ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….
|| ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….||
ಅನುರಾಗದೆ ನಿನ್ನ ಒಡನಾಡುವೇ.. ಓ….
ಅನುರಾಗದೆ ನಿನ್ನ ಒಡನಾಡುವೇ
ಪ್ರಣಯದಿ ವಿಲಾಸದೆ ಆನಂದ ನೀನೆ
ಪ್ರಣಯದಿ ವಿಲಾಸದೆ ಆನಂದ ನೀನೆ
ಎಣೆಯಾರೂ ನಿನಗಿಲ್ಲವೋ ಓ…..
ಎಣೆಯಾರೂ ನಿನಗಿಲ್ಲವೋ ಓ….
ನೀನೇ ಎನ್ನ ಜೀವಧಾರ ಬಾ ಮೋಹನ
|| ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….||
ಸಾಮ್ರಾಜ್ಯ ಯೋಗವ ಸ್ವರ್ಗ ಸುಖಭೋಗವ....
ಎನ್ನಾಣೆ ನೀ ಪೊಂದುವೇ ..
ಮುದದಿ ಮೋಹದ ಗಿಳಿಯೊಡನೆ
ಆಡಲೇ ನಿನ್ನ ಆಸ್ತಿಯೇ ಪರಿಪೂಪದೇ...ಹೇ ಹೇ…
ಬಿಗುಮಾನವೋ ಇಲ್ಲ ಪರಿಹಾಸವೋ ಓ…
ಬಿಗುಮಾನವೋ ಇಲ್ಲ ಪರಿಹಾಸವೋ
ಯೋಗಿಯ ಹಾಗಿನ್ನೂ ವೈರಾಗ್ಯವೇಕೋ
ಯೋಗಿಯ ಹಾಗಿನ್ನೂ ವೈರಾಗ್ಯವೇಕೋ
ಕಿರುನಗೆ ಬೀರೋ... ಹರುಷದಿ ಬಾರೋ
ಕಿರುನಗೆ ಬೀರೋ... ಹರುಷದಿ ಬಾರೋ
ನಾ ನಿನ್ನ ನವಚೇತನ ಓ…..
ನಾ ನಿನ್ನ ನವಚೇತನ ಓ….
ನೀನೇ ಎನ್ನ ಜೀವಧಾರ ಬಾ ಮೋಹನ
|| ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….||
ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….
|| ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….||
ಅನುರಾಗದೆ ನಿನ್ನ ಒಡನಾಡುವೇ.. ಓ….
ಅನುರಾಗದೆ ನಿನ್ನ ಒಡನಾಡುವೇ
ಪ್ರಣಯದಿ ವಿಲಾಸದೆ ಆನಂದ ನೀನೆ
ಪ್ರಣಯದಿ ವಿಲಾಸದೆ ಆನಂದ ನೀನೆ
ಎಣೆಯಾರೂ ನಿನಗಿಲ್ಲವೋ ಓ…..
ಎಣೆಯಾರೂ ನಿನಗಿಲ್ಲವೋ ಓ….
ನೀನೇ ಎನ್ನ ಜೀವಧಾರ ಬಾ ಮೋಹನ
|| ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….||
ಸಾಮ್ರಾಜ್ಯ ಯೋಗವ ಸ್ವರ್ಗ ಸುಖಭೋಗವ....
ಎನ್ನಾಣೆ ನೀ ಪೊಂದುವೇ ..
ಮುದದಿ ಮೋಹದ ಗಿಳಿಯೊಡನೆ
ಆಡಲೇ ನಿನ್ನ ಆಸ್ತಿಯೇ ಪರಿಪೂಪದೇ...ಹೇ ಹೇ…
ಬಿಗುಮಾನವೋ ಇಲ್ಲ ಪರಿಹಾಸವೋ ಓ…
ಬಿಗುಮಾನವೋ ಇಲ್ಲ ಪರಿಹಾಸವೋ
ಯೋಗಿಯ ಹಾಗಿನ್ನೂ ವೈರಾಗ್ಯವೇಕೋ
ಯೋಗಿಯ ಹಾಗಿನ್ನೂ ವೈರಾಗ್ಯವೇಕೋ
ಕಿರುನಗೆ ಬೀರೋ... ಹರುಷದಿ ಬಾರೋ
ಕಿರುನಗೆ ಬೀರೋ... ಹರುಷದಿ ಬಾರೋ
ನಾ ನಿನ್ನ ನವಚೇತನ ಓ…..
ನಾ ನಿನ್ನ ನವಚೇತನ ಓ….
ನೀನೇ ಎನ್ನ ಜೀವಧಾರ ಬಾ ಮೋಹನ
|| ಸುಮ ಬಾಣ ಬಿಡು ಮೌನ
ಸುಮ ಬಾಣ ಬಿಡು ಮೌನ
ನೀನೇ ಎನ್ನ ಜೀವಧಾರ
ಬಾ ಮೋಹನ….||
Sumabaana Nee Bidu Mouna song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by Jikki, Music Composed by T G Lingappa, film is Directed by B R Panthulu and film is released on 1957