Ba Ba Ba Odi Ba Ba Lyrics

ಬಾ ಬಾ ಬಾ ಓಡಿ ಬಾ ಬಾ Lyrics

in Rathnagiri Rahasya

in ರತ್ನಗಿರಿ ರಹಸ್ಯ

LYRIC

Song Details Page after Lyrice

ಬಾ ಬಾ ಬಾ ಓಡಿ ಬಾ ಬಾ ಬಾ
ನೀ ಬಾ ಬಾ ಬಾ ಓಡಿ ಬಾ ಬಾ ಬಾ 
ಧೃವತಾಗೆ ನಿನಗೆನೆಯಾದೆ
ಬಾಲೆ ಕೋಮಲೇ ಲ್ಲಿ
    
|| ಬಾ ಬಾ ಬಾ ಓಡಿ ಬಾ ಬಾ ಬಾ
ನೀ ಬಾ ಬಾ ಬಾ ಓಡಿ ಬಾ ಬಾ ಬಾ…|| 
 
ಓಓಓಓಓ.. ದುಂಬಿ ಹೂವಿನೊಡನಾಡೆ
ಏನೊಂದು ಕಾಡಿ ಬಡಿದಾಡೆ   
ದುಂಬಿ ಹೂವಿನೊಡನಾಡೆ
ಏನೊಂದು ಕಾಡಿ ಬಡಿದಾಡೆ   
ಉಲ್ಲಾಸದ ಮನವೆಲ್ಲಾ
ಉಯ್ಯಾಲೆಯಂತಾಡುದೇ 
ಉಲ್ಲಾಸದ ಮನವೆಲ್ಲಾ
ಉಯ್ಯಾಲೆಯಂತಾಡುದೇ ಲ್ಲಿ
 
|| ಬಾ ಬಾ ಬಾ ಓಡಿ ಬಾ ಬಾ ಬಾ
ಮನ್ಮಥ ರಾಜ ನಿನ್ನವನೋಜ
ಮಾಲೆಯ ತಂದಿಹ 
ಬಳಿಗೆ ಬಾ ಬಾ ಬಾ…..|| 
 
ಅರಿಯದ ಕನ್ನಿಕೆಯು ಕರೆಯದೆ ಬಂದ ಮನ್ಮಥನೇ...  
ನಿನ್ನ ಗಿಳಿಗೇರುದಾತನಲ್ಲಿ ಆಪ್ತ ಸಖ ಚಂದ್ರನೆಲ್ಲಿ... 
ಪ್ರೇಮ ಸತಿರತಿಯಲ್ಲಿ ಸುಮಬಾಣ
ಬತ್ತಳಿಕೆಯಲ್ಲಿ.. ಲ್ಲಿ.. ಲ್ಲಿ.. 
ಶೃಂಗಾರವರಿಯನ ಮಂಗರಾಜ
ಬೇಗನೆ ದಯಮಾಡು 
ಶೃಂಗಾರವರಿಯನ ಮಂಗರಾಜ
ಬೇಗನೆ ದಯಮಾಡು 
ನೀ ಗಡಗಡ ಮುನ್ನೋಡು
ನೀ ಓಡೋಡು ದೂರ ಓಡೋಡು 
ಕಾಮನಬಿಲ್ಲೆ ನೀನಲ್ಲೆ  
ಆಹ ಬಾಳುವೆ ನಿನ್ನ ಕಣ್ಣಲ್ಲೇ  
ಕಾಮನಬಿಲ್ಲೆ ನೀನಲ್ಲೆ 
ಆಹ ಬಾಳುವೆ ನಿನ್ನ ಕಣ್ಣಲ್ಲೇ  
ನೀನೇ ರನ್ನದ ಗಿಣಿಯಲ್ಲೇ
ಅನುರಾಗದ ಲತೆ ಜಗದಲ್ಲೇ 
 
|| ಬಾ ಬಾ ಬಾ ಓಡಿ ಬಾ ಬಾ ಬಾ
ಮನ್ಮಥ ರಾಜ ನಿನ್ನವನೋಜ
ಮಾಲೆಯ ತಂದಿಹ 
ಬಳಿಗೆ ಬಾ ಬಾ ಬಾ…..|| 
 

ಬಾ ಬಾ ಬಾ ಓಡಿ ಬಾ ಬಾ ಬಾ
ನೀ ಬಾ ಬಾ ಬಾ ಓಡಿ ಬಾ ಬಾ ಬಾ 
ಧೃವತಾಗೆ ನಿನಗೆನೆಯಾದೆ
ಬಾಲೆ ಕೋಮಲೇ ಲ್ಲಿ
    
|| ಬಾ ಬಾ ಬಾ ಓಡಿ ಬಾ ಬಾ ಬಾ
ನೀ ಬಾ ಬಾ ಬಾ ಓಡಿ ಬಾ ಬಾ ಬಾ…|| 
 
ಓಓಓಓಓ.. ದುಂಬಿ ಹೂವಿನೊಡನಾಡೆ
ಏನೊಂದು ಕಾಡಿ ಬಡಿದಾಡೆ   
ದುಂಬಿ ಹೂವಿನೊಡನಾಡೆ
ಏನೊಂದು ಕಾಡಿ ಬಡಿದಾಡೆ   
ಉಲ್ಲಾಸದ ಮನವೆಲ್ಲಾ
ಉಯ್ಯಾಲೆಯಂತಾಡುದೇ 
ಉಲ್ಲಾಸದ ಮನವೆಲ್ಲಾ
ಉಯ್ಯಾಲೆಯಂತಾಡುದೇ ಲ್ಲಿ
 
|| ಬಾ ಬಾ ಬಾ ಓಡಿ ಬಾ ಬಾ ಬಾ
ಮನ್ಮಥ ರಾಜ ನಿನ್ನವನೋಜ
ಮಾಲೆಯ ತಂದಿಹ 
ಬಳಿಗೆ ಬಾ ಬಾ ಬಾ…..|| 
 
ಅರಿಯದ ಕನ್ನಿಕೆಯು ಕರೆಯದೆ ಬಂದ ಮನ್ಮಥನೇ...  
ನಿನ್ನ ಗಿಳಿಗೇರುದಾತನಲ್ಲಿ ಆಪ್ತ ಸಖ ಚಂದ್ರನೆಲ್ಲಿ... 
ಪ್ರೇಮ ಸತಿರತಿಯಲ್ಲಿ ಸುಮಬಾಣ
ಬತ್ತಳಿಕೆಯಲ್ಲಿ.. ಲ್ಲಿ.. ಲ್ಲಿ.. 
ಶೃಂಗಾರವರಿಯನ ಮಂಗರಾಜ
ಬೇಗನೆ ದಯಮಾಡು 
ಶೃಂಗಾರವರಿಯನ ಮಂಗರಾಜ
ಬೇಗನೆ ದಯಮಾಡು 
ನೀ ಗಡಗಡ ಮುನ್ನೋಡು
ನೀ ಓಡೋಡು ದೂರ ಓಡೋಡು 
ಕಾಮನಬಿಲ್ಲೆ ನೀನಲ್ಲೆ  
ಆಹ ಬಾಳುವೆ ನಿನ್ನ ಕಣ್ಣಲ್ಲೇ  
ಕಾಮನಬಿಲ್ಲೆ ನೀನಲ್ಲೆ 
ಆಹ ಬಾಳುವೆ ನಿನ್ನ ಕಣ್ಣಲ್ಲೇ  
ನೀನೇ ರನ್ನದ ಗಿಣಿಯಲ್ಲೇ
ಅನುರಾಗದ ಲತೆ ಜಗದಲ್ಲೇ 
 
|| ಬಾ ಬಾ ಬಾ ಓಡಿ ಬಾ ಬಾ ಬಾ
ಮನ್ಮಥ ರಾಜ ನಿನ್ನವನೋಜ
ಮಾಲೆಯ ತಂದಿಹ 
ಬಳಿಗೆ ಬಾ ಬಾ ಬಾ…..|| 
 

Ba Ba Ba Odi Ba Ba song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by P Leela, Rani, Music Composed by T G Lingappa, film is Directed by B R Panthulu and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ