ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
|| ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ…||
ಹುಟ್ಟಿದ ಈ ಮನೆಯ ಕೀರ್ತಿಯನು ಬೆಳೆಸಮ್ಮಾ
ಮೆಟ್ಟಿದ ಮನೆಯನ್ನು ಬೆಳಕಾಗ ಬೇಕಮ್ಮಾ
ಅತ್ತೆಯ ಅಕ್ಕರೆಯ ಸೊಸೆಯಾಗಿ ಬಾಳಮ್ಮಾ
|| ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ…||
ಹಿತವಾದ ಮೃದು ಮಾತ ಎಣಿಕೆಯ ಚೆಲ್ಲುತಾ
ಪತಿಯೊಡನೆ ನಗುನಗುತಾ ಫಲಹರವ ಸೇವಿಸುತಾ
ಆನಂದ ಸತಿಯಾಗಿ ನೀ ನಡೆಯಬೇಕಮ್ಮಾ
|| ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ…||
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
|| ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ…||
ಹುಟ್ಟಿದ ಈ ಮನೆಯ ಕೀರ್ತಿಯನು ಬೆಳೆಸಮ್ಮಾ
ಮೆಟ್ಟಿದ ಮನೆಯನ್ನು ಬೆಳಕಾಗ ಬೇಕಮ್ಮಾ
ಅತ್ತೆಯ ಅಕ್ಕರೆಯ ಸೊಸೆಯಾಗಿ ಬಾಳಮ್ಮಾ
|| ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ…||
ಹಿತವಾದ ಮೃದು ಮಾತ ಎಣಿಕೆಯ ಚೆಲ್ಲುತಾ
ಪತಿಯೊಡನೆ ನಗುನಗುತಾ ಫಲಹರವ ಸೇವಿಸುತಾ
ಆನಂದ ಸತಿಯಾಗಿ ನೀ ನಡೆಯಬೇಕಮ್ಮಾ
|| ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ
ತೌರೂರ ಗೆಳತಿಯರ ಮರೆಯಬೇಡಮ್ಮಾ
ಹೋಗಿ ಬಾ ಪದ್ಮಾಕ್ಷಿ ಹೋಗಿ ಬಾರಮ್ಮಾ…||
Hogiba Padumakshi song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Udayashankar Sung by Chorus, Music Composed by Rajan-Nagendra, film is Directed by Vijay and film is released on 1974