Nammamma Seethamma Lyrics

ನಮ್ಮಮ್ಮ ಸೀತಮ್ಮ Lyrics

in Sri Chowdeshwari Devi Mahime

in ಶ್ರೀ ಚೌಡೇಶ್ವರಿ ದೇವಿ ಮಹಿಮೆ

Video:
ಸಂಗೀತ ವೀಡಿಯೊ:

LYRIC

-
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
 
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
ಅಂಜನಾ ಸುತನಮ್ಮ ಅರಿತಿಹೆನು ಹರಿ ಮರ್ಮ
ಅಂಜನಾ ಸುತನಮ್ಮ ಅರಿತಿಹೆನು ಹರಿ ಮರ್ಮ
ಅಡಿಗೆರಗಿ ಕಾಯುವೆನು ಸತ್ಯ ಧರ್ಮ
ಅಡಿಗೆರಗಿ ಕಾಯುವೆನು ಸತ್ಯ ಧರ್ಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
 
ಚೆಲುವರಲಿ ಚೆಲುವನು ನಮ್ಮ ಶ್ರೀರಾಮ
ಇನಕೂಲ ಜಲದಿ ರಾಜಲರಾಮ
ಚೆಲುವರಲಿ ಚೆಲುವನು ನಮ್ಮ ಶ್ರೀರಾಮ
ಇನಕೂಲ ಜಲದಿ ರಾಜಲರಾಮ
ಅವನ ಚೆಲುವನು ಕಂಡು ನಾಚಿಹನು ಚಂದ್ರಮ
ಅವನ ಚೆಲುವನು ಕಂಡು ನಾಚಿಹನು ಚಂದ್ರಮ
ಅವನ ಚೆಲುವನು ಕಂಡು ನಾಚಿಹನು ಚಂದ್ರಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
 
ಕಣ್ಣು ಮರೆಯಲಿ ನಿಂತು ಆಡುವನು ಸುರಕಾಮ
ಸುರಸುಂದರಾಂಗನ ಸುಪ್ರೇಮ ಮುದ್ರಿಕೆ
ಕಣ್ಣು ಮರೆಯಲಿ ನಿಂತು ಆಡುವನು ಸುರಕಾಮ
ಸುರಸುಂದರಾಂಗನ ಸುಪ್ರೇಮ ಮುದ್ರಿಕೆ
ಮಾತೆ ಸನ್ನಿಧಿಗಿತ್ತು ಬಾರೆಂದ ಆಣತಿಯ
ಮಾತೆ ಸನ್ನಿಧಿಗಿತ್ತು ಬಾರೆಂದ ಆಣತಿಯ
ಪಾಲಿಸುವುದೊಂದೆ ನನ್ನ ಹೆಬ್ಬಯಕೆನಮ್ಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ

-
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
 
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
ನಿಮ್ಮೀರ್ವರ ದಾಸಾನುದಾಸ ಈ ಹನುಮ
ಅಂಜನಾ ಸುತನಮ್ಮ ಅರಿತಿಹೆನು ಹರಿ ಮರ್ಮ
ಅಂಜನಾ ಸುತನಮ್ಮ ಅರಿತಿಹೆನು ಹರಿ ಮರ್ಮ
ಅಡಿಗೆರಗಿ ಕಾಯುವೆನು ಸತ್ಯ ಧರ್ಮ
ಅಡಿಗೆರಗಿ ಕಾಯುವೆನು ಸತ್ಯ ಧರ್ಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
 
ಚೆಲುವರಲಿ ಚೆಲುವನು ನಮ್ಮ ಶ್ರೀರಾಮ
ಇನಕೂಲ ಜಲದಿ ರಾಜಲರಾಮ
ಚೆಲುವರಲಿ ಚೆಲುವನು ನಮ್ಮ ಶ್ರೀರಾಮ
ಇನಕೂಲ ಜಲದಿ ರಾಜಲರಾಮ
ಅವನ ಚೆಲುವನು ಕಂಡು ನಾಚಿಹನು ಚಂದ್ರಮ
ಅವನ ಚೆಲುವನು ಕಂಡು ನಾಚಿಹನು ಚಂದ್ರಮ
ಅವನ ಚೆಲುವನು ಕಂಡು ನಾಚಿಹನು ಚಂದ್ರಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
 
ಕಣ್ಣು ಮರೆಯಲಿ ನಿಂತು ಆಡುವನು ಸುರಕಾಮ
ಸುರಸುಂದರಾಂಗನ ಸುಪ್ರೇಮ ಮುದ್ರಿಕೆ
ಕಣ್ಣು ಮರೆಯಲಿ ನಿಂತು ಆಡುವನು ಸುರಕಾಮ
ಸುರಸುಂದರಾಂಗನ ಸುಪ್ರೇಮ ಮುದ್ರಿಕೆ
ಮಾತೆ ಸನ್ನಿಧಿಗಿತ್ತು ಬಾರೆಂದ ಆಣತಿಯ
ಮಾತೆ ಸನ್ನಿಧಿಗಿತ್ತು ಬಾರೆಂದ ಆಣತಿಯ
ಪಾಲಿಸುವುದೊಂದೆ ನನ್ನ ಹೆಬ್ಬಯಕೆನಮ್ಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ
ನಮ್ಮಮ್ಮ ಸೀತಮ್ಮ ನಮ್ಮಪ್ಪ ಶ್ರೀರಾಮ

Nammamma Seethamma song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by L N Shastry, Music Composed by L N Goochi, film is Directed by M Ramanna and film is released on 2012
Video:
ಸಂಗೀತ ವೀಡಿಯೊ:
Lyricist:

M Ramanna

ಗೀತರಚನೆಕಾರ:

ಎಂ.ರಾಮಣ್ಣ

Singers:

L N Shastry

Director:

M Ramanna

ನಿರ್ದೇಶಕ:

ಎಂ ರಾಮಣ್ಣ

Music Director:

L N Goochi

ಸಂಗೀತ ನಿರ್ದೇಶಕ:

ಎಲ್.ಎನ್.ಗುಚಿ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ