-
ಅಸ್ಯ ಶ್ರೀ ಚೌಡೇಶ್ವರಿ ಚತುರ್ಮುಖಿ ಮಹಾಮಂತ್ರಸ್ಯ
ದೇವಾಂಗ ಋಷಿಃ ಇತಿ ದೇಹಾಂಗನ್ಯ ಸಂಕುರ್ಯಾತ್
ಓಂ ಈಶ್ವರಿ ಚೌಡೇಶ್ವರಿ ಚಂಡೀಶ್ವರಿ
ಚಾಮುಂಡೇಶ್ವರಿ ಮಹೇಶ್ವರಿ ಇಂದ್ರೇಶ್ವರಿ
ಅಗ್ನೀಶ್ವರಿ ಕಾನೇಶ್ವರಿ ನಿರುತೇಶ್ವರಿ
ಮಾರುತೇಶ್ವರಿ ಕೌವೇಶ್ವರಿ ಈಶಾನ್ಯಾದಿ ಅಷ್ಟಸಿದ್ದೇಶ್ವರಿ
ಮಹಾ ಯೋಗಿನಿ ಮಹಾಷ್ಟ್ರಭೈರವಿ ದಶಕೋಟಿ ಶಕ್ತಿಸ್ವರೂಪಿಣಿ
ಸಹಸ್ರವದನೆ ಪಾಶಾಂಕುಶಾಧಾರಿಣಿ ಪದ್ಮನಾಭಿ ಪರಾಶಕ್ತಿಕ್ರಗ
ಭಜನಯಾ ಭಜನಯಾ ಭಕ್ಷಯಾ ಭಕ್ಷಯಾ
ಭೂತಪ್ರೇತ ಪಿಶಾಚಾಂ ಬೇತಾಳ ಕರಾಳ ಮಾರಿಗಣಾದಿ ಪಿಶಾಚಾನ್
ಭಗ್ಮಯ ಭಗ್ಮಯಾ ಸರ್ವಗ್ರಗಾದಿಗ್ರಗ ಬೀಳುಗ್ರಗ ಏಳುಗ್ರಗ
ಪ್ರಲಾಪಗ್ರಗ ಪರದುಷ್ಟಗ್ರಗ ವರಕೃತಿ ಮಗಗ್ರಗಾನ್
ಪರಮೇಶಾನ್ ಪಕ್ಷಿಣಿ ಓಡು ಓಡು
ಬ್ರಹ್ಮಲೋಕದಿಂದ ಬಂದಾಳು ಇಂದ್ರಲೋಕದಿಂದ ಬಂದಾಳು
ಅಷ್ಟದಿಕ್ಕಿನಲ್ಲಿ ದುಷ್ಟರಕ್ಷಸರ ಮರ್ಧಿಸಿದಳು
ಸರ್ವಂಗ್ರಹಂಗಳ ಅಂಗಂಗಳನೆಲ್ಲ ಕಡಿತಪಡಿಸಿದಳು
ಸರ್ವನಿಶಾಚಾರ ದೈತ್ಯರನ್ನೆಲ್ಲ ಸರ್ವಗ್ರಹಂಗಳನ್ನೆಲ್ಲ
ಲೋಕಾಪೋಷನ ಮಾಡಿದಳು
ಸರ್ವ ಯಂತ್ರ ತಂತ್ರ ಮಂತ್ರಗಳನ್ನೆಲ್ಲ ಅಂಗದಲ್ಲಿ ಧರಿಸಿದಳು
ಕಿಡಿಕಿಡಿಗೊಳ್ಳುತ್ತ ಸಿಂಹವನ್ನೇರಿ ಗುಡಿಗುಡಿಸಿದಳಾಗ
ಧಗಧಗಧಗಧಗಧಗಧಗ ಭುಗಿಲೆಂದು ಹೊರಟಳು
ಲೋಕದೊಳು ಅಗ್ನಿ ಉದ್ಭವಿಸಿದಾಗ
ಸರ್ವನವಗ್ರಹಗಳು ತಲ್ಲಣಿಸಿದವು ದಿಕ್ಪಾಲರೋಡಿ ಹೋದರಾಗ
ಧಗಧಗ ಧಗಿಸಿತು ಲೋಕವು ಗ್ರಾಸಂಬಸ
ಮರ್ದಿಸಿದಳಾಗ ಮಹಿಷವ ನಿರೀಕ್ಷಿಸಿ
ಕಾಲ ಒದ್ದಳಾಗ ದುಷ್ಟಗ್ರಹಗಳು ನೋಡುತ್ತಲಾಗ
ಕಿಡಿ ಕಿಡಿಗೊಳ್ಳುತ್ತ ಬಂದಳು
ಬಂಧಿಸಿ ಅಷ್ಟದಿಕ್ಕುಗಳಲ್ಲಿರುವ ಗ್ರಹಂಗಳನ್ನೆಲ್ಲ
ಏಕಾಪೋಷನ ಮಾಡುತ್ತ ರುಧಿರ ಗ್ರಹದಿಂದ ಬಂದಳು
ಓಂ ಭಕ್ತರನ್ನೆಲ್ಲ ಸಲಹಿದಳಾಗ
ಶಕ್ತಿಗಳೆಲ್ಲ ಓಡಿದರಾಗ ಜಗತ್ತು ಜಗದಂಬ ಎಂಧಿತು
ಲೋಕ ಓಂ ಶ್ರೀ ಆದಿಶಕ್ತಿಯೆ ತಾನೆಂಬಂತೆ
ಅಭಿನವರೂಪನಲ್ಲಿ ನಿಂದಳು
ಭೈರಸಂದ್ರಸ್ಥಳದಲ್ಲಿ ತ್ರಿಶಕ್ತಿ ಮಾತಾ
ಚೌಡೇಶ್ವರಿ ಚಾಮುಂಡೇಶ್ವರಿ ಮಹಾಕಾಳಿ ಚಂಡಿಕೇಶ್ವರಿ
ದುರ್ಗಿ ದುರ್ಗಾಪರಮೇಶ್ವರಿ ಕಟಿಲು ಪರಮೇಶ್ವರಿ ಒಪ್ಪನಾಡ ಪರಮೇಶ್ವರಿ
ರಾಜರಾಜೇಶ್ವರಿ ರಾಜಪರಮೇಶ್ವರಿ ಕರಿಪದಿ ದುರ್ಗೆ ಶಾಂಭವಿ ಕಾಳಿಕಾದೇವಿ
ತ್ರಿಪುರಾಂಬಿಕ ದೇವಿ ಭೈರಸಂದ್ರ ತ್ರಿಶಕ್ತಿ ಮಾತಾ
ಚೌಡೇಶ್ವರಿ ದೇವಿಯೆ ನಮಃ

Aasya Sri Chowdeshwai song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Ramanna, Music Composed by L N Goochi, film is Directed by M Ramanna and film is released on 2012