ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ
ಆಶಾ ವಿಲಾಸಿಸೆ ರಸದೌತಣ
ಬರಿದಾದ ಬಾಳಿಗೆ ನವಚೇತನ
ಹೊಸ ಹಾಡಿಗೆ .. ಇದು ಸಾಧನ
ಜಗವೆಲ್ಲಾ ನೀ ಮರೆಯೋ ಬೃಂದಾವನ
|| ಅನುರಾಗದ ಅಮರಾವತಿ
ಹಗುಗಾಗಗ ಹಗೆಗಾಗತಿ
ಹಾಗಲ್ಲಾ ..ಹೀಗೆ...
ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ…||
ಆಆಆ.. ಓಓಓ ... ಆಆಆ ಆಆಆಆ
ಹಾಯಾಗಿ ತಂಗಾಳಿ ಒಡನಾಡುತೆ
ನವ್ಯ ಮಂದಾರ ಸೌಗಂಧ ತಾ ತುಂಬಿದೆ
ಹಾಯಾಗಿ ತಂಗಾಳಿ ಒಡನಾಡುತೆ
ನವ್ಯ ಮಂದಾರ ಸೌಗಂಧ ತಾ ತುಂಬಿದೆ
ಮನವೆಲ್ಲಾ ನಲ್ಮೆಯ ನೆಲೆಯಾಗಿದೆ
ಬಾಳೆಲ್ಲಾ ಸವಿಜೇನ ಕಡಲಾಗಿದೆ
|| ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ…||
ಕಾವ್ಯ ಸುಧಾಮಯ ವಾನರಾಣಿಯೇ..
ಯೌವ್ವನ ರಾಣಿಯೇ
ಕಾವ್ಯ ಸುಧಾಮಯ ವಾನರಾಣಿಯೇ
ಎನ್ನ ಮಾನಸ ಲೀಲಾ ಕಲಾವಾಣಿಯೇ
ಕಾವ್ಯ ಸುಧಾಮಯ ವಾನರಾಣಿಯೇ
ಬಾಡದ ಸುಮರಾಣಿ ಬಾ ರಾಗಿಣಿ
ಮೋಹದ ಮಧು ನೀಗೆ ಮನಮೋಹಿನಿ..
ಈ ಜೀವನ ಸುಖಸಾಧನ
ಜಗವೆಲ್ಲಾ ಮೈಮರೆಯೋ ಬೃಂದಾವನ
|| ಅನುರಾಗದ ಅಮರಾವತಿ
ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ…||
ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ
ಆಶಾ ವಿಲಾಸಿಸೆ ರಸದೌತಣ
ಬರಿದಾದ ಬಾಳಿಗೆ ನವಚೇತನ
ಹೊಸ ಹಾಡಿಗೆ .. ಇದು ಸಾಧನ
ಜಗವೆಲ್ಲಾ ನೀ ಮರೆಯೋ ಬೃಂದಾವನ
|| ಅನುರಾಗದ ಅಮರಾವತಿ
ಹಗುಗಾಗಗ ಹಗೆಗಾಗತಿ
ಹಾಗಲ್ಲಾ ..ಹೀಗೆ...
ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ…||
ಆಆಆ.. ಓಓಓ ... ಆಆಆ ಆಆಆಆ
ಹಾಯಾಗಿ ತಂಗಾಳಿ ಒಡನಾಡುತೆ
ನವ್ಯ ಮಂದಾರ ಸೌಗಂಧ ತಾ ತುಂಬಿದೆ
ಹಾಯಾಗಿ ತಂಗಾಳಿ ಒಡನಾಡುತೆ
ನವ್ಯ ಮಂದಾರ ಸೌಗಂಧ ತಾ ತುಂಬಿದೆ
ಮನವೆಲ್ಲಾ ನಲ್ಮೆಯ ನೆಲೆಯಾಗಿದೆ
ಬಾಳೆಲ್ಲಾ ಸವಿಜೇನ ಕಡಲಾಗಿದೆ
|| ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ…||
ಕಾವ್ಯ ಸುಧಾಮಯ ವಾನರಾಣಿಯೇ..
ಯೌವ್ವನ ರಾಣಿಯೇ
ಕಾವ್ಯ ಸುಧಾಮಯ ವಾನರಾಣಿಯೇ
ಎನ್ನ ಮಾನಸ ಲೀಲಾ ಕಲಾವಾಣಿಯೇ
ಕಾವ್ಯ ಸುಧಾಮಯ ವಾನರಾಣಿಯೇ
ಬಾಡದ ಸುಮರಾಣಿ ಬಾ ರಾಗಿಣಿ
ಮೋಹದ ಮಧು ನೀಗೆ ಮನಮೋಹಿನಿ..
ಈ ಜೀವನ ಸುಖಸಾಧನ
ಜಗವೆಲ್ಲಾ ಮೈಮರೆಯೋ ಬೃಂದಾವನ
|| ಅನುರಾಗದ ಅಮರಾವತಿ
ಅನುರಾಗದ ಅಮರಾವತಿ
ಅಸಮಾನ ಭಾಗ್ಯದ ರಾಶಿ
ನಮ್ಮ ಕಣ್ಣಾದ ಪ್ರೇಮದ ಜ್ಯೋತಿ…||
Anuraagada Amaraavathi song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by P Leela, T M Soundararajan, Music Composed by T G Lingappa, film is Directed by B R Panthulu and film is released on 1957