Parameshwara Lyrics

ಪರಮೇಶ್ವರ Lyrics

in Sri Chowdeshwari Devi Mahime

in ಶ್ರೀ ಚೌಡೇಶ್ವರಿ ದೇವಿ ಮಹಿಮೆ

LYRIC

-
ಪರಮೇಶ್ವರ ಜಗದೀಶ್ವರ ಜಗದ್‌ ರಕ್ಷಕ
ಗಂಗಾಧರೇಶ್ವರ ದಕ್ಷಿಣೇಶ್ವರ ದಕ್ಷಿಣಪತೇಶ್ವರ
ಕಾಲೇಶ್ವರ ಕಾಲಭೈರವೇಶ್ವರ ರುದ್ರೇಶ್ವರ
ಮಂಜುನಾಥೇಶ್ವರ ಶಿವ ಶಂಕರ
ವಿರೂಪಾಕ್ಷರೆಂದು ನಾಮಾಂಕಿತನಾದ
ವಿರೂಪಾಕ್ಷರೆಂದು ನಾಮಾಂಕಿತನಾದ ಈಶ್ವರನ್ನೊಮ್ಮೆ
ಮೆಚ್ಚಿಸಿ ವರವಂ ಪಡೆದು
ಇಂದ್ರಾದಿ ದೇವತೆಗಳೆಲ್ಲರಂ ಸದೆಬಡಿದು
ಇಂದ್ರಾದಿ ದೇವತೆಗಳೆಲ್ಲವಂ ಸದೆಬಡಿದು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು

-
ಪರಮೇಶ್ವರ ಜಗದೀಶ್ವರ ಜಗದ್‌ ರಕ್ಷಕ
ಗಂಗಾಧರೇಶ್ವರ ದಕ್ಷಿಣೇಶ್ವರ ದಕ್ಷಿಣಪತೇಶ್ವರ
ಕಾಲೇಶ್ವರ ಕಾಲಭೈರವೇಶ್ವರ ರುದ್ರೇಶ್ವರ
ಮಂಜುನಾಥೇಶ್ವರ ಶಿವ ಶಂಕರ
ವಿರೂಪಾಕ್ಷರೆಂದು ನಾಮಾಂಕಿತನಾದ
ವಿರೂಪಾಕ್ಷರೆಂದು ನಾಮಾಂಕಿತನಾದ ಈಶ್ವರನ್ನೊಮ್ಮೆ
ಮೆಚ್ಚಿಸಿ ವರವಂ ಪಡೆದು
ಇಂದ್ರಾದಿ ದೇವತೆಗಳೆಲ್ಲರಂ ಸದೆಬಡಿದು
ಇಂದ್ರಾದಿ ದೇವತೆಗಳೆಲ್ಲವಂ ಸದೆಬಡಿದು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು

Parameshwara song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Ramanna, Music Composed by L N Goochi, film is Directed by M Ramanna and film is released on 2012
Lyricist:

M Ramanna

ಗೀತರಚನೆಕಾರ:

ಎಂ.ರಾಮಣ್ಣ

Singers:

Ramanna

0
ಗಾಯಕರು:

ರಾಮಣ್ಣ

Director:

M Ramanna

ನಿರ್ದೇಶಕ:

ಎಂ ರಾಮಣ್ಣ

Music Director:

L N Goochi

ಸಂಗೀತ ನಿರ್ದೇಶಕ:

ಎಲ್.ಎನ್.ಗುಚಿ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ