Nudimana Shivaguna Lyrics

ನುಡಿಮನ ಶಿವಗುಣ Lyrics

in Swarna Gowri

in ಸ್ವರ್ಣಗೌರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನುಡಿಮನ ಶಿವಗುಣ ಸಂಕೀರ್ತನ
ನುಡಿಮನ ಶಿವಗುಣ ಸಂಕೀರ್ತನ
ನಿಜಪದ ಪಾವನ ನೋಡಿ ಪಾಡುವೆನ
ನಿಜಪದ ಪಾವನ ನೋಡಿ ಪಾಡುವೆನ
 
|| ನುಡಿಮನ ಶಿವಗುಣ ಸಂಕೀರ್ತನ…||

ನಾಟ್ಯಲೀಲ ನಟನಾಲೋಲ
ನೀನೇ ಭಾವರಸಾಲ…ಆಆಆ…
ನೀನೇ ಭಾವರಸಾಲ
ನಾಟ್ಯಲೀಲ ನಟನಾಲೋಲ
ನೀನೇ ಭಾವರಸಾಲ.. ಆಆಆ..
ನೀನೇ ಭಾವರಸಾಲ 
ಕುಣಿಸುವಾ ಮನ ತಣಿಸುವ 
ಕುಣಿಸುವಾ ಮನ ತಣಿಸುವ
ಕಮನೀಯ ಕಾಮಹರದೇವ

|| ನುಡಿಮನ ಶಿವಗುಣ ಸಂಕೀರ್ತನ…||
 
ನಾದಸಾರ ನಿಗಮಾಕಾರ
ನೀನೇ ಗಾನ ವಿಹಾರ..ಆಆ..
ನೀನೇ ಗಾನ ವಿಹಾರ
ನಾದಸಾರ ನಿಗಮಾಕಾರ
ನೀನೇ ಗಾನವಿಹಾರ..ಆಆ..
ನೀನೇ ಗಾನವಿಹಾರ
ಪ್ರಚನ ನೀ ಮಧುವಚನ ನೀ
ಪ್ರಚನ ನೀ ಮಧುವಚನ ನೀ
ನವರಾಗ ತಾಳ ಲಯ ತಾನಾ

|| ನುಡಿಮನ ಶಿವಗುಣ ಸಂಕೀರ್ತನ
ನಿಜಪದ ಪಾವನ ನೋಡಿ ಪಾಡುವೆನ
ನಿಜಪದ ಪಾವನ ನೋಡಿ ಪಾಡುವೆನ
ನುಡಿಮನ ಶಿವಗುಣ ಸಂಕೀರ್ತನ…||

 

ನುಡಿಮನ ಶಿವಗುಣ ಸಂಕೀರ್ತನ
ನುಡಿಮನ ಶಿವಗುಣ ಸಂಕೀರ್ತನ
ನಿಜಪದ ಪಾವನ ನೋಡಿ ಪಾಡುವೆನ
ನಿಜಪದ ಪಾವನ ನೋಡಿ ಪಾಡುವೆನ
 
|| ನುಡಿಮನ ಶಿವಗುಣ ಸಂಕೀರ್ತನ…||

ನಾಟ್ಯಲೀಲ ನಟನಾಲೋಲ
ನೀನೇ ಭಾವರಸಾಲ…ಆಆಆ…
ನೀನೇ ಭಾವರಸಾಲ
ನಾಟ್ಯಲೀಲ ನಟನಾಲೋಲ
ನೀನೇ ಭಾವರಸಾಲ.. ಆಆಆ..
ನೀನೇ ಭಾವರಸಾಲ 
ಕುಣಿಸುವಾ ಮನ ತಣಿಸುವ 
ಕುಣಿಸುವಾ ಮನ ತಣಿಸುವ
ಕಮನೀಯ ಕಾಮಹರದೇವ

|| ನುಡಿಮನ ಶಿವಗುಣ ಸಂಕೀರ್ತನ…||
 
ನಾದಸಾರ ನಿಗಮಾಕಾರ
ನೀನೇ ಗಾನ ವಿಹಾರ..ಆಆ..
ನೀನೇ ಗಾನ ವಿಹಾರ
ನಾದಸಾರ ನಿಗಮಾಕಾರ
ನೀನೇ ಗಾನವಿಹಾರ..ಆಆ..
ನೀನೇ ಗಾನವಿಹಾರ
ಪ್ರಚನ ನೀ ಮಧುವಚನ ನೀ
ಪ್ರಚನ ನೀ ಮಧುವಚನ ನೀ
ನವರಾಗ ತಾಳ ಲಯ ತಾನಾ

|| ನುಡಿಮನ ಶಿವಗುಣ ಸಂಕೀರ್ತನ
ನಿಜಪದ ಪಾವನ ನೋಡಿ ಪಾಡುವೆನ
ನಿಜಪದ ಪಾವನ ನೋಡಿ ಪಾಡುವೆನ
ನುಡಿಮನ ಶಿವಗುಣ ಸಂಕೀರ್ತನ…||

 

Nudimana Shivaguna song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by P B Srinivas, P Susheela, Music Composed by M Venkataraju, film is Directed by Y R Swamy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ