Bhagavathi Sri Chowdeshwari Lyrics

ಭಗವತಿ ಶ್ರೀ ಚೌಡೇಶ್ವರಿ Lyrics

in Sri Chowdeshwari Devi Mahime

in ಶ್ರೀ ಚೌಡೇಶ್ವರಿ ದೇವಿ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಂ ಭಗವತಿ ಶ್ರೀ ಚೌಡೇಶ್ವರಿ
ಚಾಮುಂಡೇಶ್ವರಿ ಮಹೇಶ್ವರಿ ನೀನೆ
ಶ್ರೀ ಚಕ್ರೇಶ್ವರಿ ರಾಜರಾಜೇಶ್ವರಿ
ಕಾಮಕಾಮೇಶ್ವರಿ ನೀನೆ
ದುರ್ಗಾ ದುರ್ಗಾಪರಮೇಶ್ವರಿ ನೀನೆ
ಮೂಕಾಂಬಿಕ ಚಂಡಿಕೆ ಚಂಡಿಕೇಶ್ವರಿ ನೀನೆ
ಬನಶಂಕರಿ ಭೈರವಿ ಮಹಾಭೈರವಿ ನೀನೆ
ಭ್ರಮರಾಂಭಿಕ ಭವಾನಿ ಕನ್ನಿಕಾ ಪರಮೇಶ್ವರಿ ನೀನೆ
ಕನ್ಯಾಕುಮಾರಿ ಕಾತ್ಯಾಯಿನಿ ಲಕ್ಷ್ಮಿ ಮಹಾಲಕ್ಷ್ಮಿ ನೀನೆ
ಮಾರಿ ಮಹಾಮಾರಿ ಬಿಸಿಲು ಮಾರಿ
ಅಗ್ನಿಮಾರಿ ಉರಿಮಾರಿ ಕರಿಮಾರಿ ಕನ್ನಂಬ ನೀನೆ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

-
ಓಂ ಭಗವತಿ ಶ್ರೀ ಚೌಡೇಶ್ವರಿ
ಚಾಮುಂಡೇಶ್ವರಿ ಮಹೇಶ್ವರಿ ನೀನೆ
ಶ್ರೀ ಚಕ್ರೇಶ್ವರಿ ರಾಜರಾಜೇಶ್ವರಿ
ಕಾಮಕಾಮೇಶ್ವರಿ ನೀನೆ
ದುರ್ಗಾ ದುರ್ಗಾಪರಮೇಶ್ವರಿ ನೀನೆ
ಮೂಕಾಂಬಿಕ ಚಂಡಿಕೆ ಚಂಡಿಕೇಶ್ವರಿ ನೀನೆ
ಬನಶಂಕರಿ ಭೈರವಿ ಮಹಾಭೈರವಿ ನೀನೆ
ಭ್ರಮರಾಂಭಿಕ ಭವಾನಿ ಕನ್ನಿಕಾ ಪರಮೇಶ್ವರಿ ನೀನೆ
ಕನ್ಯಾಕುಮಾರಿ ಕಾತ್ಯಾಯಿನಿ ಲಕ್ಷ್ಮಿ ಮಹಾಲಕ್ಷ್ಮಿ ನೀನೆ
ಮಾರಿ ಮಹಾಮಾರಿ ಬಿಸಿಲು ಮಾರಿ
ಅಗ್ನಿಮಾರಿ ಉರಿಮಾರಿ ಕರಿಮಾರಿ ಕನ್ನಂಬ ನೀನೆ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

Bhagavthi Sri Chowdeshwari song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Ajay Warrier, Music Composed by L N Goochi, film is Directed by M Ramanna and film is released on 2012
Song Details Page Title
Video:
ಸಂಗೀತ ವೀಡಿಯೊ:
Lyricist:

M Ramanna

ಗೀತರಚನೆಕಾರ:

ಎಂ.ರಾಮಣ್ಣ

Singers:

Ajay Warrier

0
ಗಾಯಕರು:

ಅಜಯ್ ವಾರಿಯರ್

Director:

M Ramanna

ನಿರ್ದೇಶಕ:

ಎಂ ರಾಮಣ್ಣ

Music Director:

L N Goochi

ಸಂಗೀತ ನಿರ್ದೇಶಕ:

ಎಲ್.ಎನ್.ಗುಚಿ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ