ಹೆಣ್ಣು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ
ಗಂಡು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ
ಹೆಣ್ಣು : ಅಅಅಆಆ .. ಅಅಅಆಆ ..
ಅಅಅಆಆ .. ಅಆಆ ..
ಗಂಡು : ಹಾಯಾದ ಬಾಳೆ ಅನುರಾಗ ಶಾಲೆ..
ಹಾಯಾದ ಬಾಳೆ ಅನುರಾಗ ಶಾಲೆ
ಸಂಸಾರ ಸೌಭಾಗ್ಯ ಸಂಬಂಧ ಮಾಲೆ
|| ಗಂಡು : ಕಲ್ಯಾಣ ಈ ಕಲ್ಯಾಣ
ಇಬ್ಬರು : ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ….||
ಹೆಣ್ಣು : ಕನಸಾದ ಜೀವನ ನನಸಾದ ಮೇಲೆ
ಮನಸಾರ ಆಡೋಣ ರಾಸ ಲೀಲೆ
ಗಂಡು : (ಅಹ್ಹಹ್ಹಹ್ಹ)
ಕನಸಾದ ಜೀವನ ನನಸಾದ ಮೇಲೆ
ಮನಸಾರ ಆಡೋಣ ನವರಾಸ ಲೀಲೆ
ಗಂಡು : ಉಲ್ಲಾಸದೆ.. ಸಲ್ಲಾಪದೆ ..
ಉಲ್ಲಾಸದೆ.. ಸಲ್ಲಾಪದೆ
ನಾವೀಗ ಪಾಡೋಣ ರತಿರಾಗ ಮಾಲೆ
|| ಗಂಡು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ….||
ಹೆಣ್ಣು : ಅಅಅಆಆ .. ಅಅಅಆಆ ..
ಅಅಅಆಆ .. ಅಆಆ ..
ಹೆಣ್ಣು : ಒಂದಾದ ಈ ನಮ್ಮ ಏಕಾಂತ ವೇಳೆ
ಗಂಡು : ಮಧುರಾತಿ ಮಧುರ ಶೃಂಗಾರ ಲೀಲೆ
ಸಮಭಾವದ ಸಮ್ಮೋದವೇ
ಸಂತೋಷ ದಾಂಪತ್ಯ ಸಂಕೇತವೇ
|| ಗಂಡು : ಕಲ್ಯಾಣ ಈ ಕಲ್ಯಾಣ
ಇಬ್ಬರು : ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ
ಇಬ್ಬರು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ….||
ಹೆಣ್ಣು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ
ಗಂಡು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ
ಹೆಣ್ಣು : ಅಅಅಆಆ .. ಅಅಅಆಆ ..
ಅಅಅಆಆ .. ಅಆಆ ..
ಗಂಡು : ಹಾಯಾದ ಬಾಳೆ ಅನುರಾಗ ಶಾಲೆ..
ಹಾಯಾದ ಬಾಳೆ ಅನುರಾಗ ಶಾಲೆ
ಸಂಸಾರ ಸೌಭಾಗ್ಯ ಸಂಬಂಧ ಮಾಲೆ
|| ಗಂಡು : ಕಲ್ಯಾಣ ಈ ಕಲ್ಯಾಣ
ಇಬ್ಬರು : ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ….||
ಹೆಣ್ಣು : ಕನಸಾದ ಜೀವನ ನನಸಾದ ಮೇಲೆ
ಮನಸಾರ ಆಡೋಣ ರಾಸ ಲೀಲೆ
ಗಂಡು : (ಅಹ್ಹಹ್ಹಹ್ಹ)
ಕನಸಾದ ಜೀವನ ನನಸಾದ ಮೇಲೆ
ಮನಸಾರ ಆಡೋಣ ನವರಾಸ ಲೀಲೆ
ಗಂಡು : ಉಲ್ಲಾಸದೆ.. ಸಲ್ಲಾಪದೆ ..
ಉಲ್ಲಾಸದೆ.. ಸಲ್ಲಾಪದೆ
ನಾವೀಗ ಪಾಡೋಣ ರತಿರಾಗ ಮಾಲೆ
|| ಗಂಡು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ….||
ಹೆಣ್ಣು : ಅಅಅಆಆ .. ಅಅಅಆಆ ..
ಅಅಅಆಆ .. ಅಆಆ ..
ಹೆಣ್ಣು : ಒಂದಾದ ಈ ನಮ್ಮ ಏಕಾಂತ ವೇಳೆ
ಗಂಡು : ಮಧುರಾತಿ ಮಧುರ ಶೃಂಗಾರ ಲೀಲೆ
ಸಮಭಾವದ ಸಮ್ಮೋದವೇ
ಸಂತೋಷ ದಾಂಪತ್ಯ ಸಂಕೇತವೇ
|| ಗಂಡು : ಕಲ್ಯಾಣ ಈ ಕಲ್ಯಾಣ
ಇಬ್ಬರು : ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ
ಇಬ್ಬರು : ಕಲ್ಯಾಣ ಈ ಕಲ್ಯಾಣ
ನಮ್ಮ ಕಲ್ಯಾಣ ವೈಭೋಗ ಸಂಗೀತವೇ
ಸಂತೋಷ ದಾಂಪತ್ಯ ಸಂಕೇತವೇ
ಪ್ರೇಮ ಸಂಕೇತವೇ….||
Kalyaana Namma song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by P Leela, T M Soundararajan, Music Composed by T G Lingappa, film is Directed by B R Panthulu and film is released on 1957