-
ಓ ಮಾತೆ ಓ ಜಗನ್ಮಾತೆ
ಈ ಸಮಸ್ತಚರಾಚರ ಜಗನ್ಮಾತೆ
ಚಂದ್ರಸೂರ್ಯಾಗ್ನಿಲೋಚನೆ
ಮಹಾಸರ್ಪರೂಪಿಣಿ ನೀನೆ
ಜ್ಞಾನದಾತೆ ಅನ್ನದಾತೆ ಮಹಾಮಾತೆ
ಮೀನಾಕ್ಷಿ ಕಾಮಾಕ್ಷಿ ಜ್ಞಾನಾಕ್ಷಿಯು ನೀನೆ
ಚೌಡೇಶ್ವರಿ ನಿನ್ನ ಸರ್ವಶಕ್ತಿಗೆ ಎಣೆಕಾಣೆ
-
ಓ ಮಾತೆ ಓ ಜಗನ್ಮಾತೆ
ಈ ಸಮಸ್ತಚರಾಚರ ಜಗನ್ಮಾತೆ
ಚಂದ್ರಸೂರ್ಯಾಗ್ನಿಲೋಚನೆ
ಮಹಾಸರ್ಪರೂಪಿಣಿ ನೀನೆ
ಜ್ಞಾನದಾತೆ ಅನ್ನದಾತೆ ಮಹಾಮಾತೆ
ಮೀನಾಕ್ಷಿ ಕಾಮಾಕ್ಷಿ ಜ್ಞಾನಾಕ್ಷಿಯು ನೀನೆ
ಚೌಡೇಶ್ವರಿ ನಿನ್ನ ಸರ್ವಶಕ್ತಿಗೆ ಎಣೆಕಾಣೆ
Oh Maathe song lyrics from Kannada Movie Sri Chowdeshwari Devi Mahime starring Roja, Ramanna, Bhavyashree Rai, Lyrics penned by M Ramanna Sung by Ajay Warrier, Music Composed by L N Goochi, film is Directed by M Ramanna and film is released on 2012