Jaya Gowri Jagadeeshwari Lyrics

ಜಯಗೌರಿ ಜಗದೀಶ್ವರಿ Lyrics

in Swarna Gowri

in ಸ್ವರ್ಣಗೌರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಯಗೌರಿ ಜಗದೀಶ್ವರಿ
ಕಾವುದೆನ್ನ ಕಲಾಸಾಗರಿ...
  
|| ಜಯಗೌರಿ ಜಗದೀಶ್ವರಿ..||
 
ಸುಮಧುರಗಾನ ಸುಲಲಿತ ತಾಣ 
ಸುಮಧುರಗಾನ ಸುಲಲಿತ ತಾಣ
ಬೇಡುವೆ ನಾ ಸುಧಾಮಯಿ ಗಾನ
ಧಿಮಿಕಿಟ ತಾಳ ಸ್ವರಾವಳಿ ಮೇಳ
ಧಿಮಿಕಿಟ ತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದನಿ..

|| ಜಯಗೌರಿ ಜಗದೀಶ್ವರಿ..||

ಲಯ ಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಲಯ ಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವಜಾಯೆ ಪ್ರಭಾವದಿ ಕಾಯೆ
ತಾಯೆ ಮಾಯೆ ದೇವಿಯೆ…

|| ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ
 
ಗಮಗಮ ದನಿದನಿ ನಿ ಗಪಮ ಗಪಮ 
ಜಯಗೌರಿ ಜಗದೀಶ್ವರಿ
ಆ.......ಆ...........
ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ….||

ಜಯಗೌರಿ ಜಗದೀಶ್ವರಿ
ಕಾವುದೆನ್ನ ಕಲಾಸಾಗರಿ...
  
|| ಜಯಗೌರಿ ಜಗದೀಶ್ವರಿ..||
 
ಸುಮಧುರಗಾನ ಸುಲಲಿತ ತಾಣ 
ಸುಮಧುರಗಾನ ಸುಲಲಿತ ತಾಣ
ಬೇಡುವೆ ನಾ ಸುಧಾಮಯಿ ಗಾನ
ಧಿಮಿಕಿಟ ತಾಳ ಸ್ವರಾವಳಿ ಮೇಳ
ಧಿಮಿಕಿಟ ತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದನಿ..

|| ಜಯಗೌರಿ ಜಗದೀಶ್ವರಿ..||

ಲಯ ಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಲಯ ಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವಜಾಯೆ ಪ್ರಭಾವದಿ ಕಾಯೆ
ತಾಯೆ ಮಾಯೆ ದೇವಿಯೆ…

|| ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ
 
ಗಮಗಮ ದನಿದನಿ ನಿ ಗಪಮ ಗಪಮ 
ಜಯಗೌರಿ ಜಗದೀಶ್ವರಿ
ಆ.......ಆ...........
ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ
ಜಯಗೌರಿ ಜಗದೀಶ್ವರಿ….||

Jaya Gowri Jagadeeshwari song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by S Janaki, Chittharanjan, Music Composed by M Venkataraju, film is Directed by Y R Swamy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ