ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ತಾಯಿಯ ಕರೆಯ ಕೇಳಿದೆಯ
ಮಡಿಲಲಿ ಆಡಲು ಬಂದಿಹೆಯ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ನಿನ್ನೀ ಕಂಗಳ ಶಾಂತಿ
ತಂದಿದೆ ಕಮಲಕೆ ಭ್ರಾಂತಿ
ಸೂರ್ಯನು ಕಾಣುವ ರೀತಿ
ನಗುತಿವೆ ತೋರುತ ಪ್ರೀತಿ
ನಿನ್ನೀ ಅಂದಕೆ ಬೆರಗಾದ
ಆ ಶಶಿಯೇ ನಾಚಿ ಮೋಡದಿ ಮರೆಯಾದ...
ಬಾರೊ ಶ್ರೀನಿವಾಸ ತೋರೊ ಮಂದಹಾಸ..
ತಾಯಿಯ ಕರೆಯಾ ಕೇಳಿದೆಯ
ಮಡಿಲಲಿ ಆಡಲು ಬಂದಿಹೆಯ
|| ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ||
ಬಾಲಕನಲ್ಲ ನೀನು
ಆ ನಿಜವನು ಬಲ್ಲೆ ನಾನು..ಆ ಆ ಆ ….
ಲೋಕದ ಪಾಲಕ ನೀನು
ಈ ಪರಿನಾಟಕವೇನು
ಜಗವನೆ ಆಡಿಸಿ ತೂಗುವೆ ನೀ
ನಾ ನಿನ್ನ ತೂಗಿ ಆನಂದಿಸುವೆ..
ಏನು ಕರುಣೆ ನಿನ್ನದೊ
ಎಂಥ ಭಾಗ್ಯ ನನ್ನದೊ
ತಾಯಿಯ ಕರೆಯ ಕೇಳಿದೆಯ
ಮಡಿಲಲಿ ಆಡಲು ಬಂದಿಹೆಯ
|| ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ||
ಧರೆಯಲಿ ನೀನೆ ಚೆಂದ
ನೀ ನಗುತಿರೆ ಬ್ರಹ್ಮಾನಂದ
ಪೂರ್ವದ ಪುಣ್ಯವು ತಂದ
ನಮ್ಮ ಈ ಅನುಬಂಧ
ಬಾಳನು ಬೆಳಗೆ ಮುದದಿಂದ
ನಾನಾದೆ ಧನ್ಯೆ ಇಂದು ನಿನ್ನಿಂದ
ನಿನ್ನ ದಿವ್ಯ ರೂಪ ನನ್ನ ಮನದ ದೀಪ
ತಾಯಿಯ ಮೊರೆಯ ಕೇಳಿದೆಯ
ಲೀಲೆಯ ತೋರಲು ಬಂದಿಹೆಯ
|| ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ||
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ತಾಯಿಯ ಕರೆಯ ಕೇಳಿದೆಯ
ಮಡಿಲಲಿ ಆಡಲು ಬಂದಿಹೆಯ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ನಿನ್ನೀ ಕಂಗಳ ಶಾಂತಿ
ತಂದಿದೆ ಕಮಲಕೆ ಭ್ರಾಂತಿ
ಸೂರ್ಯನು ಕಾಣುವ ರೀತಿ
ನಗುತಿವೆ ತೋರುತ ಪ್ರೀತಿ
ನಿನ್ನೀ ಅಂದಕೆ ಬೆರಗಾದ
ಆ ಶಶಿಯೇ ನಾಚಿ ಮೋಡದಿ ಮರೆಯಾದ...
ಬಾರೊ ಶ್ರೀನಿವಾಸ ತೋರೊ ಮಂದಹಾಸ..
ತಾಯಿಯ ಕರೆಯಾ ಕೇಳಿದೆಯ
ಮಡಿಲಲಿ ಆಡಲು ಬಂದಿಹೆಯ
|| ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ||
ಬಾಲಕನಲ್ಲ ನೀನು
ಆ ನಿಜವನು ಬಲ್ಲೆ ನಾನು..ಆ ಆ ಆ ….
ಲೋಕದ ಪಾಲಕ ನೀನು
ಈ ಪರಿನಾಟಕವೇನು
ಜಗವನೆ ಆಡಿಸಿ ತೂಗುವೆ ನೀ
ನಾ ನಿನ್ನ ತೂಗಿ ಆನಂದಿಸುವೆ..
ಏನು ಕರುಣೆ ನಿನ್ನದೊ
ಎಂಥ ಭಾಗ್ಯ ನನ್ನದೊ
ತಾಯಿಯ ಕರೆಯ ಕೇಳಿದೆಯ
ಮಡಿಲಲಿ ಆಡಲು ಬಂದಿಹೆಯ
|| ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ||
ಧರೆಯಲಿ ನೀನೆ ಚೆಂದ
ನೀ ನಗುತಿರೆ ಬ್ರಹ್ಮಾನಂದ
ಪೂರ್ವದ ಪುಣ್ಯವು ತಂದ
ನಮ್ಮ ಈ ಅನುಬಂಧ
ಬಾಳನು ಬೆಳಗೆ ಮುದದಿಂದ
ನಾನಾದೆ ಧನ್ಯೆ ಇಂದು ನಿನ್ನಿಂದ
ನಿನ್ನ ದಿವ್ಯ ರೂಪ ನನ್ನ ಮನದ ದೀಪ
ತಾಯಿಯ ಮೊರೆಯ ಕೇಳಿದೆಯ
ಲೀಲೆಯ ತೋರಲು ಬಂದಿಹೆಯ
|| ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ
ಸ್ವಾಮಿ ಶ್ರೀನಿವಾಸ ಮುದ್ದು ವೆಂಕಟೇಶ||
Swami Srinivasa song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Udayashankar Sung by P Susheela, Music Composed by Rajan-Nagendra, film is Directed by Vijay and film is released on 1974