ಅಮರಾ ಮಧುರಾ ಪ್ರೇಮಾ….
ನೀ ಬಾ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
|| ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ…||
ಸದಾನುರಾಗದೆ ತಾ ನಿನಗಾಗಿ
ಕಾದಿದೆ ಈ ಸುಮರಾಜಿ ಆ....
ಸದಾನುರಾಗದೆ ತಾ ನಿನಗಾಗಿ
ಕಾದಿದೆ ಈ ಸುಮರಾಜಿ
ಸುಮ ಯೌವನವು ಬಾಡುವ ಮೊದಲೆ
ಸುಮ ಯೌವನವು ಬಾಡುವ ಮೊದಲೆ
ಬಾರದದೇನೋ ನೀ ಬಳಿ ಸಾರಿ
ಬಾ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
|| ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ…||
ಮನದಲಿ ಆಸೆಯ ತುಂಬಿದ ಮೇಲೆ
ಮರೆತೇ ಓಡಲುಬಹುದೇ …ಓ...ಓ.....
ಮನದಲಿ ಆಸೆಯ ತುಂಬಿದ ಮೇಲೆ
ಮರೆತೇ ಓಡಲುಬಹುದೇ
ಒಲವು ನೆನವು ನಲವು ಚಲವು
ಒಲವು ನೆನವು ನಲವು ಚಲವು
ಕನಸೊ ಕಥೆಯೋ ಆಗುವ ಮುನ್ನಾ
ಬಾ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
|| ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ…||
ಅಮರಾ ಮಧುರಾ ಪ್ರೇಮಾ….
ನೀ ಬಾ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
|| ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ…||
ಸದಾನುರಾಗದೆ ತಾ ನಿನಗಾಗಿ
ಕಾದಿದೆ ಈ ಸುಮರಾಜಿ ಆ....
ಸದಾನುರಾಗದೆ ತಾ ನಿನಗಾಗಿ
ಕಾದಿದೆ ಈ ಸುಮರಾಜಿ
ಸುಮ ಯೌವನವು ಬಾಡುವ ಮೊದಲೆ
ಸುಮ ಯೌವನವು ಬಾಡುವ ಮೊದಲೆ
ಬಾರದದೇನೋ ನೀ ಬಳಿ ಸಾರಿ
ಬಾ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
|| ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ…||
ಮನದಲಿ ಆಸೆಯ ತುಂಬಿದ ಮೇಲೆ
ಮರೆತೇ ಓಡಲುಬಹುದೇ …ಓ...ಓ.....
ಮನದಲಿ ಆಸೆಯ ತುಂಬಿದ ಮೇಲೆ
ಮರೆತೇ ಓಡಲುಬಹುದೇ
ಒಲವು ನೆನವು ನಲವು ಚಲವು
ಒಲವು ನೆನವು ನಲವು ಚಲವು
ಕನಸೊ ಕಥೆಯೋ ಆಗುವ ಮುನ್ನಾ
ಬಾ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ
|| ಅಮರ ಮಧುರ ಪ್ರೇಮ
ನೀ ಬೇಗ ಚಂದಮಾಮಾ
ಬಾ ಬೇಗ ಚಂದಮಾಮಾ…||
Amara Madhuraprema song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by P Susheela, Music Composed by T G Lingappa, film is Directed by B R Panthulu and film is released on 1957