ಲಾಲಿ ಲಾಲಿ ಬಾಲ ಮುಕುಂದ
ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಬಾಲ ಮುಕುಂದ
ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಮನಗಳ ದೀಪ ಆಶಾರೂಪ
ಮಾತಾಪಿತರ ಆಶಾಪ್ರಕಾಶ
ಕೀರ್ತಿ ಸುಗಂಧ ಓ ಮುದ್ದು ಕಂದ
ಕೀರ್ತಿ ಸುಗಂಧ ಓ ಮುದ್ದು ಕಂದ
ಮಧುರಾನಂದ ಈ ಅನುಬಂಧ
|| ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು…||
ಅರಮನೆಯಾಗಲಿ ಗುಡಿಸಲೆಯಾಗಲಿ
ಮೆರೆಯುವೆ ಆಗಿ ಆನಂದ ಜ್ಯೋತಿ
ಅರಮನೆಯಾಗಲಿ ಗುಡಿಸಲೆಯಾಗಲಿ
ಮೆರೆಯುವೆ ಆಗಿ ಆನಂದ ಜ್ಯೋತಿ
ಸಿರಿತನ ತಂದರು ಬಡತನ ಬಂದರೂ
ಸಿರಿತನ ತಂದರು ಬಡತನ ಬಂದರೂ
ಉಳಿವಂತ ಆಸ್ತಿ ನಿನ್ನಯ ಪ್ರೀತಿ
|| ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು…||
ಮಾಲೀಕ ಆಸೆಯ ಸುಮಸಂತಾನ
ಮಾತೆಯ ಪದವೇ ಮಾನ್ಯ ಸಮ್ಮಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ
ಮಾತೆಗೆ ಮಾನ ನಿನ್ನ ಉತ್ಸಾನ
|| ಲಾಲಿ ಲಾಲಿ ಬಾಲ ಮುಕುಂದ
ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು…||
ಲಾಲಿ ಲಾಲಿ ಬಾಲ ಮುಕುಂದ
ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಬಾಲ ಮುಕುಂದ
ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಮನಗಳ ದೀಪ ಆಶಾರೂಪ
ಮಾತಾಪಿತರ ಆಶಾಪ್ರಕಾಶ
ಕೀರ್ತಿ ಸುಗಂಧ ಓ ಮುದ್ದು ಕಂದ
ಕೀರ್ತಿ ಸುಗಂಧ ಓ ಮುದ್ದು ಕಂದ
ಮಧುರಾನಂದ ಈ ಅನುಬಂಧ
|| ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು…||
ಅರಮನೆಯಾಗಲಿ ಗುಡಿಸಲೆಯಾಗಲಿ
ಮೆರೆಯುವೆ ಆಗಿ ಆನಂದ ಜ್ಯೋತಿ
ಅರಮನೆಯಾಗಲಿ ಗುಡಿಸಲೆಯಾಗಲಿ
ಮೆರೆಯುವೆ ಆಗಿ ಆನಂದ ಜ್ಯೋತಿ
ಸಿರಿತನ ತಂದರು ಬಡತನ ಬಂದರೂ
ಸಿರಿತನ ತಂದರು ಬಡತನ ಬಂದರೂ
ಉಳಿವಂತ ಆಸ್ತಿ ನಿನ್ನಯ ಪ್ರೀತಿ
|| ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು…||
ಮಾಲೀಕ ಆಸೆಯ ಸುಮಸಂತಾನ
ಮಾತೆಯ ಪದವೇ ಮಾನ್ಯ ಸಮ್ಮಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ
ಮಾತೆಗೆ ಮಾನ ನಿನ್ನ ಉತ್ಸಾನ
|| ಲಾಲಿ ಲಾಲಿ ಬಾಲ ಮುಕುಂದ
ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು…||
Managala Deepa Aasharoopa song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by P Susheela, Music Composed by M Venkataraju, film is Directed by Y R Swamy and film is released on 1962