ಶ್ರೀ ಮದ್ಮರಮಾರಮಣ ಕಲ್ಯಾಣ ಗುಣಪೂರ್ಣ
ಪತಿತಪಾವನ ಶೇಷ ಪ್ರಯಂಕ ಶಯನ
ಸತ್ಯ ಸಂಕಲ್ಪನೇ ನಿತ್ಯ ನಿರ್ಮಲ ನಿನ್ನ
ಉತ್ತಮೊತ್ತಮ ಗುಣವೇನಂತು ಪೊಗಳಲು ಅರಿಯೇ
ನಾನೆಂಬ ಅಹಂಕಾರ ತುಂಬಿರಲು ಮೆರೆಯುತ್ತಾ
ಅಜ್ಞಾನ ಗಾಡಾಂಧಕಾರದಲಿ ತೊಳಲುತ್ತಾ
ಅಚ್ಯುತಾನಂದ ಗೋವಿಂದ ಮಾಧವ
ನಿನ್ನ ಸ್ತುತಿಸದೇ ನಮಿಸದೇ ಗರ್ವದಿಂ ನೋಡುತ್ತಾ
ನಿತ್ಯ ಭಕ್ತರ ಕಲ್ಪವೃಕ್ಷದಂತಿಹ ನಿನ್ನ
ವಕ್ಷಸ್ಥಳ ಪೂಜಿಸದೇ ಪಾದದಿಂ ನೋಯಿಸಿದೆ
ಮನ್ನಿಸೌ ಪರಮಾತ್ಮಾ ರಕ್ಷಿಸೌ ಸತ್ಯಾತ್ಮಾ
ಅಚ್ಯುತಾನಂದ ಗೋವಿಂದ ಮಾಧವ
ನಿನ್ನ ಸ್ತುತಿಸದೇ ನಮಿಸದೇ ಗರ್ವದಿಂ ನೋಡುತ್ತಾ
ನಿತ್ಯ ಭಕ್ತರ ಕಲ್ಪವೃಕ್ಷದಂತಿಹ ನಿನ್ನ
ವಕ್ಷಸ್ಥಳ ಪೂಜಿಸದೇ ಪಾದದಿಂ ನೋಯಿಸಿದೆ
ಮನ್ನಿಸೌ ಪರಮಾತ್ಮಾ ರಕ್ಷಿಸೌ ಸತ್ಯಾತ್ಮಾ
ಜಗದೀಶ ವಿಶ್ವೇಶ ಸರ್ವೇಶ ಲಕ್ಷ್ಮೀಶ
ನಮಸ್ತೇ… ನಮಸ್ತೇ…. ನಮಸ್ತೇ ನಮಃ
ಶ್ರೀ ಮದ್ಮರಮಾರಮಣ ಕಲ್ಯಾಣ ಗುಣಪೂರ್ಣ
ಪತಿತಪಾವನ ಶೇಷ ಪ್ರಯಂಕ ಶಯನ
ಸತ್ಯ ಸಂಕಲ್ಪನೇ ನಿತ್ಯ ನಿರ್ಮಲ ನಿನ್ನ
ಉತ್ತಮೊತ್ತಮ ಗುಣವೇನಂತು ಪೊಗಳಲು ಅರಿಯೇ
ನಾನೆಂಬ ಅಹಂಕಾರ ತುಂಬಿರಲು ಮೆರೆಯುತ್ತಾ
ಅಜ್ಞಾನ ಗಾಡಾಂಧಕಾರದಲಿ ತೊಳಲುತ್ತಾ
ಅಚ್ಯುತಾನಂದ ಗೋವಿಂದ ಮಾಧವ
ನಿನ್ನ ಸ್ತುತಿಸದೇ ನಮಿಸದೇ ಗರ್ವದಿಂ ನೋಡುತ್ತಾ
ನಿತ್ಯ ಭಕ್ತರ ಕಲ್ಪವೃಕ್ಷದಂತಿಹ ನಿನ್ನ
ವಕ್ಷಸ್ಥಳ ಪೂಜಿಸದೇ ಪಾದದಿಂ ನೋಯಿಸಿದೆ
ಮನ್ನಿಸೌ ಪರಮಾತ್ಮಾ ರಕ್ಷಿಸೌ ಸತ್ಯಾತ್ಮಾ
ಅಚ್ಯುತಾನಂದ ಗೋವಿಂದ ಮಾಧವ
ನಿನ್ನ ಸ್ತುತಿಸದೇ ನಮಿಸದೇ ಗರ್ವದಿಂ ನೋಡುತ್ತಾ
ನಿತ್ಯ ಭಕ್ತರ ಕಲ್ಪವೃಕ್ಷದಂತಿಹ ನಿನ್ನ
ವಕ್ಷಸ್ಥಳ ಪೂಜಿಸದೇ ಪಾದದಿಂ ನೋಯಿಸಿದೆ
ಮನ್ನಿಸೌ ಪರಮಾತ್ಮಾ ರಕ್ಷಿಸೌ ಸತ್ಯಾತ್ಮಾ
ಜಗದೀಶ ವಿಶ್ವೇಶ ಸರ್ವೇಶ ಲಕ್ಷ್ಮೀಶ
ನಮಸ್ತೇ… ನಮಸ್ತೇ…. ನಮಸ್ತೇ ನಮಃ
Sri Madramaa Ramana song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Sadashivaiah Sung by S P Balasubrahmanyam, Music Composed by Rajan-Nagendra, film is Directed by Vijay and film is released on 1974