ಶರಣರ ಕಾಯೋ ಜಗನ್ನಾಥ
ಶರಣರ ಕಾಯೋ ಜಗನ್ನಾಥ
ನೀ ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೋ ಭಾಗ್ಯ ವಿಧಾತ
|| ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೋ ಭಾಗ್ಯ ವಿಧಾತ
ಶರಣರ ಕಾಯೋ ಜಗನ್ನಾಥ…||
ಕೃತು ಮಧುರಾ ನಿನ್ನ ಪೊಗುಳುವ ವೇದ..
ಕೃತು ಮಧುರಾ ನಿನ್ನ ಪೊಗುಳುವ ವೇದ..
ವೇದವೇ ನೀಗುವ ಪ್ರಣವ ಸುನಾದ.. ಆಆಆ... ಆಆಆ
ವೇದವೇ ನೀಗುವ ಪ್ರಣವ ಸುನಾದ
ಅನುದಿನ ಪಾವನ ಯೋಗವಿನೋದ..
ಅನುದಿನ ಪಾವನ ಯೋಗವಿನೋದ..
ಆನಂದ ತಾಂಡವ ಆಡುವ ಪಾಡ
|| ನೀ ಶರಣರ ಕಾಯೋ ಜಗನ್ನಾಥ….||
ಬಾಲ ಮಲ್ಲನ ಹಿಂದೆ ಓಡೋಡಿ ಬಂದೆ.. ಆಆಆಅ..
ಬಾಲ ಮಲ್ಲನ ಹಿಂದೆ ಓಡೋಡಿ ಬಂದೆ
ದಾನದ ಗುಂಗಿಗೆ ಒಲಿದು ನೀ ನಿಂದೆ
ನಲ್ಮೆಯ ಶರಣಸಿಯಾಲನ ತಂದೆ
ಅಗುಳಿನ ಸ್ವರ ಕೇಳೋ ಶರಣಂಬೆ
|| ನೀ ಶರಣರ ಕಾಯೋ ಜಗನ್ನಾಥ….||
ಕನಕ ಪುರಂದರ.. ಆಆಆ...
ಕನಕ ಪುರಂದರ ಮಾನಸ ಲೋಲ
ಮನದಲಿ ಧೃವನನು ಕಾಯ್ದ ಸುಶೀಲಾ
ಕನಕ ಪುರಂದರ ಮಾನಸ ಲೋಲ
ಮನದಲಿ ಧೃವನನು ಕಾಯ್ದ ಸುಶೀಲಾ
ಕಂದ ಪ್ರಸಾದನ ಪೊರೆದ ದಯಾಳ.... ಆಆಆ
ಕಂದ ಪ್ರಸಾದನ ಪೊರೆದ ದಯಾಳ
ಮಂಜುಳ ಮುರುಳಿಯ ಗಾನವಿಲೋಲ
ಮಂಜುಳ ಮುರುಳಿಯ ಗಾನವಿಲೋಲ
|| ನೀ ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೋ ಭಾಗ್ಯ ವಿಧಾತ
ಶರಣರ ಕಾಯೋ ಜಗನ್ನಾಥ….||
ಶರಣರ ಕಾಯೋ ಜಗನ್ನಾಥ
ಶರಣರ ಕಾಯೋ ಜಗನ್ನಾಥ
ನೀ ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೋ ಭಾಗ್ಯ ವಿಧಾತ
|| ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೋ ಭಾಗ್ಯ ವಿಧಾತ
ಶರಣರ ಕಾಯೋ ಜಗನ್ನಾಥ…||
ಕೃತು ಮಧುರಾ ನಿನ್ನ ಪೊಗುಳುವ ವೇದ..
ಕೃತು ಮಧುರಾ ನಿನ್ನ ಪೊಗುಳುವ ವೇದ..
ವೇದವೇ ನೀಗುವ ಪ್ರಣವ ಸುನಾದ.. ಆಆಆ... ಆಆಆ
ವೇದವೇ ನೀಗುವ ಪ್ರಣವ ಸುನಾದ
ಅನುದಿನ ಪಾವನ ಯೋಗವಿನೋದ..
ಅನುದಿನ ಪಾವನ ಯೋಗವಿನೋದ..
ಆನಂದ ತಾಂಡವ ಆಡುವ ಪಾಡ
|| ನೀ ಶರಣರ ಕಾಯೋ ಜಗನ್ನಾಥ….||
ಬಾಲ ಮಲ್ಲನ ಹಿಂದೆ ಓಡೋಡಿ ಬಂದೆ.. ಆಆಆಅ..
ಬಾಲ ಮಲ್ಲನ ಹಿಂದೆ ಓಡೋಡಿ ಬಂದೆ
ದಾನದ ಗುಂಗಿಗೆ ಒಲಿದು ನೀ ನಿಂದೆ
ನಲ್ಮೆಯ ಶರಣಸಿಯಾಲನ ತಂದೆ
ಅಗುಳಿನ ಸ್ವರ ಕೇಳೋ ಶರಣಂಬೆ
|| ನೀ ಶರಣರ ಕಾಯೋ ಜಗನ್ನಾಥ….||
ಕನಕ ಪುರಂದರ.. ಆಆಆ...
ಕನಕ ಪುರಂದರ ಮಾನಸ ಲೋಲ
ಮನದಲಿ ಧೃವನನು ಕಾಯ್ದ ಸುಶೀಲಾ
ಕನಕ ಪುರಂದರ ಮಾನಸ ಲೋಲ
ಮನದಲಿ ಧೃವನನು ಕಾಯ್ದ ಸುಶೀಲಾ
ಕಂದ ಪ್ರಸಾದನ ಪೊರೆದ ದಯಾಳ.... ಆಆಆ
ಕಂದ ಪ್ರಸಾದನ ಪೊರೆದ ದಯಾಳ
ಮಂಜುಳ ಮುರುಳಿಯ ಗಾನವಿಲೋಲ
ಮಂಜುಳ ಮುರುಳಿಯ ಗಾನವಿಲೋಲ
|| ನೀ ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೋ ಭಾಗ್ಯ ವಿಧಾತ
ಶರಣರ ಕಾಯೋ ಜಗನ್ನಾಥ….||
Sharanara Kaayo song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by R Rajalakshmi, Music Composed by T G Lingappa, film is Directed by B R Panthulu and film is released on 1957