Bare Nee Cheluve Lyrics

ಬಾರೇ ನೀ ಚೆಲುವೆ Lyrics

in Swarna Gowri

in ಸ್ವರ್ಣಗೌರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೇ ನೀ ಚೆಲುವೆ
ನಿನ್ನೊಲವು ನಲವು ಮಕರಂದ
ನಿನ್ನಂದ ಚೆಂದ ಮನಕಂದ

|| ಬಾರೇ ನೀ ಚೆಲುವೆ  ||

ನಾರಿ ಶೃಂಗಾರವಾಹಿನಿಯೇ
ನಾರಿ ಶೃಂಗಾರವಾಹಿನಿಯೇ
ಮಧುರ ಮಂದಾರ ಮೋಹಿನಿಯೆ
ಲಲಿತ ಸುಂದರ ರಮಣೀಯೆ
ವಿಲಾಸವ ತೋರು ವಿನೋದವ ಬೀರು
ವನರಾಣಿ ಕಲವಾಣಿ ಚಿಂತಾಮಣಿ..ಹ್ಂ…

|| ಬಾರೇ ನೀ ಚೆಲುವೆ  ||

ಮೇಘಮಾಲೆಯೇ ಮುಂಗುರುಳು
ಮೇಘಮಾಲೆಯೇ ಮುಂಗುರುಳು
ಕಮಲ ಸಮ್ಮೋದ ಕಣ್ಣಿನೊಲು
ನಿನ್ನ ವಾಹನ ಗಿರಿಸಾಲು
ಸುಹಾಸಿನಿ ನೀರೆ ಸುಮೋದವ ತೋರೆ
ವನರಾಣಿ ಕಲವಾಣಿ ಚಿಂತಾಮಣಿ..ಹ್ಂ..

|| ಬಾರೇ ನೀ ಚೆಲುವೆ  ||

ಮೌನವಿನ್ನೇಕೆ ಓ ರಮಣಿ
ಮೌನವಿನ್ನೇಕೆ ಓ ರಮಣಿ
ಮನವ ಸೋತೇನು ಲಾಲಿಸು ನೀ
ಒಲಿದು ಬಾರೆ ಸುಮವೇಣಿ
ಒಲಿದು ಬಾರೆ ಸುಮವೇಣಿ
ಪರಾಗವ ಬೀರು ಸರಾಗವ ತೋರು
ವನರಾಣಿ ಕಲವಾಣಿ ಚಿಂತಾಮಣಿ..ಹ್ಂ..

|| ಬಾರೇ ನೀ ಚೆಲುವೆ
ನಿನ್ನೊಲವು ನಲವು ಮಕರಂದ
ನಿನ್ನೊಲವು ನಲವು ಮಕರಂದ
ನಿನ್ನಂದ ಚೆಂದ ಮನಕಂದ
ಬಾರೇ ನೀ ಚೆಲುವೆ…||

ಬಾರೇ ನೀ ಚೆಲುವೆ
ನಿನ್ನೊಲವು ನಲವು ಮಕರಂದ
ನಿನ್ನಂದ ಚೆಂದ ಮನಕಂದ

|| ಬಾರೇ ನೀ ಚೆಲುವೆ  ||

ನಾರಿ ಶೃಂಗಾರವಾಹಿನಿಯೇ
ನಾರಿ ಶೃಂಗಾರವಾಹಿನಿಯೇ
ಮಧುರ ಮಂದಾರ ಮೋಹಿನಿಯೆ
ಲಲಿತ ಸುಂದರ ರಮಣೀಯೆ
ವಿಲಾಸವ ತೋರು ವಿನೋದವ ಬೀರು
ವನರಾಣಿ ಕಲವಾಣಿ ಚಿಂತಾಮಣಿ..ಹ್ಂ…

|| ಬಾರೇ ನೀ ಚೆಲುವೆ  ||

ಮೇಘಮಾಲೆಯೇ ಮುಂಗುರುಳು
ಮೇಘಮಾಲೆಯೇ ಮುಂಗುರುಳು
ಕಮಲ ಸಮ್ಮೋದ ಕಣ್ಣಿನೊಲು
ನಿನ್ನ ವಾಹನ ಗಿರಿಸಾಲು
ಸುಹಾಸಿನಿ ನೀರೆ ಸುಮೋದವ ತೋರೆ
ವನರಾಣಿ ಕಲವಾಣಿ ಚಿಂತಾಮಣಿ..ಹ್ಂ..

|| ಬಾರೇ ನೀ ಚೆಲುವೆ  ||

ಮೌನವಿನ್ನೇಕೆ ಓ ರಮಣಿ
ಮೌನವಿನ್ನೇಕೆ ಓ ರಮಣಿ
ಮನವ ಸೋತೇನು ಲಾಲಿಸು ನೀ
ಒಲಿದು ಬಾರೆ ಸುಮವೇಣಿ
ಒಲಿದು ಬಾರೆ ಸುಮವೇಣಿ
ಪರಾಗವ ಬೀರು ಸರಾಗವ ತೋರು
ವನರಾಣಿ ಕಲವಾಣಿ ಚಿಂತಾಮಣಿ..ಹ್ಂ..

|| ಬಾರೇ ನೀ ಚೆಲುವೆ
ನಿನ್ನೊಲವು ನಲವು ಮಕರಂದ
ನಿನ್ನೊಲವು ನಲವು ಮಕರಂದ
ನಿನ್ನಂದ ಚೆಂದ ಮನಕಂದ
ಬಾರೇ ನೀ ಚೆಲುವೆ…||

Bare Nee Cheluve song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by P B Srinivas, Music Composed by M Venkataraju, film is Directed by Y R Swamy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ