ಓ ಜನನಿ…. ಕಲ್ಯಾಣಿ
ಪತಿಯ ಪರಿಪಾಲಿಸಮ್ಮ
ಭವಾನಿ ನೀನೆ ಗತಿ ದಾಯಿನಿ....
|| ಓ ಜನನಿ…. ಕಲ್ಯಾಣಿ….||
ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮತಿಯು ಮರುಳಾಗಿ ಗತಿ ಹೀನಳಾಗಿ
ಬಂದೆ ನೀ ಲಾಲಿಸಮ್ಮ ಶರ್ವಾಣಿ
ಕರುಣಿ ಕಾತ್ಯಾಯಿನಿ....
|| ಓ ಜನನಿ…. ಕಲ್ಯಾಣಿ…..||
ಸುಖ ಸಂತೋಷ ವಿನೋದವ ಕಾಣೆ..
ಪತಿ ಸೇವಾ ಪರಾಜಿತೆ ನಾನೆ
ಸುಖ ಸಂತೋಷ ವಿನೋದವ ಕಾಣೆ..
ಪತಿ ಸೇವಾ ಪರಾಜಿತೆ ನಾನೆ
ಪತಿಯ ಸುಖಕಾಗಿ ಸವಿಬಾಳಿಗಾಗಿ
ಬಲಿಯು ನಾನಾದೆನಮ್ಮ ಸುವ್ವಾಣಿ
ನಲಿಯೆ ನಾರಯಣಿ
|| ಓ ಜನನಿ… ಕಲ್ಯಾಣಿ
ಪತಿಯ ಕಾಪಾಡಮ್ಮ
ಪತಿಯ ಕಾಪಾಡಮ್ಮ....
ಕಾಪಾಡಮ್ಮ......||
ಓ ಜನನಿ…. ಕಲ್ಯಾಣಿ
ಪತಿಯ ಪರಿಪಾಲಿಸಮ್ಮ
ಭವಾನಿ ನೀನೆ ಗತಿ ದಾಯಿನಿ....
|| ಓ ಜನನಿ…. ಕಲ್ಯಾಣಿ….||
ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮತಿಯು ಮರುಳಾಗಿ ಗತಿ ಹೀನಳಾಗಿ
ಬಂದೆ ನೀ ಲಾಲಿಸಮ್ಮ ಶರ್ವಾಣಿ
ಕರುಣಿ ಕಾತ್ಯಾಯಿನಿ....
|| ಓ ಜನನಿ…. ಕಲ್ಯಾಣಿ…..||
ಸುಖ ಸಂತೋಷ ವಿನೋದವ ಕಾಣೆ..
ಪತಿ ಸೇವಾ ಪರಾಜಿತೆ ನಾನೆ
ಸುಖ ಸಂತೋಷ ವಿನೋದವ ಕಾಣೆ..
ಪತಿ ಸೇವಾ ಪರಾಜಿತೆ ನಾನೆ
ಪತಿಯ ಸುಖಕಾಗಿ ಸವಿಬಾಳಿಗಾಗಿ
ಬಲಿಯು ನಾನಾದೆನಮ್ಮ ಸುವ್ವಾಣಿ
ನಲಿಯೆ ನಾರಯಣಿ
|| ಓ ಜನನಿ… ಕಲ್ಯಾಣಿ
ಪತಿಯ ಕಾಪಾಡಮ್ಮ
ಪತಿಯ ಕಾಪಾಡಮ್ಮ....
ಕಾಪಾಡಮ್ಮ......||
O Janani Kalyaani song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by S Janaki, Music Composed by M Venkataraju, film is Directed by Y R Swamy and film is released on 1962