಋಷಿ
ಈ ವಿಲಾಸಿ ಚರಣದಾಸಿ
ಆಆಆಆ ಆಆಆಆ ಆಆಆಆ
ಆಆಆಆ ಆಆಆಆ ಆಆಆಆ
ಮಂದಾರ ನಂದನ ಸುಗಂಧ
ಸರೋಯಾ ಸೌಂದರ್ಯ ರಾಶಿ
(ಆಆಆಆ ಆಆಆಆ)
ಮಂದಾರ ನೀಲಾನಂದ
ಮಧುಚಂದ್ರಿಕಾ
ಚಂದ್ರ ಹೃನಮನೋಲ್ಲಾಸಿ
(ಆಆಆಆ ಆಆಆಆ)
ಮಂದಸ್ಮಿತ ಮದನಾ ವದನಾ
ಮಧುರಾಧರ ಮಧುಪೇಪಾಶಿ
(ಆಆಆಆ ಆಆಆಆ)
ಮಂದಗಮನ ಕಲ್ಯಾಣಿ ರಾಗ
ಸರಸಿ ಈ ವಿಲಾಸಿ (ಆಆಆಆ ಆಆಆಆ)
ಈ ವಿಲಾಸಿ ಚರಣದಾಸಿ
ಈ ವಿಲಾಸಿ ಚರಣದಾಸಿ ..
ಒಲಿದು ಹಾಡೋ ರಸಋಷಿ
ಈ ವಿಲಾಸಿ ಚರಣದಾಸಿ ..
ಒಲಿದು ಹಾಡೋ ರಸಋಷಿ
ಈ ವಿಲಾಸಿ ಚರಣದಾಸಿ
ಶರಣು ಶರಣು ಪ್ರೇಮಮೂರ್ತಿ
(ಆಆಆಆ ಆಆಆಆ)
ಶರಣು ಶರಣು ಪ್ರೇಮಮೂರ್ತಿ
ನವರಸನ್ವಯ ಕಾವ್ಯಸ್ಫೂರ್ತ
ನವರಸನ್ವಯ ಕಾವ್ಯಸ್ಫೂರ್ತಿ
ನವ ನವೋದಯ ಭಾಗ್ಯ ಕೀರ್ತಿ
ನವ ನವೋದಯ ಭಾಗ್ಯ ಕೀರ್ತಿ
ಅಮರ ಅಮರ ನಮ್ಮ ಮೈತ್ರಿ
ಈ ವಿಲಾಸಿ ಚರಣದಾಸಿ
ಇನಿದು ಕೇಳಲಿ ಹರಿಹರಾಣತಿ
ಎನಿಸಿ ಕುಣಿಸಲಿ ಬ್ರಹ್ಮ ಜ್ಯೋತಿಷಿ
ಇನಿದು ಕೇಳಲಿ ಹರಿಹರಾಣತಿ
ಎನಿಸಿ ಕುಣಿಸಲಿ ಬ್ರಹ್ಮ ಜ್ಯೋತಿಷಿ
ಕೆಣಕಿ ಪರಿಯಲಿ ಕಾಲ ನರಸಿ
(ಆಆಆಆ) ಆಆಆಆ (ಆಆಆಆ) ಆಆಆಆ
(ಆಆಆಆ) ಆಆಆಆ (ಆಆಆಆ)
ಆಆಆಆ (ಆಆಆಆ) ಆಆಆಆ
ಕೆಣಕಿ ಪರಿಯಲಿ ಕಾಲ ನರಸಿ
ಅಮರ ಅಮರ ನಮ್ಮ ಮೈತ್ರಿ
ಈ ವಿಲಾಸಿ ಚರಣದಾಸಿ ..
ಒಲಿದು ಹಾಡೋ ರಸಋಷಿ
ಈ ವಿಲಾಸಿ ಚರಣದಾಸಿ
Mandara Nandana song lyrics from Kannada Movie Sathi Shakthi starring Dr Rajkumar, Ramkumar, K S Ashwath, Lyrics penned by Kanagal Prabhakar Shastry Sung by P B Srinivas, S Janaki, Music Composed by T G Lingappa, film is Directed by Kanagal Prabhakaar Shastry and film is released on 1963