ಶ್ರೀನಿವಾಸ ಸ್ವಾಮಿಯ ಕಲ್ಯಾಣ
ಪದ್ಮವತಿಯೊಡನೆ
ಶ್ರೀನಿವಾಸ ಸ್ವಾಮಿಯ ಕಲ್ಯಾಣ
ಬಾಧಕ ಬಾಡಲು ಹಸುರಿನ ತೋರಣ
ಲೋಕಕೆ ಮಂಗಳ ತರುವ ಮಹಾದಿನ
|| ಶ್ರೀನಿವಾಸ ಸ್ವಾಮಿಯ ಕಲ್ಯಾಣ…||
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೆ
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೆ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಎನ್ನಿ ಅರಿಷಣದ ರಾಜಿಯನರಸಿ
ಸುವ್ವಿ ಎನ್ನಿ ನವವಿಧದ ಧಾನ್ಯಗೀತಿ
ಸುವ್ವಿ ಎನ್ನಿ ಶ್ರೀನಿವಾಸಪದ್ಮವಾತಿಗೆ
ಹಚ್ಚುವ ಎಣ್ಣೆಯ ಚಿತ್ತದವಿತನಿಗೆ
ಮುತ್ತಿನ ಸರಗಳ ನೆತ್ತಿಯೋಳಿರುವ
ಹಚ್ಚುವ ಎಣ್ಣೆಯ ಚಿತ್ತದವಿತನಿಗೆ
ಮುತ್ತಿನ ಸರಗಳ ನೆತ್ತಿಯೋಳಿರುವ
ಕಂಗಳ ಕಾಂತಿಯ ಎಲ್ಲರೂ ಕೇಳೋಣ
ಎಣ್ಣೆಯಂಗೆ ಬಾಳುತ್ತಾ ಮಲ್ಲಿಗೆ ಸುಮದಿ
ಹಚ್ಚುವ ಎಣ್ಣೆಯ ಪದ್ಮಾವತಿಗೆ
ಮುತ್ತಿನ ಸರಗಳ ನೆತ್ತಿಯೋಳಿರುವ
ಕಸ್ತೂರಿ ಪರಿಮಳ ತುಂಬಿದ ಪನ್ನೀರ
ಮಂಗಳಕರ ಮಾಡಿಸುವಾ
ಆಆಆ.... ಆಆಆ....
ಕಮಲಲೋಚನೆ ನಿನ್ನಾ ಅಂದಕೆನೆಯಿಲ್ಲಾ
ನಿನ್ನಿಂದ ಹೊಸ ಶೋಭೆ ಆಭರಣಕೆಲ್ಲಾ
ಕಮಲಲೋಚನೆ ನಿನ್ನಾ ಅಂದಕೆನೆಯಿಲ್ಲಾ
ದೃಷ್ಟಿಯಾಗೀತೇನು ತಾಳಮ್ಮ ಚೆಲುವೇ ಆಅಅ...
ಕೆಂಪು ಕೆನ್ನೆಗೆ ಒಂದು ಕಪ್ಪು ಚುಕ್ಕೆಯನು ಇಡುವೇ
ನೀನೀಗ ಭುವಿಗಿಳಿದ ಸಿರಿದೇವಿಯಂತಿರುವೆ
ಕಮಲಲೋಚನೆ ನಿನ್ನಾ ಅಂದಕೆನೆಯಿಲ್ಲಾ
ಪಾಲಿಸು ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಪಾಲಿಸು ತಾಯೇ ಓ..ಕಾಳಿ
ಹಿಮಗಿರಿ ನಂದಿನಿ ವಿಶ್ವ ವಿನೋದಿನಿ
ಹಿಮಗಿರಿ ನಂದಿನಿ ವಿಶ್ವ ವಿನೋದಿನಿ
ತ್ರಿಭುವನ ಮೋಹಿನಿ ಮಂಗಳ ರೂಪಿಣಿ
ಪಾಲಿಸು ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಪಾಲಿಸು ತಾಯೇ ಓ..ಕಾಳಿ
ಶ್ರೀನಿವಾಸ ಸ್ವಾಮಿಯ ಕಲ್ಯಾಣ
ಪದ್ಮವತಿಯೊಡನೆ
ಶ್ರೀನಿವಾಸ ಸ್ವಾಮಿಯ ಕಲ್ಯಾಣ
ಬಾಧಕ ಬಾಡಲು ಹಸುರಿನ ತೋರಣ
ಲೋಕಕೆ ಮಂಗಳ ತರುವ ಮಹಾದಿನ
|| ಶ್ರೀನಿವಾಸ ಸ್ವಾಮಿಯ ಕಲ್ಯಾಣ…||
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೆ
ಸುವ್ವಿ ಎನ್ನಿ ಸುವ್ವಿ ಎನ್ನಿ ಶ್ರೀನಿವಾಸಗೆ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಸುವ್ವಿ ಎನ್ನಿರಮ್ಮಾ ಪದ್ಮಾವತಿಗೆ
ಸುವ್ವಿ ಎನ್ನಿ ಅರಿಷಣದ ರಾಜಿಯನರಸಿ
ಸುವ್ವಿ ಎನ್ನಿ ನವವಿಧದ ಧಾನ್ಯಗೀತಿ
ಸುವ್ವಿ ಎನ್ನಿ ಶ್ರೀನಿವಾಸಪದ್ಮವಾತಿಗೆ
ಹಚ್ಚುವ ಎಣ್ಣೆಯ ಚಿತ್ತದವಿತನಿಗೆ
ಮುತ್ತಿನ ಸರಗಳ ನೆತ್ತಿಯೋಳಿರುವ
ಹಚ್ಚುವ ಎಣ್ಣೆಯ ಚಿತ್ತದವಿತನಿಗೆ
ಮುತ್ತಿನ ಸರಗಳ ನೆತ್ತಿಯೋಳಿರುವ
ಕಂಗಳ ಕಾಂತಿಯ ಎಲ್ಲರೂ ಕೇಳೋಣ
ಎಣ್ಣೆಯಂಗೆ ಬಾಳುತ್ತಾ ಮಲ್ಲಿಗೆ ಸುಮದಿ
ಹಚ್ಚುವ ಎಣ್ಣೆಯ ಪದ್ಮಾವತಿಗೆ
ಮುತ್ತಿನ ಸರಗಳ ನೆತ್ತಿಯೋಳಿರುವ
ಕಸ್ತೂರಿ ಪರಿಮಳ ತುಂಬಿದ ಪನ್ನೀರ
ಮಂಗಳಕರ ಮಾಡಿಸುವಾ
ಆಆಆ.... ಆಆಆ....
ಕಮಲಲೋಚನೆ ನಿನ್ನಾ ಅಂದಕೆನೆಯಿಲ್ಲಾ
ನಿನ್ನಿಂದ ಹೊಸ ಶೋಭೆ ಆಭರಣಕೆಲ್ಲಾ
ಕಮಲಲೋಚನೆ ನಿನ್ನಾ ಅಂದಕೆನೆಯಿಲ್ಲಾ
ದೃಷ್ಟಿಯಾಗೀತೇನು ತಾಳಮ್ಮ ಚೆಲುವೇ ಆಅಅ...
ಕೆಂಪು ಕೆನ್ನೆಗೆ ಒಂದು ಕಪ್ಪು ಚುಕ್ಕೆಯನು ಇಡುವೇ
ನೀನೀಗ ಭುವಿಗಿಳಿದ ಸಿರಿದೇವಿಯಂತಿರುವೆ
ಕಮಲಲೋಚನೆ ನಿನ್ನಾ ಅಂದಕೆನೆಯಿಲ್ಲಾ
ಪಾಲಿಸು ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಪಾಲಿಸು ತಾಯೇ ಓ..ಕಾಳಿ
ಹಿಮಗಿರಿ ನಂದಿನಿ ವಿಶ್ವ ವಿನೋದಿನಿ
ಹಿಮಗಿರಿ ನಂದಿನಿ ವಿಶ್ವ ವಿನೋದಿನಿ
ತ್ರಿಭುವನ ಮೋಹಿನಿ ಮಂಗಳ ರೂಪಿಣಿ
ಪಾಲಿಸು ತಾಯೇ ಓ..ಕಾಳಿ
ಶಂಕರಿ ಶುಭಕರಿ ಮಂಗಳಗೌರಿ
ಪಾಲಿಸು ತಾಯೇ ಓ..ಕಾಳಿ
Srinivasa Swamiya Kalyana song lyrics from Kannada Movie Sri Srinivasa Kalyana starring Dr Rajkumar, B Sarojadevi, Manjula, Lyrics penned by Chi Udayashankar Sung by Chorus, Music Composed by Rajan-Nagendra, film is Directed by Vijay and film is released on 1974