ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ
ಬಂದಿಹೆ ನಿನ್ನ ಚರಣದೊಳೆನ್ನ
ಬಿನ್ನಹ ಕೇಳಮ್ಮ
ನಿರಾದಾರಿಯಾದೆ
ನನ್ನ ಜೀವನ ನೋಡಮ್ಮ
ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ
ಬಂದಿಹೆ ನಿನ್ನ ಚರಣದೊಳೆನ್ನ
ಬಿನ್ನಹ ಕೇಳಮ್ಮ
ನಿರಾದಾರಿಯಾದೆ
ನನ್ನ ಜೀವನ ನೋಡಮ್ಮ
|| ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ…||
ತವ ಚರಣ ನಂಬಿ
ನಿಜಕರಣ ತುಂಬಿ
ಭರದಿಂದ ಚಿಮ್ಮಿ ಬಂದೆನೆ
ಮಣ್ಣಾಯಿತೆನ್ನ ಸವಿಬಾಳ ಬಣ್ಣ
ಜಗದಂಬೆ ಕುಂದಿ ನೊಂದೆನೆ
ಗತಿ ನೀನೆ ತೋರಮ್ಮ
ವರದಾನ ನೀಡಮ್ಮಾ
ಚಿದಾನಂದ ಮಾಯೆ
ನಿನ್ನ ಮೌನವಿದೇನಮ್ಮಾ
|| ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ…||
ಪತಿದೇವ ಸತಿಯ ಜೀವ
ಮುಡಿಯ ಕುಸುಮದಾನ
ನಿಜ ಯೌವನ್ನ ಸುಖ ಬಂಧನ
ಮಧುರ ಜೀವ ಮಾನ
ಹಣೆಯ ಚಂದನವು ಸುಮನ
ಮನ ಮೋಹನ ಜಾಣ
ಪತಿ ದೇವನ ತೋರಿಸು
ನೀ ಬಿಡು ಬಿಗುಮಾನ
ಆಣೆ ಇದೆ ಜನನಿ
ನೀ ಆಲಿಸು ಭವಾನಿ
ಧಗಧಗಧಗವೆನೆ ಪ್ರಳಯ
ಜ್ವಾಲೆಯೆ ಜಗವ ತುಂಬಲಿ
ಸುರವನ ಗಿರಿಗುಡುಗಾಡಿ
ಧರಣಿ ಬಿರುದಿ ನುಂಗಿ ನಗಲಿ
ನದಿ ನದಾಳಿ ಹೊಮ್ಮಿ
ಲೋಕದೊಳ್ ನಾಶವನ್ನೆ ತರಲಿ
ಮೃಡಾನಿ ಲಾಲಿಸು ನೀ
ಬಳಿಸಾರಿದೆ ನಾ ಜನನಿ
ಚಂಡ ಮುಂಡ ದೈತ್ಯಾದಿ ನಾಷಿನಿ
ಶುಂಭ ನಿಶುಂಬ ನಿಶೂದಿನಿ
ಕರುಣೆ ತೋರು ಜನನಿ
ಕರುಣೆ ತೋರು ಜನನಿ
ಜನನಿ… ಜನನಿ… ಜನನಿ
|| ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ…||
ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ
ಬಂದಿಹೆ ನಿನ್ನ ಚರಣದೊಳೆನ್ನ
ಬಿನ್ನಹ ಕೇಳಮ್ಮ
ನಿರಾದಾರಿಯಾದೆ
ನನ್ನ ಜೀವನ ನೋಡಮ್ಮ
ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ
ಬಂದಿಹೆ ನಿನ್ನ ಚರಣದೊಳೆನ್ನ
ಬಿನ್ನಹ ಕೇಳಮ್ಮ
ನಿರಾದಾರಿಯಾದೆ
ನನ್ನ ಜೀವನ ನೋಡಮ್ಮ
|| ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ…||
ತವ ಚರಣ ನಂಬಿ
ನಿಜಕರಣ ತುಂಬಿ
ಭರದಿಂದ ಚಿಮ್ಮಿ ಬಂದೆನೆ
ಮಣ್ಣಾಯಿತೆನ್ನ ಸವಿಬಾಳ ಬಣ್ಣ
ಜಗದಂಬೆ ಕುಂದಿ ನೊಂದೆನೆ
ಗತಿ ನೀನೆ ತೋರಮ್ಮ
ವರದಾನ ನೀಡಮ್ಮಾ
ಚಿದಾನಂದ ಮಾಯೆ
ನಿನ್ನ ಮೌನವಿದೇನಮ್ಮಾ
|| ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ…||
ಪತಿದೇವ ಸತಿಯ ಜೀವ
ಮುಡಿಯ ಕುಸುಮದಾನ
ನಿಜ ಯೌವನ್ನ ಸುಖ ಬಂಧನ
ಮಧುರ ಜೀವ ಮಾನ
ಹಣೆಯ ಚಂದನವು ಸುಮನ
ಮನ ಮೋಹನ ಜಾಣ
ಪತಿ ದೇವನ ತೋರಿಸು
ನೀ ಬಿಡು ಬಿಗುಮಾನ
ಆಣೆ ಇದೆ ಜನನಿ
ನೀ ಆಲಿಸು ಭವಾನಿ
ಧಗಧಗಧಗವೆನೆ ಪ್ರಳಯ
ಜ್ವಾಲೆಯೆ ಜಗವ ತುಂಬಲಿ
ಸುರವನ ಗಿರಿಗುಡುಗಾಡಿ
ಧರಣಿ ಬಿರುದಿ ನುಂಗಿ ನಗಲಿ
ನದಿ ನದಾಳಿ ಹೊಮ್ಮಿ
ಲೋಕದೊಳ್ ನಾಶವನ್ನೆ ತರಲಿ
ಮೃಡಾನಿ ಲಾಲಿಸು ನೀ
ಬಳಿಸಾರಿದೆ ನಾ ಜನನಿ
ಚಂಡ ಮುಂಡ ದೈತ್ಯಾದಿ ನಾಷಿನಿ
ಶುಂಭ ನಿಶುಂಬ ನಿಶೂದಿನಿ
ಕರುಣೆ ತೋರು ಜನನಿ
ಕರುಣೆ ತೋರು ಜನನಿ
ಜನನಿ… ಜನನಿ… ಜನನಿ
|| ನ್ಯಾಯವಿದೇನಮ್ಮ..
ಧರ್ಮವಿದೇನಮ್ಮ…||
Nyayavidenamma song lyrics from Kannada Movie Swarna Gowri starring Dr Rajkumar, Krishnakumari, Udayakumar, Lyrics penned by S K Karim Khan Sung by S Janaki, Music Composed by M Venkataraju, film is Directed by Y R Swamy and film is released on 1962