Baara Chandrama Lyrics

ಬಾರಾ ಚಂದ್ರಮ Lyrics

in Swarna Gowri

in ಸ್ವರ್ಣಗೌರಿ

LYRIC

Song Details Page after Lyrice

ಬಾರಾ ಚಂದ್ರಮ (ಹುಂಹುಂ )
ಚೆನ್ನಾರ ಚೆಲುವ ಬಾರಾ
ಕಣ್ಣಾಸೆ ತುಂಬಿ ತಾರಾ
ಮೋದ ವಿನೋದ
ಮನಕಾ ಮೋದ
 
ಬಾರೇ ಸುಮ (ಹುಂಹುಂ )
ಕಣ್ಣಾರೆ ಕಂಡೆ ಭಾಮ
ನಿನ್ನಂಗ ರಂಗ ಸೀಮ
ಮೋದ ವಿನೋದ
ಮನಕಾ ಮೋದ

|| ಬಾರಾ ಚಂದ್ರಮ…||
 
ನಾನೇನು ಬಲ್ಲೆ ಮರಯಾದ ಮೇಲೆ 
ತೊರೆಯುವೆ ನೀ ಅನುರಾಗವ
ಓ….ತಾರೇರು ನನ್ನ ಚೆಲುವೇರು ಮುನ್ನ
ನೀ ನೀಡು ಸುರಭೋಗವ
ಮುನಿಸೇನು ಮೋಹಿನಿ
ಕುಣಿದಾಡು ಕಾಮಿನಿ

|| ಈ ಮೋದ ವಿನೋದ
ಮನಕಾ ಮೋದ  
ಬಾರೇ ಸುಮ…||

ಮನರಾಣಿ ನೀನೇ ಅನುವಾಗು ಜಾಣೆ
ಸಾಕಿನ್ನು ಬಿಗುಮಾನವು
ಬರಲಾರೆ ನಾನು ಬಳಿಸಾರು ನೀನು 
ಬಂಧನ ಅನುಗಾಲವು
ಮುದಮೋಹ ತಾಳುವ
ಸುರಲೀಲೆಯಾಗುವ

|| ಈ ಮೋದ ವಿನೋದ
ಮನಕಾ ಮೋದ
ಬಾರಾ ಚಂದ್ರಮ
ಚೆನ್ನಾರ ಚೆಲುವ ಬಾರಾ
ಕಣ್ಣಾಸೆ ತುಂಬಿ ತಾರಾ
ಮೋದ ವಿನೋದ
ಮನಕಾ ಮೋದ
ಬಾರಾ ಚಂದ್ರಮ       
ಬಾರೇ ಸುಮಾ…||
 

ಬಾರಾ ಚಂದ್ರಮ (ಹುಂಹುಂ )
ಚೆನ್ನಾರ ಚೆಲುವ ಬಾರಾ
ಕಣ್ಣಾಸೆ ತುಂಬಿ ತಾರಾ
ಮೋದ ವಿನೋದ
ಮನಕಾ ಮೋದ
 
ಬಾರೇ ಸುಮ (ಹುಂಹುಂ )
ಕಣ್ಣಾರೆ ಕಂಡೆ ಭಾಮ
ನಿನ್ನಂಗ ರಂಗ ಸೀಮ
ಮೋದ ವಿನೋದ
ಮನಕಾ ಮೋದ

|| ಬಾರಾ ಚಂದ್ರಮ…||
 
ನಾನೇನು ಬಲ್ಲೆ ಮರಯಾದ ಮೇಲೆ 
ತೊರೆಯುವೆ ನೀ ಅನುರಾಗವ
ಓ….ತಾರೇರು ನನ್ನ ಚೆಲುವೇರು ಮುನ್ನ
ನೀ ನೀಡು ಸುರಭೋಗವ
ಮುನಿಸೇನು ಮೋಹಿನಿ
ಕುಣಿದಾಡು ಕಾಮಿನಿ

|| ಈ ಮೋದ ವಿನೋದ
ಮನಕಾ ಮೋದ  
ಬಾರೇ ಸುಮ…||

ಮನರಾಣಿ ನೀನೇ ಅನುವಾಗು ಜಾಣೆ
ಸಾಕಿನ್ನು ಬಿಗುಮಾನವು
ಬರಲಾರೆ ನಾನು ಬಳಿಸಾರು ನೀನು 
ಬಂಧನ ಅನುಗಾಲವು
ಮುದಮೋಹ ತಾಳುವ
ಸುರಲೀಲೆಯಾಗುವ

|| ಈ ಮೋದ ವಿನೋದ
ಮನಕಾ ಮೋದ
ಬಾರಾ ಚಂದ್ರಮ
ಚೆನ್ನಾರ ಚೆಲುವ ಬಾರಾ
ಕಣ್ಣಾಸೆ ತುಂಬಿ ತಾರಾ
ಮೋದ ವಿನೋದ
ಮನಕಾ ಮೋದ
ಬಾರಾ ಚಂದ್ರಮ       
ಬಾರೇ ಸುಮಾ…||
 

Baara Chandrama song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by P B Srinivas, S Janaki, Music Composed by M Venkataraju, film is Directed by Y R Swamy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ