Natavara Gangaadhara Lyrics

ನಟವರ ಗಂಗಾಧರ Lyrics

in Swarna Gowri

in ಸ್ವರ್ಣಗೌರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಟವರ ಗಂಗಾಧರ
ನಟವರ ಗಂಗಾಧರ ಉಮಾಶಂಕರ
ನೀ ಲೀಲಾ ವಿನೋದ ವಿಹಾರ….
ನಟವರ ಗಂಗಾಧರ

ಜನನ ಮರಣೊಂದು ಚದುರಂಗವಾಗಿ
ಜನರೇ ಕಾಯಾಗಿ
ನೀನೆ ಕಲಿಯಾಗಿ ರಣರಂಗ ಸಾಗಿ.....ಆಆಆಆಆಆ
ನೀನೆ ಕಲಿಯಾಗಿ ರಣರಂಗ ಸಾಗಿ
ನಗುವೇ ನೀ ತೂಗಿ... ನಗುವೇ ನೀ ತೂಗಿ

|| ನಟವರ ಗಂಗಾಧರ||

ತೋರಿನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೆ…..
ದಾರಿ ಕವಲಾಗಿ ಮನ ಮಾರುವಾಗ
ಪ್ರಭುವೇ ಮುಂದಿಡುವೆ……
ಪ್ರಭುವೇ ಮುಂದಿಡುವೆ……

|| ನಟವರ ಗಂಗಾಧರ||

ಜ್ಞಾನಗುಣಮಾಲ ಕರುಣಾಲವಾಲ
ತಿಳಿಯೆ ನೀ ನೀಲ...
ದೇವ ಜನ ತುಂಗ ಮಹಿಮಾಂತರಂಗ
ಭಲರೇ ಜಗಪಾಲ....ಆಆಆಆ
ಭಲರೇ ಜಗಪಾಲ....ಆಆಆಆ
 
||ನಟವರ ಗಂಗಾಧರ
ನಟವರ ಗಂಗಾಧರ ಉಮಾಶಂಕರ
ನೀ ಲೀಲಾ ವಿನೋದ ವಿಹಾರ
||ನಟವರ ಗಂಗಾಧರ||

ನಟವರ ಗಂಗಾಧರ
ನಟವರ ಗಂಗಾಧರ ಉಮಾಶಂಕರ
ನೀ ಲೀಲಾ ವಿನೋದ ವಿಹಾರ….
ನಟವರ ಗಂಗಾಧರ

ಜನನ ಮರಣೊಂದು ಚದುರಂಗವಾಗಿ
ಜನರೇ ಕಾಯಾಗಿ
ನೀನೆ ಕಲಿಯಾಗಿ ರಣರಂಗ ಸಾಗಿ.....ಆಆಆಆಆಆ
ನೀನೆ ಕಲಿಯಾಗಿ ರಣರಂಗ ಸಾಗಿ
ನಗುವೇ ನೀ ತೂಗಿ... ನಗುವೇ ನೀ ತೂಗಿ

|| ನಟವರ ಗಂಗಾಧರ||

ತೋರಿನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೆ…..
ದಾರಿ ಕವಲಾಗಿ ಮನ ಮಾರುವಾಗ
ಪ್ರಭುವೇ ಮುಂದಿಡುವೆ……
ಪ್ರಭುವೇ ಮುಂದಿಡುವೆ……

|| ನಟವರ ಗಂಗಾಧರ||

ಜ್ಞಾನಗುಣಮಾಲ ಕರುಣಾಲವಾಲ
ತಿಳಿಯೆ ನೀ ನೀಲ...
ದೇವ ಜನ ತುಂಗ ಮಹಿಮಾಂತರಂಗ
ಭಲರೇ ಜಗಪಾಲ....ಆಆಆಆ
ಭಲರೇ ಜಗಪಾಲ....ಆಆಆಆ
 
||ನಟವರ ಗಂಗಾಧರ
ನಟವರ ಗಂಗಾಧರ ಉಮಾಶಂಕರ
ನೀ ಲೀಲಾ ವಿನೋದ ವಿಹಾರ
||ನಟವರ ಗಂಗಾಧರ||

Natavara Gangaadhara song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by M Balamuralikrishna, Music Composed by M Venkataraju, film is Directed by Y R Swamy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ