-
ಸತ್ಯಮೇವ ಜಯತೆ ನಾನೃತಂ
ಸತ್ಯಕ್ಕೆ ಸೋಲಿಲ್ಲ ಸಾಧ್ವಿಗೆ ಭಯವಿಲ್ಲ
ದುಷ್ಟರಿಗೆಲ್ಲ ವಿಧಿಸುವೆ ದಂಡನೆ
ಶಿಷ್ಟರಿಗೆಲ್ಲ ಕೊಡುವೆ ಸಂರಕ್ಷಣೆ
ಮಾಡಲು ಧರ್ಮದ ಪಾಲನೆ
ಶಕ್ತಿಕೊಡುವ ದೇವಿ ನಾನೆ
ಚೌಡೇಶ್ವರಿ ದೇವಿ ನಾನೆ
ಚೌಡೇಶ್ವರಿ ದೇವಿ ನಾನೆ
-
ಸತ್ಯಮೇವ ಜಯತೆ ನಾನೃತಂ
ಸತ್ಯಕ್ಕೆ ಸೋಲಿಲ್ಲ ಸಾಧ್ವಿಗೆ ಭಯವಿಲ್ಲ
ದುಷ್ಟರಿಗೆಲ್ಲ ವಿಧಿಸುವೆ ದಂಡನೆ
ಶಿಷ್ಟರಿಗೆಲ್ಲ ಕೊಡುವೆ ಸಂರಕ್ಷಣೆ
ಮಾಡಲು ಧರ್ಮದ ಪಾಲನೆ
ಶಕ್ತಿಕೊಡುವ ದೇವಿ ನಾನೆ
ಚೌಡೇಶ್ವರಿ ದೇವಿ ನಾನೆ
ಚೌಡೇಶ್ವರಿ ದೇವಿ ನಾನೆ