ಈ ಲೀಲಾ ವಿಲಾಸ ವಿನೋದ ಕಾಣೆನು..
ಆನಂದ ಬಾನು ತುಂಬಿ ಜೇನು ತಂದನೇನು
|| ಈ ಲೀಲಾ ವಿಲಾಸ…||
ಗಾಳಿ ತೇಲಿ ಮಂದಾರ ಮಾಲಿ..
ಮನವು ಕೇಳಿ ಮಕರಂದ ಲಾಲಿ
ಗಾಳಿ ತೇಲಿ ಮಂದಾರ ಮಾಲಿ..
ಮನವು ಕೇಳಿ ಮಕರಂದ ಲಾಲಿ
ಮಧುರ ರಾಗ ಅನುರಾಗ ತಾಳಿ
ಮಧುರ ರಾಗ ಅನುರಾಗ ತಾಳಿ
ನೂತನ.. ಭಾವನ
ಏನೊ ಈ ಮಾಯೆ ಕಾಣೆ ನಾ!
|| ಆನಂದ ಬಾನು
ತುಂಬಿ ಜೇನು ತಂದನೇನು?
ಈ ಲೀಲಾ ವಿಲಾಸ…||
ಸುಮವಿಗಾನ ವನಮೋಹ ಜಾಲ..
ಮೊರೆಯೆ ಗಂಗಾ ನವರಾಗ ಮಾಲ
ಬೆಳಗುತಾನೆ ನಿಜರೂಪ ಲೀಲ
ಬೆಳಗುತಾನೆ ನಿಜರೂಪ ಲೀಲ
ಕಾಣಲೇ.. ಕಾಣನು
ಏನೊ ಈ ಮಾಯೆ ಕಾಣೆ ನಾ!
|| ಆನಂದ ಬಾನು
ತುಂಬಿ ಜೇನು ತಂದನೇನು?
ಈ ಲೀಲಾ ವಿಲಾಸ…||
ಆರವದನ ನಯನಾಭಿ ರಾಮ
ಮಧು ವಸಂತ ನೀ ತೋರು ನಾಮ..
ಆರವದನ ನಯನಾಭಿ ರಾಮ
ಮಧು ವಸಂತ ನೀ ತೋರು ನಾಮ
ಗುಂಡಗಳಿರ ಇವನಾರು ಕಾಮ
ಗುಂಡಗಳಿರ ಇವನಾರು ಕಾಮ
ಕಾಣಿರಾ.. ಕೇಳಿರಾ
ಏನೊ ಈ ಮಾಯೆ ಕಾಣೆ ನಾ!
|| ಆನಂದ ಬಾನು
ತುಂಬಿ ಜೇನು ತಂದನೇನು?
ಈ ಲೀಲಾ ವಿಲಾಸ…||
ಈ ಲೀಲಾ ವಿಲಾಸ ವಿನೋದ ಕಾಣೆನು..
ಆನಂದ ಬಾನು ತುಂಬಿ ಜೇನು ತಂದನೇನು
|| ಈ ಲೀಲಾ ವಿಲಾಸ…||
ಗಾಳಿ ತೇಲಿ ಮಂದಾರ ಮಾಲಿ..
ಮನವು ಕೇಳಿ ಮಕರಂದ ಲಾಲಿ
ಗಾಳಿ ತೇಲಿ ಮಂದಾರ ಮಾಲಿ..
ಮನವು ಕೇಳಿ ಮಕರಂದ ಲಾಲಿ
ಮಧುರ ರಾಗ ಅನುರಾಗ ತಾಳಿ
ಮಧುರ ರಾಗ ಅನುರಾಗ ತಾಳಿ
ನೂತನ.. ಭಾವನ
ಏನೊ ಈ ಮಾಯೆ ಕಾಣೆ ನಾ!
|| ಆನಂದ ಬಾನು
ತುಂಬಿ ಜೇನು ತಂದನೇನು?
ಈ ಲೀಲಾ ವಿಲಾಸ…||
ಸುಮವಿಗಾನ ವನಮೋಹ ಜಾಲ..
ಮೊರೆಯೆ ಗಂಗಾ ನವರಾಗ ಮಾಲ
ಬೆಳಗುತಾನೆ ನಿಜರೂಪ ಲೀಲ
ಬೆಳಗುತಾನೆ ನಿಜರೂಪ ಲೀಲ
ಕಾಣಲೇ.. ಕಾಣನು
ಏನೊ ಈ ಮಾಯೆ ಕಾಣೆ ನಾ!
|| ಆನಂದ ಬಾನು
ತುಂಬಿ ಜೇನು ತಂದನೇನು?
ಈ ಲೀಲಾ ವಿಲಾಸ…||
ಆರವದನ ನಯನಾಭಿ ರಾಮ
ಮಧು ವಸಂತ ನೀ ತೋರು ನಾಮ..
ಆರವದನ ನಯನಾಭಿ ರಾಮ
ಮಧು ವಸಂತ ನೀ ತೋರು ನಾಮ
ಗುಂಡಗಳಿರ ಇವನಾರು ಕಾಮ
ಗುಂಡಗಳಿರ ಇವನಾರು ಕಾಮ
ಕಾಣಿರಾ.. ಕೇಳಿರಾ
ಏನೊ ಈ ಮಾಯೆ ಕಾಣೆ ನಾ!
|| ಆನಂದ ಬಾನು
ತುಂಬಿ ಜೇನು ತಂದನೇನು?
ಈ ಲೀಲಾ ವಿಲಾಸ…||
Ee Leela Vilaasa song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by S Janaki, Music Composed by M Venkataraju, film is Directed by Y R Swamy and film is released on 1962