ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ
ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ
ಗೋವಿಂದ ನಿನ್ನಿಂದ
ಆನಂದ ಹೊಂದಿರುವ
|| ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ….||
ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ
ನಾ ಧನ್ಯಳಾದೆ ಬಲು ಮಾನ್ಯಳಾದೆ
ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ
ನಾ ಧನ್ಯಳಾದೆ ಬಲು ಮಾನ್ಯಳಾದೆ
ದೇವಾದಿ ದೇವನ ದಯೆಯಿಂದ
ಮೂಲೋಕ ಪೂಜಿಸುವ ಸಿರಿದೇವಿಯಾದ
|| ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ….||
ಪಾಲ್ಗಡಲ ಕಡೆಯುವಾಗ ನೀ ಜನಿಸಿದಂತೆ
ನಾ ನಿನ್ನ ಕಂಡೆ ಬಲು ಮೋಹಗೊಂಡೆ
ಪಾಲ್ಗಡಲ ಕಡೆಯುವಾಗ ನೀ ಜನಿಸಿದಂತೆ
ನಾ ನಿನ್ನ ಕಂಡೆ ಬಲು ಮೋಹಗೊಂಡೆ
ಪ್ರೇಮಾನುರಾಗದೆ ಕೈ ಹಿಡಿದೆ
ನಿನ್ನನು ಪಡೆದು ಪರಿಪೂರ್ಣನಾದ
|| ನಾನೇ ಭಾಗ್ಯವಂತ
ನಾನೇ ಭಾಗ್ಯವತಿ….||
ಕ್ಷಣಕಾಲ ದೂರಾಗಿ ಇರಲಾರೆನೆಂದು
ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಕ್ಷಣಕಾಲ ದೂರಾಗಿ ಇರಲಾರೆನೆಂದು
ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಮನೆ ಮಾಡಿ ಹೃದಯದಲಿ ಮುದದಿಂದ
ಶ್ರೀಪತಿಗೆ ಅನುಗಾಲ ಆನಂದ ತಂದ
|| ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ
ಗೋವಿಂದ ನಿನ್ನಿಂದ
ಆನಂದ ಹೊಂದಿರುವ
ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ….||
ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ
ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ
ಗೋವಿಂದ ನಿನ್ನಿಂದ
ಆನಂದ ಹೊಂದಿರುವ
|| ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ….||
ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ
ನಾ ಧನ್ಯಳಾದೆ ಬಲು ಮಾನ್ಯಳಾದೆ
ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ
ನಾ ಧನ್ಯಳಾದೆ ಬಲು ಮಾನ್ಯಳಾದೆ
ದೇವಾದಿ ದೇವನ ದಯೆಯಿಂದ
ಮೂಲೋಕ ಪೂಜಿಸುವ ಸಿರಿದೇವಿಯಾದ
|| ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ….||
ಪಾಲ್ಗಡಲ ಕಡೆಯುವಾಗ ನೀ ಜನಿಸಿದಂತೆ
ನಾ ನಿನ್ನ ಕಂಡೆ ಬಲು ಮೋಹಗೊಂಡೆ
ಪಾಲ್ಗಡಲ ಕಡೆಯುವಾಗ ನೀ ಜನಿಸಿದಂತೆ
ನಾ ನಿನ್ನ ಕಂಡೆ ಬಲು ಮೋಹಗೊಂಡೆ
ಪ್ರೇಮಾನುರಾಗದೆ ಕೈ ಹಿಡಿದೆ
ನಿನ್ನನು ಪಡೆದು ಪರಿಪೂರ್ಣನಾದ
|| ನಾನೇ ಭಾಗ್ಯವಂತ
ನಾನೇ ಭಾಗ್ಯವತಿ….||
ಕ್ಷಣಕಾಲ ದೂರಾಗಿ ಇರಲಾರೆನೆಂದು
ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಕ್ಷಣಕಾಲ ದೂರಾಗಿ ಇರಲಾರೆನೆಂದು
ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಮನೆ ಮಾಡಿ ಹೃದಯದಲಿ ಮುದದಿಂದ
ಶ್ರೀಪತಿಗೆ ಅನುಗಾಲ ಆನಂದ ತಂದ
|| ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ
ಗೋವಿಂದ ನಿನ್ನಿಂದ
ಆನಂದ ಹೊಂದಿರುವ
ನಾನೇ ಭಾಗ್ಯವತಿ ಇಂದು
ನಾನೇ ಪುಣ್ಯವತಿ….||
Naane Bhagyavathi song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Vijay and film is released on 1974