Amma Chowdeshwari Lyrics

ಅಮ್ಮಾ ಚೌಡೇಶ್ವರಿ Lyrics

in Sri Chowdeshwari Devi Mahime

in ಶ್ರೀ ಚೌಡೇಶ್ವರಿ ದೇವಿ ಮಹಿಮೆ

LYRIC

Song Details Page after Lyrice

-
ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ
ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ
ನಿನ್ನ ಪಾದ ಸೇವೆಗೆ ಹಣ್ಣು ಕಾಯಿ
ನಿನ್ನಿಂದ ನಮ್ಮೂರು ನಮ್ಮ ನಾಡು
ಎಂದೆಂದೂ ಸುಖ ಶಾಂತಿ ಚಿನ್ನದ ಬೀಡು
ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ
ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ
 
ಶ್ರೀ ರಾಮನಂತಹ ನೇಗಿಲಯೋಗಿ
ಸೀತೆಯಂತೆ ಹೆಣ್ಣು ಮಡದಿಯಾಗಿ
ಶ್ರೀ ರಾಮನಂತಹ ನೇಗಿಲಯೋಗಿ
ಸೀತೆಯಂತೆ ಹೆಣ್ಣು ಮಡದಿಯಾಗಿ
ಲಕ್ಷ್ಮಣ ಭರತರು ತಮ್ಮಂದಿರಾಗಿ
ಲಕ್ಷ್ಮಣ ಭರತರು ತಮ್ಮಂದಿರಾಗಿ
ಹನುಮನೊಡನೆ ಇರುವರು ಇಲ್ಲಿ ಹಾಯಾಗಿ
 
||ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ||
||ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ||
 
ಕೈ ಕೆಸರು ಬಾಯಿ ಮೊಸರು ಅನ್ನೊ ಸಂಸಾರ
ಅವರ ಮೇಲೆ ರಾವಣನ ಕಣ್‌ ಪೂರ
ಕೈ ಕೆಸರು ಬಾಯಿ ಮೊಸರು ಅನ್ನೊ ಸಂಸಾರ
ಅವರ ಮೇಲೆ ರಾವಣನ ಕಣ್‌ ಪೂರ
ಊರಲ್ಲಿ ಇವನೆ ಭಾರಿ ಸಾಹುಕಾರ
ಊರಲ್ಲಿ ಇವನೆ ಭಾರಿ ಸಾಹುಕಾರ
ಹೊಗಳುಭಟ್ಟರದೆ ದುಷ್ಟಪರಿವಾರ
 
||ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ||
||ಅಮ್ಮಾ ಚೌಡೇಶ್ವರಿ ನಮ್ಮಮ್ಮ ತಾಯಿ ಚೌಡೇಶ್ವರಿ||
 
ಇಂತ ದುಷ್ಟರೆಷ್ಟೆ ಇರಲಿ ಚಿಂತೆಯಿಲ್ಲ
ಇವರ ಬೆನ್ನಹಿಂದಿದೆ ದೇವಿಯ ಶೂಲ
ಇಂತ ದುಷ್ಟರೆಷ್ಟೆ ಇರಲಿ ಚಿಂತೆಯಿಲ್ಲ
ಇವರ ಬೆನ್ನಹಿಂದಿದೆ ದೇವಿಯ ಶೂಲ
ಒಳ್ಳೆಯ ಜನರಿಗೆ ಎಂದಿಗು ಭಯವಿಲ್ಲ
ಒಳ್ಳೆಯ ಜನರಿಗೆ ಎಂದಿಗು ಭಯವಿಲ್ಲ
ಚೌಡೇಶ್ವರಿ ದೇವಿ ರಕ್ಷೆ ನಮಗಿದೆಯಲ್ಲ
 
Amma Chowdeshwari song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Surekha, Music Composed by L N Goochi, film is Directed by M Ramanna and film is released on 2012
Song Details Page Title
Lyricist:

M Ramanna

ಗೀತರಚನೆಕಾರ:

ಎಂ.ರಾಮಣ್ಣ

Singers:

Surekha

0
ಗಾಯಕರು:

ಸುರೇಖಾ

Director:

M Ramanna

ನಿರ್ದೇಶಕ:

ಎಂ ರಾಮಣ್ಣ

Music Director:

L N Goochi

ಸಂಗೀತ ನಿರ್ದೇಶಕ:

ಎಲ್.ಎನ್.ಗುಚಿ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ