-
ಅಮರೇಂದ್ರ ವೈಭವದ ವರವಜ್ರವನುಜರಿವ
ಅಮರೇಂದ್ರ ವೈಭವದ ವರವಜ್ರವನುಜರಿವ
ಖಡ್ಗವನು ಪಿಡಿದಾಳ್ದ ಈ ಕರಗಳಿಂದ
ಅತಿಸೂಕ್ಷ್ಮ ಮತಿಯಿಂದ ಸತ್ಪಾತ್ರದಾನದ
ಮರ್ಮವನು ಅರಿತು ನೀಡಿ ನೀರೆರೆದ ಈ ಕರಗಳಿಂದ
ಕಠಿಣ ಜಪತಪ ನಿಷ್ಠೆ ಕರ್ಮವಾಚರಿಸಿ ಕಮಲಾಕ್ಷಿ ಮನಕರಗಿ
ಒಲಿದು ಹರಸಿ ತಾ ಸುಧೇನುವನು ಕರೆದ
ಕರಗಳಿಂದ ಸತ್ಪತ ಸದಾಚಾರ
ಅದ್ಗುಣ ಶಿರೋಮಣಿ ಸೌಭಾಗ್ಯ ಸಂಪನ್ನೆ
ಚಂದ್ರಮುಖೆ ಸೌಭಾಗ್ಯೆ ಸಂಪನ್ನೆ ಚಂದ್ರಮುಖಿ
ಚಂದ್ರಮತಿಯ ವಧೆಯಾಗಲಿದೆ ಈ ಪಾಪಿ ಕರಗಳಿಂದ
ಚಂದ್ರಮತಿಯ ವಧೆಯಾಗಲಿದೆ ಈ ಪಾಪಿ ಕರಗಳಿಂದ
-
ಅಮರೇಂದ್ರ ವೈಭವದ ವರವಜ್ರವನುಜರಿವ
ಅಮರೇಂದ್ರ ವೈಭವದ ವರವಜ್ರವನುಜರಿವ
ಖಡ್ಗವನು ಪಿಡಿದಾಳ್ದ ಈ ಕರಗಳಿಂದ
ಅತಿಸೂಕ್ಷ್ಮ ಮತಿಯಿಂದ ಸತ್ಪಾತ್ರದಾನದ
ಮರ್ಮವನು ಅರಿತು ನೀಡಿ ನೀರೆರೆದ ಈ ಕರಗಳಿಂದ
ಕಠಿಣ ಜಪತಪ ನಿಷ್ಠೆ ಕರ್ಮವಾಚರಿಸಿ ಕಮಲಾಕ್ಷಿ ಮನಕರಗಿ
ಒಲಿದು ಹರಸಿ ತಾ ಸುಧೇನುವನು ಕರೆದ
ಕರಗಳಿಂದ ಸತ್ಪತ ಸದಾಚಾರ
ಅದ್ಗುಣ ಶಿರೋಮಣಿ ಸೌಭಾಗ್ಯ ಸಂಪನ್ನೆ
ಚಂದ್ರಮುಖೆ ಸೌಭಾಗ್ಯೆ ಸಂಪನ್ನೆ ಚಂದ್ರಮುಖಿ
ಚಂದ್ರಮತಿಯ ವಧೆಯಾಗಲಿದೆ ಈ ಪಾಪಿ ಕರಗಳಿಂದ
ಚಂದ್ರಮತಿಯ ವಧೆಯಾಗಲಿದೆ ಈ ಪಾಪಿ ಕರಗಳಿಂದ
Amarendra Vaibhavada song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Ajay Warrier, Music Composed by L N Goochi, film is Directed by M Ramanna and film is released on 2012