Haadalenu Manadaase Lyrics

ಹಾಡಲೇನು ಮನದಾಸೆ Lyrics

in Swarna Gowri

in ಸ್ವರ್ಣಗೌರಿ

LYRIC

Song Details Page after Lyrice

 
ಹಾಡಲೇನು.. ಮನದಾಸೆ.. ನಾನು
ಕನಸು ಕಂಡೇನು ನಾನು..
ಹಾಡಲೇನು ಮನದಾಸೆ ನಾನು
ಕನಸು ಕಂಡೇನು.. 
ನಾನು ಹಾಡಲೇನು….

ಅನುರಾಗದಿ ನಾ ಲತೆಯಾಗಿಹೆನೆ..
ಪ್ರಿಯ ಮಾಮರನ ಜೊತೆಗೂಡಿದೆನೆ
ಅನುರಾಗದಿ ನಾ ಲತೆಯಾಗಿಹೆನೆ..
ಪ್ರಿಯಮಾಮರನ ಜೊತೆಗೂಡಿದೆನೆ
ನವ ವಸಂತನು ಬಂದನೆ
ಆಶಾ ಕುಸುಮ ನಲಿದಾಡುವಾಗ
ಆಶಾ ಕುಸುಮ ನಲಿದಾಡುವಾಗ
ಗಾಳಿ ಬೀಸಿತೆನೆ.....

|| ಹಾಡಲೇನು ಮನದಾಸೆ ನಾನು
ಕನಸು ಕಂಡೇನು..
ನಾನು ಹಾಡಲೇನು…||

ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ
ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ
ವಿಧಿ ವಿಲಾಸವ ಅರಿಯೆನೆ
ಮಧುರ ಸಾರ ಕನಸಳಿಯಿತೀಗ
ಮಧುರ ಸಾರ ಕನಸಳಿಯಿತೀಗ
ಕಣ್ಣ ತೆರೆದೇನೆ ಕಥೆಯ ಕಾಣೇನೆ!

 

 
ಹಾಡಲೇನು.. ಮನದಾಸೆ.. ನಾನು
ಕನಸು ಕಂಡೇನು ನಾನು..
ಹಾಡಲೇನು ಮನದಾಸೆ ನಾನು
ಕನಸು ಕಂಡೇನು.. 
ನಾನು ಹಾಡಲೇನು….

ಅನುರಾಗದಿ ನಾ ಲತೆಯಾಗಿಹೆನೆ..
ಪ್ರಿಯ ಮಾಮರನ ಜೊತೆಗೂಡಿದೆನೆ
ಅನುರಾಗದಿ ನಾ ಲತೆಯಾಗಿಹೆನೆ..
ಪ್ರಿಯಮಾಮರನ ಜೊತೆಗೂಡಿದೆನೆ
ನವ ವಸಂತನು ಬಂದನೆ
ಆಶಾ ಕುಸುಮ ನಲಿದಾಡುವಾಗ
ಆಶಾ ಕುಸುಮ ನಲಿದಾಡುವಾಗ
ಗಾಳಿ ಬೀಸಿತೆನೆ.....

|| ಹಾಡಲೇನು ಮನದಾಸೆ ನಾನು
ಕನಸು ಕಂಡೇನು..
ನಾನು ಹಾಡಲೇನು…||

ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ
ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ
ವಿಧಿ ವಿಲಾಸವ ಅರಿಯೆನೆ
ಮಧುರ ಸಾರ ಕನಸಳಿಯಿತೀಗ
ಮಧುರ ಸಾರ ಕನಸಳಿಯಿತೀಗ
ಕಣ್ಣ ತೆರೆದೇನೆ ಕಥೆಯ ಕಾಣೇನೆ!

 

Haadalenu Manadaase song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by S Janaki, Music Composed by M Venkataraju, film is Directed by Y R Swamy and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ