-
ಎಂಥ ಸುಂದರ ನಾನು ಎಂಥ ಸುಂದರ ನಾನು
ರಮಣಿ ಮಾನಸ ಮಂದಿರ ಚೋರ
ಚೋರಗ್ರೇಸರ ರಜನಿ ವಲ್ಲಭ ಸುಗುಣ ಗಂಭೀರ
ಕವಿದಿದೆ ನನ್ನ ಕಾಮಾಂಧಕಾರ
ಮಾಡುವೆ ಮಾನಿನಿ ಮಾನಾಪಹರಣ
ಮಾಡುವೆ ಮಾನಿನಿ ಮಾನಾಪಹರಣ
-
ಎಂಥ ಸುಂದರ ನಾನು ಎಂಥ ಸುಂದರ ನಾನು
ರಮಣಿ ಮಾನಸ ಮಂದಿರ ಚೋರ
ಚೋರಗ್ರೇಸರ ರಜನಿ ವಲ್ಲಭ ಸುಗುಣ ಗಂಭೀರ
ಕವಿದಿದೆ ನನ್ನ ಕಾಮಾಂಧಕಾರ
ಮಾಡುವೆ ಮಾನಿನಿ ಮಾನಾಪಹರಣ
ಮಾಡುವೆ ಮಾನಿನಿ ಮಾನಾಪಹರಣ