Iddiddu Iddaange Lyrics

ಇದ್ದದ್ದು ಇದ್ದಂಗೆ Lyrics

in Sri Srinivasa Kalyana

in ಶ್ರೀ ಶ್ರೀನಿವಾಸ ಕಲ್ಯಾಣ

LYRIC

Song Details Page after Lyrice

ಓಂ.... ಗಣನಾಥ ಶರಣೋ ಗಜಮುಖನೇ ಶರಣು
ಶರಣಪ್ಪ ಶರಣು

ಹೂಂ....
ಇದ್ದದ್ದು ಇದ್ದಂಗೆ ನಡೆದದ್ದು ನಡೆದಾಂಗೆ
ಆಗೋದು ಹೋಗೋದು ಹೆಂಗಿದಿಯೋ ನೀ ಹಂಗೆ
ನುಡಿಸವ್ವಾ ನುಡಿಸವ್ವಾ ಸೊಸೆ ಮುದ್ದೆ ಸರಸವ್ವಾ

ಹೂಂ...
ಹೆಸರಲ್ಲಿ ಭೂದೇವಿ... ವಿದ್ಯೆಯಲಿ ವಾಗ್ದೇವಿ..
ಸಿರಿಯಲ್ಲಿ ಸಿರಿದೇವಿಯಂತಿರುವೇ ತಾಯೇ..
ನಿನ್ನಂತೇ ಮೂಲೋಕ ನಡೆಯದೇ ಹೋದಾಗ
ಕೆರಳಿ ನಿಂತ ಕಾಳಿಯಂತಾಗಿ ಹೋಗಿ....
ಕಣ್ಣಲ್ಲಿ ಬೆಂಕಿ ಕಿಡಿ ಮಾತಲ್ಲಿ ಸಿಡಿಸಿಡಿ
ಮೂಗಿನಾ ಕೆಳಗೊಂದು ಬಾಯಿದೆ ಎಂದರು
ಗೂಡಾಗಡಿ ಹಠಮಾಡಿ ಮಾತಲೇ ಬಡಿದಾಡಿ
ರಣರಂಗ ಮಾಡುವೇ ಅರಮನೆಯೆಲ್ಲಾ
ಓಡಾಡಿ ಓಡಾಡಿ ಓಡಾಡಿ ಓಡಾಡಿ

ಓಂ.... ಗಣನಾಥ ಶರಣೋ ಗಜಮುಖನೇ ಶರಣು
ಶರಣಪ್ಪ ಶರಣು

ಹೂಂ....
ಇದ್ದದ್ದು ಇದ್ದಂಗೆ ನಡೆದದ್ದು ನಡೆದಾಂಗೆ
ಆಗೋದು ಹೋಗೋದು ಹೆಂಗಿದಿಯೋ ನೀ ಹಂಗೆ
ನುಡಿಸವ್ವಾ ನುಡಿಸವ್ವಾ ಸೊಸೆ ಮುದ್ದೆ ಸರಸವ್ವಾ

ಹೂಂ...
ಹೆಸರಲ್ಲಿ ಭೂದೇವಿ... ವಿದ್ಯೆಯಲಿ ವಾಗ್ದೇವಿ..
ಸಿರಿಯಲ್ಲಿ ಸಿರಿದೇವಿಯಂತಿರುವೇ ತಾಯೇ..
ನಿನ್ನಂತೇ ಮೂಲೋಕ ನಡೆಯದೇ ಹೋದಾಗ
ಕೆರಳಿ ನಿಂತ ಕಾಳಿಯಂತಾಗಿ ಹೋಗಿ....
ಕಣ್ಣಲ್ಲಿ ಬೆಂಕಿ ಕಿಡಿ ಮಾತಲ್ಲಿ ಸಿಡಿಸಿಡಿ
ಮೂಗಿನಾ ಕೆಳಗೊಂದು ಬಾಯಿದೆ ಎಂದರು
ಗೂಡಾಗಡಿ ಹಠಮಾಡಿ ಮಾತಲೇ ಬಡಿದಾಡಿ
ರಣರಂಗ ಮಾಡುವೇ ಅರಮನೆಯೆಲ್ಲಾ
ಓಡಾಡಿ ಓಡಾಡಿ ಓಡಾಡಿ ಓಡಾಡಿ

Iddiddu Iddaange song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Vijay and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ