-
ಆ ನೀಚನ ನುಡಿಗಳು ನಿಜವೆ ಆದರೆ
ನಾ ಬಾಳುವುದಿನ್ನೇಕೆ
ಆ ಪಾಪದ ಫಲವನ್ನು ಹೊತ್ತಿಹ ಒಡಲನ್ನು
ಉಳಿಸಿದೆ ನೀನೇಕೆ
ನೆಲ ಬಾಯ್ತೆರೆದು ನುಂಗಲಿ ನನ್ನನ್ನು
ತುತ್ತಾಗುವೆ ಭೂಕಂಪಕ್ಕೆ
ನಿಜದ ನಿರೂಪಣೆ ಆಗದೆ ಹೋದರೆ
ನಿಜದ ನಿರೂಪಣೆ ಆಗದೆ ಹೋದರೆ
ರಕ್ತ ತರ್ಪಣ ಚೌಡೇಶ್ವರಿಗೆ
ರಕ್ತ ತರ್ಪಣ ಚೌಡೇಶ್ವರಿಗೆ
ತಾಯಿ ಚೌಡೇಶ್ವರಿ ಸನ್ನಿಧಿಯಲ್ಲಿ
ಆಗಲಿ ನನ್ನದೆ ಮೊದಲ ಬಲಿ
ತಾಯಿ ಚೌಡೇಶ್ವರಿ ಸನ್ನಿಧಿಯಲ್ಲಿ
ಆಗಲಿ ನನ್ನದೆ ಮೊದಲ ಬಲಿ
ಆಡು ಆಡು ನಾನೀವೆ ನಿನಗೆ ಬಿಸಿಬಿಸಿನೆತ್ತರ ಓಕುಳಿ
ಬಿಸಿಬಿಸಿನೆತ್ತರ ಓಕುಳಿ
ತಾಯಿ ಚೌಡೇಶ್ವರಿ ಸನ್ನಿಧಿಯಲ್ಲಿ
ಆಗಲಿ ನನ್ನದೆ ಮೊದಲ ಬಲಿ
ಆಗಲಿ ನನ್ನದೆ ಮೊದಲ ಬಲಿ
ಶೀಲಭಂಗವು ಆಗಿದ್ದಲ್ಲಿ ಕಾಮದಹನವೆ ಆಗಲಿ
ಶೀಲಭಂಗವು ಆಗಿದ್ದಲ್ಲಿ ಕಾಮದಹನವೆ ಆಗಲಿ
ಜ್ವಾಲಾಮಾಲಿನಿ ನೇತ್ರಾಗ್ನಿಯಲ್ಲಿ
ಜ್ವಾಲಾಮಾಲಿನಿ ನೇತ್ರಾಗ್ನಿಯಲ್ಲಿ
ಅಪರಾಧಿಯು ದಹದಹಿಸಲಿ
ಅಪರಾಧಿಯು ದಹದಹಿಸಲಿ
ಶೀಲಭಂಗವು ಆಗಿದ್ದಲ್ಲಿ ಕಾಮದಹನವೆ ಆಗಲಿ
ಸರ್ಪಭೂಷಿತೆ ಭೀಕರ ಸರ್ಪವು ಪಾಪಿಯ ಶಿಕ್ಷಿಸಲಿ
ಸರ್ಪಭೂಷಿತೆ ಭೀಕರ ಸರ್ಪವು ಪಾಪಿಯ ಶಿಕ್ಷಿಸಲಿ
-
ಆ ನೀಚನ ನುಡಿಗಳು ನಿಜವೆ ಆದರೆ
ನಾ ಬಾಳುವುದಿನ್ನೇಕೆ
ಆ ಪಾಪದ ಫಲವನ್ನು ಹೊತ್ತಿಹ ಒಡಲನ್ನು
ಉಳಿಸಿದೆ ನೀನೇಕೆ
ನೆಲ ಬಾಯ್ತೆರೆದು ನುಂಗಲಿ ನನ್ನನ್ನು
ತುತ್ತಾಗುವೆ ಭೂಕಂಪಕ್ಕೆ
ನಿಜದ ನಿರೂಪಣೆ ಆಗದೆ ಹೋದರೆ
ನಿಜದ ನಿರೂಪಣೆ ಆಗದೆ ಹೋದರೆ
ರಕ್ತ ತರ್ಪಣ ಚೌಡೇಶ್ವರಿಗೆ
ರಕ್ತ ತರ್ಪಣ ಚೌಡೇಶ್ವರಿಗೆ
ತಾಯಿ ಚೌಡೇಶ್ವರಿ ಸನ್ನಿಧಿಯಲ್ಲಿ
ಆಗಲಿ ನನ್ನದೆ ಮೊದಲ ಬಲಿ
ತಾಯಿ ಚೌಡೇಶ್ವರಿ ಸನ್ನಿಧಿಯಲ್ಲಿ
ಆಗಲಿ ನನ್ನದೆ ಮೊದಲ ಬಲಿ
ಆಡು ಆಡು ನಾನೀವೆ ನಿನಗೆ ಬಿಸಿಬಿಸಿನೆತ್ತರ ಓಕುಳಿ
ಬಿಸಿಬಿಸಿನೆತ್ತರ ಓಕುಳಿ
ತಾಯಿ ಚೌಡೇಶ್ವರಿ ಸನ್ನಿಧಿಯಲ್ಲಿ
ಆಗಲಿ ನನ್ನದೆ ಮೊದಲ ಬಲಿ
ಆಗಲಿ ನನ್ನದೆ ಮೊದಲ ಬಲಿ
ಶೀಲಭಂಗವು ಆಗಿದ್ದಲ್ಲಿ ಕಾಮದಹನವೆ ಆಗಲಿ
ಶೀಲಭಂಗವು ಆಗಿದ್ದಲ್ಲಿ ಕಾಮದಹನವೆ ಆಗಲಿ
ಜ್ವಾಲಾಮಾಲಿನಿ ನೇತ್ರಾಗ್ನಿಯಲ್ಲಿ
ಜ್ವಾಲಾಮಾಲಿನಿ ನೇತ್ರಾಗ್ನಿಯಲ್ಲಿ
ಅಪರಾಧಿಯು ದಹದಹಿಸಲಿ
ಅಪರಾಧಿಯು ದಹದಹಿಸಲಿ
ಶೀಲಭಂಗವು ಆಗಿದ್ದಲ್ಲಿ ಕಾಮದಹನವೆ ಆಗಲಿ
ಸರ್ಪಭೂಷಿತೆ ಭೀಕರ ಸರ್ಪವು ಪಾಪಿಯ ಶಿಕ್ಷಿಸಲಿ
ಸರ್ಪಭೂಷಿತೆ ಭೀಕರ ಸರ್ಪವು ಪಾಪಿಯ ಶಿಕ್ಷಿಸಲಿ
Aa Nichana Nudigalu song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Shamitha Malnad, Music Composed by L N Goochi, film is Directed by M Ramanna and film is released on 2012