ಮಹಾವೇದಗಳ ಮೇಲಾಣೆ...
ದೈವವು ಯಾರೆಂದು ತಿಳಿ ಮನವೇ..
ತಿಳಿ ಮನವೇ….
ತಾಯಿ ತಂದೆಯೆ ದೈವ..
ತಾಯಿ ತಂದೆಯೆ ದೈವ
ಕರುಣದಿ ಕಾಯೋ ಮಮತಾ ಜೀವ
ಕರುಣದಿ ಕಾಯೋ ಮಮತಾ ಜೀವ
ತಾಯಿ ತಂದೆಯೆ ದೈವ..
ಪಾವನ ವಾತ್ಸಲ್ಯ ನಂದಾದೀಪ..
ಪಾವನ ವಾತ್ಸಲ್ಯ ನಂದಾದೀಪ..
ಲೋಲಿಸಿ ಪಾಲಿಸೋ ತಾಳ್ಮೆಯ ರೂಪ
ತಾಯಿ ತಂದೆಯ ದೈವ..
ಬಾಳಿನ ಲತೆಯೆಂದು ಕರುಳಿನ ಬಾ ನೆರೆವಾ
ಬಾಳಿನ ಲತೆಯೆಂದು ಕರುಳಿನ ಬಾ ನೆರೆವಾ
ಕಣ್ಮಣಿ ಬಾ ಎಂದು ಪ್ರೇಮದಿ ಕರೆವಾ
ಕಣ್ಮಣಿ ಬಾ ಎಂದು ಪ್ರೇಮದಿ ಕರೆವಾ
ಮಕ್ಕಳೇ ನಮ ಪ್ರಾಣ ಎನ್ನುತ ನೆನೆವಾ..
ಮಕ್ಕಳೇ ನಮ ಪ್ರಾಣ ಎನ್ನುತ ನೆನೆವಾ
ಅಕ್ಕರೆ ತುಂಬಿದ ಪುಣ್ಯಸ್ವರೂಪ
|| ತಾಯಿ ತಂದೆಯೆ ದೈವ..
ಕರುಣದಿ ಕಾಯೋ ಮಮತಾ ಜೀವ
ತಾಯಿ ತಂದೆಯೆ ದೈವ..
ತಾಯಿ ತಂದೆಯೆ ದೈವ..
ತಾಯಿ ತಂದೆಯೆ ದೈವ…..||
ಮಹಾವೇದಗಳ ಮೇಲಾಣೆ...
ದೈವವು ಯಾರೆಂದು ತಿಳಿ ಮನವೇ..
ತಿಳಿ ಮನವೇ….
ತಾಯಿ ತಂದೆಯೆ ದೈವ..
ತಾಯಿ ತಂದೆಯೆ ದೈವ
ಕರುಣದಿ ಕಾಯೋ ಮಮತಾ ಜೀವ
ಕರುಣದಿ ಕಾಯೋ ಮಮತಾ ಜೀವ
ತಾಯಿ ತಂದೆಯೆ ದೈವ..
ಪಾವನ ವಾತ್ಸಲ್ಯ ನಂದಾದೀಪ..
ಪಾವನ ವಾತ್ಸಲ್ಯ ನಂದಾದೀಪ..
ಲೋಲಿಸಿ ಪಾಲಿಸೋ ತಾಳ್ಮೆಯ ರೂಪ
ತಾಯಿ ತಂದೆಯ ದೈವ..
ಬಾಳಿನ ಲತೆಯೆಂದು ಕರುಳಿನ ಬಾ ನೆರೆವಾ
ಬಾಳಿನ ಲತೆಯೆಂದು ಕರುಳಿನ ಬಾ ನೆರೆವಾ
ಕಣ್ಮಣಿ ಬಾ ಎಂದು ಪ್ರೇಮದಿ ಕರೆವಾ
ಕಣ್ಮಣಿ ಬಾ ಎಂದು ಪ್ರೇಮದಿ ಕರೆವಾ
ಮಕ್ಕಳೇ ನಮ ಪ್ರಾಣ ಎನ್ನುತ ನೆನೆವಾ..
ಮಕ್ಕಳೇ ನಮ ಪ್ರಾಣ ಎನ್ನುತ ನೆನೆವಾ
ಅಕ್ಕರೆ ತುಂಬಿದ ಪುಣ್ಯಸ್ವರೂಪ
|| ತಾಯಿ ತಂದೆಯೆ ದೈವ..
ಕರುಣದಿ ಕಾಯೋ ಮಮತಾ ಜೀವ
ತಾಯಿ ತಂದೆಯೆ ದೈವ..
ತಾಯಿ ತಂದೆಯೆ ದೈವ..
ತಾಯಿ ತಂದೆಯೆ ದೈವ…..||
Maha Vedagala Melaane song lyrics from Kannada Movie Rathnagiri Rahasya starring B R Panthulu, T R Ramachandran, Dikki Madhavarao, Lyrics penned by Kanagal Prabhakar Shastry Sung by T M Soundararajan, Music Composed by T G Lingappa, film is Directed by B R Panthulu and film is released on 1957