ಯೌವ್ವನವೇ ಈ ಯೌವ್ವನವೇ
ಸುಮದುಯ್ಯಾಲೆ
ಮಿಂಚಿನ ಮಾಲೆ ಜೀವಗಳೇ
|| ಯೌವ್ವನವೇ ಈ ಯೌವ್ವನವೇ…||
ಸೌಂದರ್ಯ ಈ ಸೌಂದರ್ಯ
ಯೌವ್ವನದಾಸ
ದೀಪದ ಮಾಲೆ ಪೂರ್ಣಗಳೇ
|| ಸೌಂದರ್ಯ ಈ ಸೌಂದರ್ಯ…||
ವರಯೋಗಿ ಮರುಳಾಗಿ ತಲೆ ಬಾಗುವಾ
ವರಯೋಗಿ ಮರುಳಾಗಿ ತಲೆ ಬಾಗುವಾ
ಹಮ್ಮೀರ ತಾನಾಗಿ ವಶನಾಗುವಾ
|| ಯೌವ್ವನವೇ ಈ ಯೌವ್ವನವೇ
ಸುಮದುಯ್ಯಾಲೆ
ಮಿಂಚಿನ ಮಾಲೆ ಜೀವಗಳೇ
ಯೌವ್ವನವೇ ಈ ಯೌವ್ವನವೇ…||
ಕಲೆಗಾರ ಬೆರಗಾಗಿ ಕೊಂಡಾಡುವಾ
ಕಲೆಗಾರ ಬೆರಗಾಗಿ ಕೊಂಡಾಡುವಾ
ಅನುಗಾಲ ಹೊಸದಾದ ಇತಿ ನೀಡುವಾ
|| ಸೌಂದರ್ಯ ಈ ಸೌಂದರ್ಯ
ಯೌವ್ವನದಾಸ
ದೀಪದ ಮಾಲೆ ಪೂರ್ಣಗಳೇ
ಸೌಂದರ್ಯ ಈ ಸೌಂದರ್ಯ….||
ಅತಿ ಚತುರೇ ಪ್ರತಿ ಮೋಜದಲಿ
ನಾ ಸದಾ ಮನೋಹರೆ ವಯ್ಯಾರೆ
ಅತಿ ಚತುರೇ ಪ್ರತಿ ಮೋಜದಲಿ
ನಾ ಸದಾ ಮನೋಹರೆ ವಯ್ಯಾರೆ
ಲಾವಣ್ಯ ತಾರುಣ್ಯ ಒಂದಾದರೆ ..
ಲಾವಣ್ಯ ತಾರುಣ್ಯ ಒಂದಾದರೆ
ಸುರಲೋಕ ಸಮವೀರರೆ
ರಮಣೀಯ ಲಾವಣ್ಯ ಸಂಕೋಲೆಯಾ
ರಮಣೀಯ ಲಾವಣ್ಯ ಸಂಕೋಲೆಯಾ
ಸುಖಭೋಗ ತಾರುಣ್ಯ ಬಾಗ್ಯೋದಯ
|| ಯೌವ್ವನವೇ ಈ ಯೌವ್ವನವೇ
ಸುಮದುಯ್ಯಾಲೆ
ಮಿಂಚಿನ ಮಾಲೆ ಜೀವಗಳೇ
ಯೌವ್ವನವೇ ಈ ಯೌವ್ವನವೇ…||
ಯೌವ್ವನವೇ ಈ ಯೌವ್ವನವೇ
ಸುಮದುಯ್ಯಾಲೆ
ಮಿಂಚಿನ ಮಾಲೆ ಜೀವಗಳೇ
|| ಯೌವ್ವನವೇ ಈ ಯೌವ್ವನವೇ…||
ಸೌಂದರ್ಯ ಈ ಸೌಂದರ್ಯ
ಯೌವ್ವನದಾಸ
ದೀಪದ ಮಾಲೆ ಪೂರ್ಣಗಳೇ
|| ಸೌಂದರ್ಯ ಈ ಸೌಂದರ್ಯ…||
ವರಯೋಗಿ ಮರುಳಾಗಿ ತಲೆ ಬಾಗುವಾ
ವರಯೋಗಿ ಮರುಳಾಗಿ ತಲೆ ಬಾಗುವಾ
ಹಮ್ಮೀರ ತಾನಾಗಿ ವಶನಾಗುವಾ
|| ಯೌವ್ವನವೇ ಈ ಯೌವ್ವನವೇ
ಸುಮದುಯ್ಯಾಲೆ
ಮಿಂಚಿನ ಮಾಲೆ ಜೀವಗಳೇ
ಯೌವ್ವನವೇ ಈ ಯೌವ್ವನವೇ…||
ಕಲೆಗಾರ ಬೆರಗಾಗಿ ಕೊಂಡಾಡುವಾ
ಕಲೆಗಾರ ಬೆರಗಾಗಿ ಕೊಂಡಾಡುವಾ
ಅನುಗಾಲ ಹೊಸದಾದ ಇತಿ ನೀಡುವಾ
|| ಸೌಂದರ್ಯ ಈ ಸೌಂದರ್ಯ
ಯೌವ್ವನದಾಸ
ದೀಪದ ಮಾಲೆ ಪೂರ್ಣಗಳೇ
ಸೌಂದರ್ಯ ಈ ಸೌಂದರ್ಯ….||
ಅತಿ ಚತುರೇ ಪ್ರತಿ ಮೋಜದಲಿ
ನಾ ಸದಾ ಮನೋಹರೆ ವಯ್ಯಾರೆ
ಅತಿ ಚತುರೇ ಪ್ರತಿ ಮೋಜದಲಿ
ನಾ ಸದಾ ಮನೋಹರೆ ವಯ್ಯಾರೆ
ಲಾವಣ್ಯ ತಾರುಣ್ಯ ಒಂದಾದರೆ ..
ಲಾವಣ್ಯ ತಾರುಣ್ಯ ಒಂದಾದರೆ
ಸುರಲೋಕ ಸಮವೀರರೆ
ರಮಣೀಯ ಲಾವಣ್ಯ ಸಂಕೋಲೆಯಾ
ರಮಣೀಯ ಲಾವಣ್ಯ ಸಂಕೋಲೆಯಾ
ಸುಖಭೋಗ ತಾರುಣ್ಯ ಬಾಗ್ಯೋದಯ
|| ಯೌವ್ವನವೇ ಈ ಯೌವ್ವನವೇ
ಸುಮದುಯ್ಯಾಲೆ
ಮಿಂಚಿನ ಮಾಲೆ ಜೀವಗಳೇ
ಯೌವ್ವನವೇ ಈ ಯೌವ್ವನವೇ…||
Yavvanave Ee Yavvanave song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by P Susheela, Music Composed by T G Lingappa, film is Directed by B R Panthulu and film is released on 1957