Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರಭುಜೀ.. ಬಾಲಾಜಿ..
ತಿರುಪತಿ ವಾಸ, ನಮೋ ಶ್ರೀನಿವಾಸ
ಪೊರೆಯೋ ಪಾಪ ವಿನಾಶ, ಶ್ರೀಷ…

ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಅಂಜನಾದ್ರಿ ವಾಸ, ಆನಂದಾದ್ರಿ ವಾಸ
ಪೊರೆಯೋ ಪಾಪ ವಿನಾಶ, ಶ್ರೀಷ..

|| ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ…||

ಶೇಷಾದ್ರಿ ವಾಸ….
ಗೋವಿಂದಾ ಗೋವಿಂದ
ಗರುಡಾದ್ರಿ ವಾಸ….
ಗೋವಿಂದಾ ಗೋವಿಂದ
ಬಾಲಾಜಿ….
ಗೋವಿಂದಾ ಗೋವಿಂದ,
ಬಾಲಾಜಿ…..

ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ......
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ತೋರೋ ಪಾವನ ಚರಣ..ಸ್ವಾಮಿ…

|| ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ…||

ನೀಲಾದ್ರಿ ವಾಸ….
ಗೋವಿಂದಾ ಗೋವಿಂದ
ವೆಂಕಟಾದ್ರಿ ವಾಸ….
ಗೋವಿಂದಾ ಗೋವಿಂದ
ಬಾಲಾಜಿ…
ಗೋವಿಂದಾ ಗೋವಿಂದ,
ಬಾಲಾಜಿ….

ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ನಿನ್ನನು ಕಾಣದ ಕಣ್ಣುಗಳೇಕೆ
ಪೂಜಿಸದ ಕೈಗಳೇಕೆ….
ಶೋಕದ ಬಾಳಿನ್ನೇಕೆ…
ವ್ಯರ್ಥದ ಜನುಮವಿದೇಕೆ, ಸ್ವಾಮಿ…

ಸೇರುವೆ ನಾನಿನ್ನ ಪಾದಾರವಿಂದ
ಕರೆದುಕೊ ಕರುಣಾಳು ಹೇ ಗೋವಿಂದ
ಬಾಲಾಜಿ…. ಬಾಲಾಜಿ… ಪ್ರಭೋ…

ಪ್ರಭುಜೀ.. ಬಾಲಾಜಿ..
ತಿರುಪತಿ ವಾಸ, ನಮೋ ಶ್ರೀನಿವಾಸ
ಪೊರೆಯೋ ಪಾಪ ವಿನಾಶ, ಶ್ರೀಷ…

ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಅಂಜನಾದ್ರಿ ವಾಸ, ಆನಂದಾದ್ರಿ ವಾಸ
ಪೊರೆಯೋ ಪಾಪ ವಿನಾಶ, ಶ್ರೀಷ..

|| ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ…||

ಶೇಷಾದ್ರಿ ವಾಸ….
ಗೋವಿಂದಾ ಗೋವಿಂದ
ಗರುಡಾದ್ರಿ ವಾಸ….
ಗೋವಿಂದಾ ಗೋವಿಂದ
ಬಾಲಾಜಿ….
ಗೋವಿಂದಾ ಗೋವಿಂದ,
ಬಾಲಾಜಿ…..

ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ......
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ತೋರೋ ಪಾವನ ಚರಣ..ಸ್ವಾಮಿ…

|| ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ…||

ನೀಲಾದ್ರಿ ವಾಸ….
ಗೋವಿಂದಾ ಗೋವಿಂದ
ವೆಂಕಟಾದ್ರಿ ವಾಸ….
ಗೋವಿಂದಾ ಗೋವಿಂದ
ಬಾಲಾಜಿ…
ಗೋವಿಂದಾ ಗೋವಿಂದ,
ಬಾಲಾಜಿ….

ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ನಿನ್ನನು ಕಾಣದ ಕಣ್ಣುಗಳೇಕೆ
ಪೂಜಿಸದ ಕೈಗಳೇಕೆ….
ಶೋಕದ ಬಾಳಿನ್ನೇಕೆ…
ವ್ಯರ್ಥದ ಜನುಮವಿದೇಕೆ, ಸ್ವಾಮಿ…

ಸೇರುವೆ ನಾನಿನ್ನ ಪಾದಾರವಿಂದ
ಕರೆದುಕೊ ಕರುಣಾಳು ಹೇ ಗೋವಿಂದ
ಬಾಲಾಜಿ…. ಬಾಲಾಜಿ… ಪ್ರಭೋ…

Jaya Jaya Jagadisha song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Vijay and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ