ಬಂತು ನವ ಯೌವ್ವನ
ತುಂಬಿ ಸಂಜೀವನ
ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ
ನಿನ್ನ ಸರಿ ಕಾಣೆ ನಾ
ಚೆಲ್ವಾ ಮನ ಮೋಹನ
ಸುಂದರ ನಂದನ
ನನ್ನ ಸಂತೋಷ ನಾ
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…||
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…||
ಮೌನ ಬಿಡು ರನ್ನ
ಸವಿ ಬಾಳ ಮಧು ಚೆನ್ನ
ಜೇನಾಗಿ ಬಾರೆನ್ನ
ರಾಜ ರಾಜ ರಾಜ!
ರೂಪು ಯೌವನ..
ಬೋಗ ಜೀವನ
ರೂಪು ಯೌವನ..
ಬೋಗ ಜೀವನ ಬೇಕೆ ಜಾಣ..?
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…||
ಬಾರದಿನ್ನೆಂದೂ
ಈ ಪ್ರಣಯ ಸುಖವೊಂದು
ಒಂದಾಡಿ ಕೂಡೆನ್ನ
ಮಾರ ನೀರ ಧೀರ
ನಿರುಪಮ ಬಂದನ
ಮನಹರ ಚತುರ
ಬಾರಾ ಸುಂದರ
ಓ…ಓ… ಬಾರಾ ಸುಂದರ
ಬಾರದಿನ್ನೆಂದೂ
ಈ ಪ್ರಣಯ ಸುಖವೊಂದು
ಒಂದಾಡಿ ಕೂಡೆನ್ನ
ಮಾರ ನೀರ ಧೀರ
ಗಾನ ನರ್ತನ..ರಾಗ ರಂಜನ
ಗಾನ ನರ್ತನ..ರಾಗ ರಂಜನ
ಬೇಕೆ ಜಾಣ….?
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ….||
ಬಂತು ನವ ಯೌವ್ವನ
ತುಂಬಿ ಸಂಜೀವನ
ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ
ನಿನ್ನ ಸರಿ ಕಾಣೆ ನಾ
ಚೆಲ್ವಾ ಮನ ಮೋಹನ
ಸುಂದರ ನಂದನ
ನನ್ನ ಸಂತೋಷ ನಾ
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…||
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…||
ಮೌನ ಬಿಡು ರನ್ನ
ಸವಿ ಬಾಳ ಮಧು ಚೆನ್ನ
ಜೇನಾಗಿ ಬಾರೆನ್ನ
ರಾಜ ರಾಜ ರಾಜ!
ರೂಪು ಯೌವನ..
ಬೋಗ ಜೀವನ
ರೂಪು ಯೌವನ..
ಬೋಗ ಜೀವನ ಬೇಕೆ ಜಾಣ..?
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…||
ಬಾರದಿನ್ನೆಂದೂ
ಈ ಪ್ರಣಯ ಸುಖವೊಂದು
ಒಂದಾಡಿ ಕೂಡೆನ್ನ
ಮಾರ ನೀರ ಧೀರ
ನಿರುಪಮ ಬಂದನ
ಮನಹರ ಚತುರ
ಬಾರಾ ಸುಂದರ
ಓ…ಓ… ಬಾರಾ ಸುಂದರ
ಬಾರದಿನ್ನೆಂದೂ
ಈ ಪ್ರಣಯ ಸುಖವೊಂದು
ಒಂದಾಡಿ ಕೂಡೆನ್ನ
ಮಾರ ನೀರ ಧೀರ
ಗಾನ ನರ್ತನ..ರಾಗ ರಂಜನ
ಗಾನ ನರ್ತನ..ರಾಗ ರಂಜನ
ಬೇಕೆ ಜಾಣ….?
|| ಬಂತು ನವ ಯೌವ್ವನ..
ನೋಡೆನ್ನ ಜಾಣ
ತುಂಬಿ ಸಂಜೀವನ…
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ
ಮಲ್ಲಿಗೆ ನಗುವನು ತಾರಾ
ಹುಣ್ಣಿಮೆ ಚಂದಿರ ಬಾರಾ….||
Banthu Nava Youvana song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by S Janaki, Music Composed by M Venkataraju, film is Directed by Y R Swamy and film is released on 1962