LYRIC

ಚೆಲುವಿನಾ ತಾರೆ ತಾರೆ ತಾರೆ
ಒಲವಿನ ಧಾರೆ….
ಭಾಮಿನಿ ಬಾರೇ… ಅಗಲಿರಲಾರೆ
 
ಚೆಲುವಿನಾ ತಾರೆ ಒಲವಿನ ಧಾರೆ
ಭಾಮಿನಿ ಬಾರೇ ಆಗಲಿರಲಾರೆ
ಕನಸಲೂ ನೀನೇ ಮನಸಲೂ ನೀನೇ
ನನ್ನೀ ಪ್ರಾಣದ ಪ್ರಾಣವು ನೀನೇ
ಕಾಣದೆ ನಿನ್ನ ನಾನಿರಲಾರೆ
 
ಸ್ವಾಮಿಯು ನೀನು ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
 
ನೆನೆಯುತ ನಿನ್ನ ಕರೆಯುವ ಮುನ್ನ 
ದರುಷನಕ್ಕೆಂದೇ ಧಾವಿಸಿ ಬಂದೆ
ನನ್ನೇ ನಿನಗೆ ಕಾಣಿಕೆ ತಂದೆ 
ಸ್ವೀಕರಿಸೆನ್ನ ಕರುಣಿಸಿ ಎಂದೆ
..ನಿನ್ನಲ್ಲೇ ನಾನು ಒಂದಾಗಿರಲು  
ಪ್ರೇಮದ ಕಾಣಿಕೆ ನನಗಿನ್ನೇಕೆ
ಭಾಮಿನಿ ಬಾರೇ ಆಗಲಿರಲಾರೆ

|| ಸ್ವಾಮಿಯು ನೀನು ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು  
ಪ್ರೇಮದ ಪೂಜೆಗೆ ನಾ ಕಾದಿಹೆನು…||
 
ಆಸೆಯ ಲತೆಗೆ ಆಸರೆಯಾದೆ  
ಬಾಳಿನ ಬಾನಿಗೆ ಭಾಸ್ಕರನಾದೆ
ಪ್ರೇಮದ ಸುಮದ ಸೌರಭವಾದೆ  
ಪ್ರಣಯದ ಪಯಣಕೆ ನೀ ಜೊತೆಯಾದೆ
..ನಿನ್ನನುರಾಗದ ಉಯ್ಯಾಲೆಯಲಿ  
ತೂಗುತ ಆಡುವ ಭಾಗ್ಯವ ತಂದೆ
ಬಾ ಹೃದಯೇಶ ಪ್ರಭು ಶ್ರೀನಿವಾಸ

ಕನಸಲೂ ನೀನೇ ಮನಸಲೂ ನೀನೇ
ನನ್ನೀ ಪ್ರಾಣದ ಪ್ರಾಣವು ನೀನೇ
ಕಾಣದೆ ನಿನ್ನ ನಾನಿರಲಾರೆ

|| ಚೆಲುವಿನಾ ತಾರೆ ಒಲವಿನ ಧಾರೆ  
ಭಾಮಿನಿ ಬಾರೇ ಅಗಲಿರಲಾರೆ
ಅಗಲಿರಲಾರೆ….. ಅಗಲಿರಲಾರೆ…||

 

ಚೆಲುವಿನಾ ತಾರೆ ತಾರೆ ತಾರೆ
ಒಲವಿನ ಧಾರೆ….
ಭಾಮಿನಿ ಬಾರೇ… ಅಗಲಿರಲಾರೆ
 
ಚೆಲುವಿನಾ ತಾರೆ ಒಲವಿನ ಧಾರೆ
ಭಾಮಿನಿ ಬಾರೇ ಆಗಲಿರಲಾರೆ
ಕನಸಲೂ ನೀನೇ ಮನಸಲೂ ನೀನೇ
ನನ್ನೀ ಪ್ರಾಣದ ಪ್ರಾಣವು ನೀನೇ
ಕಾಣದೆ ನಿನ್ನ ನಾನಿರಲಾರೆ
 
ಸ್ವಾಮಿಯು ನೀನು ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು
ಪ್ರೇಮದ ಪೂಜೆಗೆ ನಾ ಕಾದಿಹೆನು
 
ನೆನೆಯುತ ನಿನ್ನ ಕರೆಯುವ ಮುನ್ನ 
ದರುಷನಕ್ಕೆಂದೇ ಧಾವಿಸಿ ಬಂದೆ
ನನ್ನೇ ನಿನಗೆ ಕಾಣಿಕೆ ತಂದೆ 
ಸ್ವೀಕರಿಸೆನ್ನ ಕರುಣಿಸಿ ಎಂದೆ
..ನಿನ್ನಲ್ಲೇ ನಾನು ಒಂದಾಗಿರಲು  
ಪ್ರೇಮದ ಕಾಣಿಕೆ ನನಗಿನ್ನೇಕೆ
ಭಾಮಿನಿ ಬಾರೇ ಆಗಲಿರಲಾರೆ

|| ಸ್ವಾಮಿಯು ನೀನು ಸೇವಕಿ ನಾನು
ಪ್ರೇಮದ ಪೂಜೆಗೆ ನಾ ಕಾದಿಹೆನು  
ಪ್ರೇಮದ ಪೂಜೆಗೆ ನಾ ಕಾದಿಹೆನು…||
 
ಆಸೆಯ ಲತೆಗೆ ಆಸರೆಯಾದೆ  
ಬಾಳಿನ ಬಾನಿಗೆ ಭಾಸ್ಕರನಾದೆ
ಪ್ರೇಮದ ಸುಮದ ಸೌರಭವಾದೆ  
ಪ್ರಣಯದ ಪಯಣಕೆ ನೀ ಜೊತೆಯಾದೆ
..ನಿನ್ನನುರಾಗದ ಉಯ್ಯಾಲೆಯಲಿ  
ತೂಗುತ ಆಡುವ ಭಾಗ್ಯವ ತಂದೆ
ಬಾ ಹೃದಯೇಶ ಪ್ರಭು ಶ್ರೀನಿವಾಸ

ಕನಸಲೂ ನೀನೇ ಮನಸಲೂ ನೀನೇ
ನನ್ನೀ ಪ್ರಾಣದ ಪ್ರಾಣವು ನೀನೇ
ಕಾಣದೆ ನಿನ್ನ ನಾನಿರಲಾರೆ

|| ಚೆಲುವಿನಾ ತಾರೆ ಒಲವಿನ ಧಾರೆ  
ಭಾಮಿನಿ ಬಾರೇ ಅಗಲಿರಲಾರೆ
ಅಗಲಿರಲಾರೆ….. ಅಗಲಿರಲಾರೆ…||

 

Cheluvina Thaare song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Vijay and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ