Neenenaa Lyrics

in Sri Chowdeshwari Devi Mahime

LYRIC

-
ನೀನೇನ ನೀನೇನ
ನೀನೇನ ನೀನೇನ
ಆ ಕಾಲೇಜಿನ ಪೆಣ್ಮಣಿ ನನ್ನ ಅರಗಿಣಿ
ನೀನೇನ ನೀನೇನ
ನೀನೇನ ನೀನೇನ
 
ಆ ಚರ್ಚಾಕೂಟದ ಸುಧಾವಾಹಿನಿ
ಮೋಡಿ ಹಾಕಿದ ಮಹಾರಾಣಿ ನೀನೇನ
ಆ ಚರ್ಚಾಕೂಟದ ಸುಧಾವಾಹಿನಿ
ಮೋಡಿ ಹಾಕಿದ ಮಹಾರಾಣಿ ನೀನೇನ
ಆ ಚರ್ಚಾಕೂಟದ ಧೀಮಂತ
ನನ್ನೆದೆ ಗೆದ್ದ ನುಡಿ ಶ್ರೀಮಂತ ನೀನೇನ
ನೀನೇನ ನೀನೇನ
ನೀನೇನ ನೀನೇನ
 
ಏ ನೀನೇನ ಜ್ಞಾನತಪ್ಪಿ ಬಿದಿದ್‌ ನೀ
ಆ ಚೀಲದಲ್ಲಿ ನೀನಿದ್ದಿ
ಅದು ನಿದ್ದೆ ಆ ನಿದ್ದೆಯಲಿ ನೀ ಕದ್ದೆ
ಅದು ನಿದ್ದೆ ಆ ನಿದ್ದೆಯಲಿ ನೀ ಕದ್ದೆ
ಇಲ್ಲ ಇಲ್ಲ ಮೂಟೆ ಕಟ್ಟಿದ ಮೂರ್ಖರ ಬಡಿದೆ
ನಿನ್ನ ಮಾನವುಳಿಸಿದೆ ನಿನ್ನ ಮಾನವುಳಿಸಿದೆ
ಧನ್ಯವಾದಗಳು ಮೊದಲ ಬಾರಿಗೆ
ಧನ್ಯವಾದಗಳು ಮೊದಲ ಬಾರಿಗೆ
ಅನ್ಯಾಳಾಗೆನು ನಾ ನಿನಗೆ
ಅನ್ಯಾಳಾಗೆನು ನಾ ನಿನಗೆ
ಹೌದ ನಿಜವೇನೆ
ಆ ಹೌದು ನನ್ನಾಣೆ
 
||ನೀನೇನ ನೀನೇನ
ನಾನೇನೆ ನಾನೇನೆ
ಆ ಕಾಲೇಜಿನ ಪೆಣ್ಮಣಿ ನನ್ನ ಅರಗಿಣಿ
ನಾನೇನೆ ನಾನೇನೆ
ನೀನೇನ ನೀನೇನ||
 
 

Neenenaa song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Ajay Warrier, Shamitha Malnad, Music Composed by L N Goochi, film is Directed by M Ramanna and film is released on 2012